Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಸೌದಿ ಅರೇಬಿಯಾದ ಅತಿ ಹಿರಿಯ ನಾಗರಿಕ 142 ವರ್ಷದ ಶೇಖ್ ನಾಸರ್ ನಿಧನ: 40 ಬಾರಿ ಹಜ್ ಯಾತ್ರೆ!
ಪ್ರಮುಖವಿದೇಶ

ಸೌದಿ ಅರೇಬಿಯಾದ ಅತಿ ಹಿರಿಯ ನಾಗರಿಕ 142 ವರ್ಷದ ಶೇಖ್ ನಾಸರ್ ನಿಧನ: 40 ಬಾರಿ ಹಜ್ ಯಾತ್ರೆ!

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಸೌದಿ ಅರೇಬಿಯಾದ ಅತ್ಯಂತ ಹಿರಿಯ ನಾಗರಿಕ ಶೇಖ್ ನಾಸರ್  ಬಿನ್ ರದ್ದಾನ್ ಅಲ್ ರಶೀದ್ ಅಲ್ ವದೈ ಅವರು 142ನೇ ವಯಸ್ಸಿನಲ್ಲಿ ರಿಯಾದ್‌ನಲ್ಲಿ ವಯೋಸಹಜ ಕಾರಣಗಳಿಂದ ನಿಧನರಾಗಿದ್ದಾರೆ.

ಶೇಖ್ ನಾಸರ್ ಮಕ್ಕಳು, ಮೊಮ್ಮಕ್ಕಳು ಮತ್ತು ಮರಿಮೊಮ್ಮಕ್ಕಳು ಸೇರಿ 134 ಸದಸ್ಯರ ಅಪಾರ ಕುಟುಂಬದ ಕುಲಪತಿಯಾಗಿದ್ದರು. ಅವರ ಕುಟುಂಬವು ಸೌದಿ ಸಮಾಜದಲ್ಲಿ ಗೌರವಾನ್ವಿತ ಸ್ಥಾನ ಹೊಂದಿದ್ದು, ಪೀಳಿಗೆಗಳ ನಡುವಿನ ಸೇತುವೆಯಾಗಿ ಅವರು ಗುರುತಿಸಲ್ಪಟ್ಟಿದ್ದರು. ಹಿರಿಯರು ಮಾತ್ರವಲ್ಲದೆ ಯುವಪೀಳಿಗೆಯವರಿಗೂ ಅವರು ಜೀವನದ ಮಾರ್ಗದರ್ಶಕರಾಗಿದ್ದರು.

ಶೇಖ್ ನಾಸರ್ ಅವರ 110ನೇ ವಯಸ್ಸಿನ ಕೊನೆಯ ಮದುವೆ ಮತ್ತು ಅದರ ಫಲವಾಗಿ ಹೆಣ್ಣು ಮಗು ಜನಿಸಿದೆ. ವೈದ್ಯಕೀಯ ತಜ್ಞರು ಮತ್ತು ಜೀವನಶೈಲಿ ಅಧ್ಯಯನಕಾರರು ಅವರ ದೈಹಿಕ ಆರೋಗ್ಯ, ಮನಸ್ಸಿನ ಚೈತನ್ಯ ಮತ್ತು ಜೀವನ ಕ್ರಮದ ಬಗ್ಗೆ ಅಧ್ಯಯನ ನಡೆಸುವಂತೆ ಮಾಡಿತು.

ಶೇಖ್ ನಾಸರ್ ಅವರು ಸೌದಿ ಅರೇಬಿಯಾದ ಸ್ಥಾಪಕ ರಾಜ ಅಬ್ದುಲ್ ಅಜೀಜ್ ಅವರ ಕಾಲದಿಂದ ಪ್ರಸ್ತುತ ಆಡಳಿತಗಾರ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅವರ ಆಳ್ವಿಕೆಯವರೆಗೆ ಬದುಕಿದ ಅಪರೂಪದ ವ್ಯಕ್ತಿ. ಮರುಭೂಮಿಯಲ್ಲಿದ್ದ ಸೌದಿ ಅರೇಬಿಯಾ ಆಧುನಿಕ ರಾಷ್ಟ್ರವಾಗಿ ರೂಪಾಂತರಗೊಳ್ಳುವ ಪ್ರತಿ ಹಂತವನ್ನೂ ಅವರು ಕಣ್ಣಾರೆ ಕಂಡಿದ್ದರು.

ಶೇಖ್ ನಾಸರ್ ಸರಳ ಹಾಗೂ ಧರ್ಮನಿಷ್ಠ ಜೀವನಶೈಲಿಗೆ ಹೆಸರಾದವರು. ಅವರು ತಮ್ಮ ಜೀವನದಲ್ಲಿ 40 ಬಾರಿ ಹಜ್ ಯಾತ್ರೆ ನೆರವೇರಿಸಿದ್ದರು. ಆಧ್ಯಾತ್ಮಿಕ ಭಕ್ತಿಯೇ ಅವರ ದೀರ್ಘಾಯುಷ್ಯಕ್ಕೆ ಪ್ರಮುಖ ಕಾರಣ ಎಂಬುದು ಅವರ ಕುಟುಂಬದವರ ಮತ್ತು ಸಮೀಪವರ ಅಭಿಪ್ರಾಯ.

https://www.newsics.com/2026/01/14/husband-strangles-wife-to-death-for-refusing-sex-for-8-years/

TAGGED:142nddiesSaudi Arabia's oldest citizenSheikh Nasser
Share This Article
Facebook Twitter Copy Link Print
Previous Article 8 ವರ್ಷಗಳಿಂದ ಸೆ*ಕ್ಸ್‌ಗೆ ನಿರಾಕರಿಸಿದ ಪತ್ನಿಯನ್ನು ಕತ್ತು ಹಿಸುಕಿ ಕೊಂದ ಪತಿ
Next Article ಫಿನಾಲೆ ಹೊತ್ತಲ್ಲೇ ಏಕಾಏಕಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಅಶ್ವಿನಿ ಗೌಡ

Popular Posts

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

You Might Also Like

ಕರ್ನಾಟಕಪ್ರಮುಖ

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read
ಪ್ರಮುಖಕರ್ನಾಟಕ

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read
ಪ್ರಮುಖCrimeಕರ್ನಾಟಕ

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read
ಪ್ರಮುಖದೇಶ

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read

Social Networks

Facebook-f Instagram Twitter
Welcome Back!

Sign in to your account

Lost your password?