Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > 30ಕ್ಕೂ ಹೆಚ್ಚು ದೇಶ, ಕೋಟಿಗೂ ಹೆಚ್ಚು ಫ್ಯಾನ್ಸ್; ಡಾ. ಬ್ರೋ 2025ರ ಸಂಪಾದನೆ ಎಷ್ಟು?
ದೇಶಪ್ರಮುಖ

30ಕ್ಕೂ ಹೆಚ್ಚು ದೇಶ, ಕೋಟಿಗೂ ಹೆಚ್ಚು ಫ್ಯಾನ್ಸ್; ಡಾ. ಬ್ರೋ 2025ರ ಸಂಪಾದನೆ ಎಷ್ಟು?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಡಾ. ಬ್ರೋ ಅವರ ಸ್ಪೆಷಾಲಿಟಿ ಅಂದ್ರೆ ಅವರ ಸಿಂಪಲ್ ಮಾತುಕತೆ. ಈಗಾಗಲೇ 30ಕ್ಕೂ ಹೆಚ್ಚು ದೇಶಗಳನ್ನ ಸುತ್ತಿ, ಅಲ್ಲಿನ ಮೂಲೆ ಮೂಲೆಗಳನ್ನ ನಮಗೆ ಪರಿಚಯಿಸಿದ್ದಾರೆ. ಹಳ್ಳಿಗಳಿಂದ ಸಿಟಿವರೆಗೂ ಇವರಿಗೆ ಫ್ಯಾನ್ಸ್ ಇದ್ದಾರೆ. ಬರೀ ವಿಡಿಯೋ ಮಾಡಿ ವ್ಯೂಸ್ ಗಿಟ್ಟಿಸಿಕೊಳ್ಳೋದ್ರ ಜೊತೆಗೆ, ಅದನ್ನೇ ಒಂದು ದೊಡ್ಡ ಬ್ಯುಸಿನೆಸ್ ಆಗಿ ಪರಿವರ್ತನೆ ಮಾಡಿರೋದು ಇವರ ಬುದ್ಧಿವಂತಿಕೆ.

ಇವರು ಸುಮ್ಮನೆ ವಿಡಿಯೋ ಮಾಡಿ ದುಡ್ಡು ಎಣಿಸ್ತಾ ಕೂರಲಿಲ್ಲ. ತಮ್ಮದೇ ಆದ ‘ಗೋ ಪ್ರವಾಸ’ ಅನ್ನೋ ಟ್ರಾವೆಲ್ ಕಂಪನಿ ಶುರು ಮಾಡಿದ್ರು. ಕಳೆದ ಎರಡು ವರ್ಷದಲ್ಲಿ ಬರೋಬ್ಬರಿ 3,000ಕ್ಕೂ ಹೆಚ್ಚು ಜನರಿಗೆ ದೇಶ-ವಿದೇಶ ಸುತ್ತಿಸಿದ್ದಾರೆ. ಸಿಕ್ಕಿರೋ ಮಾಹಿತಿ ಪ್ರಕಾರ, 2025ರ ಸಾಲಿನಲ್ಲಿ ಈ ಕಂಪನಿಯ ಆದಾಯ ಬರೋಬ್ಬರಿ 10 ಕೋಟಿ ರೂಪಾಯಿ ಎನ್ನಲಾಗಿದೆ.

ಈಗ ಅಸಲಿ ವಿಷ್ಯಕ್ಕೆ ಬರೋಣ. 2025ರಲ್ಲಿ ಡಾ. ಬ್ರೋ ಒಟ್ಟು ಗಳಿಕೆ ಎಷ್ಟಿರಬಹುದು? ಒಂದು ಕಡೆ ಕಂಪನಿಯ 10 ಕೋಟಿ ವಹಿವಾಟು. ಇನ್ನೊಂದೆಡೆ ಯೂಟ್ಯೂಬ್ ಮತ್ತು ಫೇಸ್‌ಬುಕ್ ವಿಡಿಯೋಗಳಿಂದ ಬರುವ ಜಾಹೀರಾತು ಹಣ. ಜೊತೆಗೆ ಬ್ರ್ಯಾಂಡ್ ಪ್ರಮೋಷನ್ ಬೇರೆ. ಇದೆಲ್ಲಾ ಲೆಕ್ಕ ಹಾಕಿದ್ರೆ, ಅವರ ವಾರ್ಷಿಕ ಗಳಿಕೆ ಆರಾಮಾಗಿ ಹಲವು ಕೋಟಿಗಳನ್ನ ಮೀರುತ್ತೆ. ಯೂಟ್ಯೂಬ್ ಒಂದರಿಂದಲೇ ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಬರೋದು ಪಕ್ಕಾ. ಇನ್ನೂ ಯೂಟ್ಯೂಬ್‌ ವಿಡಿಯೋಸ್‌ನಿಂದ ಎಷ್ಟು ಹಣ ಬಂದಿದೆ ಅಂತ ಎಲ್ಲಿಯೂ ಡಾ ಬ್ರೋ ಹೇಳಿಲ್ಲ.

ಈ ಯಶಸ್ಸಿನ ಹಿಂದಿರೋದು ಡಾ. ಬ್ರೋ ಅವರ ತಮ್ಮ ವಿಘ್ನೇಶ್. ಕೇವಲ 23 ವರ್ಷದ ವಿಘ್ನೇಶ್ ಈ ಕಂಪನಿಯ ಸಿಇಒ ಆಗಿ ಅದ್ಭುತವಾಗಿ ಕೆಲಸ ಮಾಡ್ತಿದ್ದಾರೆ. ಯುವಕರ ಟೀಮ್ ಕಟ್ಕೊಂಡು, ಜನರಿಗೆ ಬೆಸ್ಟ್ ಟ್ರಾವೆಲ್ ಅನುಭವ ನೀಡ್ತಿದ್ದಾರೆ. ಅಣ್ಣನ ಕ್ರೇಜ್ ಮತ್ತು ತಮ್ಮನ ಬ್ಯುಸಿನೆಸ್ ಮೈಂಡ್ ಸೇರಿದ್ರೆ ಏನಾಗುತ್ತೆ ಅನ್ನೋದಕ್ಕೆ ಇದೇ ಸಾಕ್ಷಿ.

ಕಾವ್ಯ ಶೈವ ಮೇಲೆ ಗಿಲ್ಲಿ ಅಭಿಮಾನಿಗಳು ಮುನಿಸಿಕೊಂಡಿದ್ಯಾಕೆ?

TAGGED:More than 30 countriesmore than a crore fans; How much is Dr. Bro's earnings in 2025?
Share This Article
Facebook Twitter Copy Link Print
Previous Article ಕಾವ್ಯ ಶೈವ ಮೇಲೆ ಗಿಲ್ಲಿ ಅಭಿಮಾನಿಗಳು ಮುನಿಸಿಕೊಂಡಿದ್ಯಾಕೆ?
Next Article ಶಾಲಾ ಸಿಬ್ಬಂದಿಯಿಂದಲೇ ಕೋಟಿ ಕೋಟಿ ಹಣ ವಂಚನೆ: ಇಬ್ಬರು ಅರೆಸ್ಟ್

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?