https://youtube.com/shorts/Dd-eFU1bWK0?si=udchxX7eL_L6ch-e
Subscribe ನ್ಯೂಸಿಕ್ಸ್ ಕನ್ನಡ
newsics.co
ಬೀಜಿಂಗ್: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ವಿರುದ್ಧ ಕ್ಷಿಪ್ರಕ್ರಾಂತಿಗೆ ಯತ್ನ ನಡೆಸಿದ್ದರು ಎನ್ನಲಾದ ಅವರ ಬಲಗೈ ಬಂಟ, ಜನರಲ್ ಜಾಂಗ್ ಯೂಕ್ಸಿಯಾ ಅವರನ್ನು ಬಂಧಿಸಲಾಗಿದೆ.
ಜಿನ್‌ಪಿಂಗ್ ಅವರ ನೇತೃತ್ವದ ಕೇಂದ್ರ ಮಿಲಿಟರಿ ಆಯೋಗದ ಉಪಾಧ್ಯಕ್ಷರಾಗಿ ಜಾಂಗ್ ಇದ್ದರು.
‘ತೈವಾನ್ ಅನ್ನು ಮರುವಶ ಮಾಡಿಕೊಳ್ಳುವಲ್ಲಿ ಕ್ಸಿ ಹಾಗೂ ಜಾಂಗ್ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಯಾಗಿತ್ತು. ಭ್ರಷ್ಟಾಚಾರದ ಆರೋಪ ಕೂಡ ಅವರ ಮೇಲೆ ಕೇಳಿಬಂದಿತ್ತು. ದೇಶದ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮಕ್ಕೆ ಸಂಬಂಧಿಸಿದ ಮಾಹಿತಿಯನ್ನು ಅಮೆರಿಕಕ್ಕೆ ಸೋರಿಕೆ ಮಾಡಿದ ಆರೋಪ ಅವರ ಮೇಲಿತ್ತು. ಇದರ ನಡುವೆ ಕ್ಸಿ ವಿರುದ್ಧವೇ ದಂಗೆ ಯತ್ನವನ್ನು ಅವರು ನಡೆಸುತ್ತಿದ್ದರು. ವಿಷಯ ತಿಳಿದೊಡನೆಯೇ ಅವರನ್ನು ಬಂಧಿಸಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
https://www.newsics.com/2026/01/28/couple-gets-married-despite-snowfall-watch-viral-video/