Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಉದ್ಯೋಗ ನೀಡಿದ್ದ ಕಂಪನಿಯಲ್ಲೇ 87 ಕೋಟಿ ಮೌಲ್ಯದ ಡೇಟಾ ಕದ್ದ ಟೆಕ್ಕಿ!
ಕರ್ನಾಟಕಪ್ರಮುಖ

ಉದ್ಯೋಗ ನೀಡಿದ್ದ ಕಂಪನಿಯಲ್ಲೇ 87 ಕೋಟಿ ಮೌಲ್ಯದ ಡೇಟಾ ಕದ್ದ ಟೆಕ್ಕಿ!

Share
1 Min Read
SHARE

https://youtube.com/shorts/Dd-eFU1bWK0?si=pUieS7rmu9DOs2Zz

Subscribe ನ್ಯೂಸಿಕ್ಸ್ ಕನ್ನಡ

newsics.com

ಬೆಂಗಳೂರು: ಮಾರತ್ತಹಳ್ಳಿಯಲ್ಲಿರುವ ಅಮೇಡಿಯಸ್ ಸಾಫ್ಟ್‌ವೇರ್‌ಲ್ಯಾಲ್ಸ್ ಕಂಪನಿಯ87 ಕೋಟಿ ರೂ ಮೌಲ್ಯದ ಡೇಟಾ ಕಳ್ಳತನ ಮಾಡಿರುವ ಘಟನೆ ನಡೆದಿದೆ.

ರಿಸರ್ಚ್ ವಿಭಾಗದ ಮಾಜಿ ಸೀನಿಯರ್‌ಮ್ಯಾನೇಜರ್ ಅಶುತೋಷ್ ನಿಗಮ್ ಎಂಬುವವರ ವಿರುದ್ಧ  ಡೇಟಾ ಕಳ್ಳತನ ಮಾಡಿರುವ ಆರೋಪ ಕೇಳಿ ಬಂದಿದೆ.

ಕಂಪನಿಯ ಪ್ರತಿನಿಧಿಯಾಗಿರುವ ಜುಲ್ ಕಫೀಲ್ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. 2020ರ ಫೆ.1ರಿಂದ ಅಶುತೋಷ್ ನಿಗಮ್ ಎಂಬುವವರು ಕಂಪನಿಯ ರಿಸರ್ಚ್ ವಿಭಾಗದ ಸೀನಿಯರ್‌ಮ್ಯಾನೇಜರ್‌ಆಗಿ ಕೆಲಸಕ್ಕೆ ಸೇರಿದ್ದರು.

https://www.newsics.com/2026/01/28/coup-attempt-in-china-arrest-of-president-jinpings-close-aide/

ಕಂಪನಿಯ ಬಹುಕೋಟಿ ಮೌಲ್ಯದ ಸಾಫ್ಟ್‌ವೇ‌ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡಿದ್ದರು. ಕಂಪನಿಯ ಆಂತರಿಕ ಭದ್ರತಾ ತಪಾಸಣೆ ಮಾಡಿದಾಗ, ಇವರು ಕಳೆದ ಅಕ್ಟೋಬರ್11ರಂದು ಕಂಪನಿಯ ಅನುಮತಿ ಇಲ್ಲದೇ, ಭದ್ರತಾ ವ್ಯವಸ್ಥೆಗಳನ್ನು ದಾಟಿ ಅತ್ಯಂತ ರಹಸ್ಯವಾದ ಸೋರ್ಸ್ ಕೋಡ್ ಹಾಗೂ ಇತರ ಗೌಪ್ಯ ದಾಖಲೆಗಳನ್ನು ತಮ್ಮ ವೈಯಕ್ತಿಕ ಇ-ಮೇಲ್ ಮೂಲಕ ಕಳವು ಮಾಡಿರುವುದು ಕಂಡು ಬಂದಿದೆ.

ಸುಮಾರು 80 ಲಕ್ಷ ಯುರೋಗಳಷ್ಟು ಅಂದರೆ, ಭಾರತೀಯ ರೂಪಾಯಿಯಲ್ಲಿ 87 ಕೋಟಿ ರೂ. ಮೌಲ್ಯದ ಡಿಜಿಟಲ್ ಆಸ್ತಿಯನ್ನು ಕಳ್ಳತನ ಮಾಡಿರುವುದು ಕಂಡು ಬಂದಿದೆ. ಕಂಪನಿಯ ಅಧಿಕಾರಿಗಳು ಡಿಜಿಟಲ್ ಸಾಕ್ಷ್ಯಗಳೊಂದಿಗೆ ಅಶುತೋಷ್ ಅವರನ್ನು ವಿಚಾರಣೆ ನಡೆಸಿದಾಗ, ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಈ ಸಂಬಂಧ ವೈಟ್‌ಫೀಲ್ಡ್ ಸೈಬ‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

https://www.newsics.com/2026/01/28/coup-attempt-in-china-arrest-of-president-jinpings-close-aide/

 

TAGGED:Techie steals data worth Rs 87 crores from the company he was employed by!
Share This Article
Facebook Twitter Copy Link Print
Previous Article ಚೀನಾದಲ್ಲಿ ಕ್ಷಿಪ್ರಕ್ರಾಂತಿ ಯತ್ನ: ಅಧ್ಯಕ್ಷ ಜಿನ್‌ಪಿಂಗ್‌ ಆಪ್ತನ ಬಂಧನ
Next Article ನನ್ನ ಸಾವಿಗೆ ಯಾರೂ ಕಾರಣರಲ್ಲ ಡೆತ್ ನೋಟ್ ಬರೆದಿಟ್ಟು ಜೀವ ಕಳೆದುಕೊಂಡ ಶಿಕ್ಷಕಿ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?