ಕಾವ್ಯ ಶೈವ ಮೇಲೆ ಗಿಲ್ಲಿ ಅಭಿಮಾನಿಗಳು ಮುನಿಸಿಕೊಂಡಿದ್ಯಾಕೆ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ವೀಕೆಂಡ್‌ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್‌ ಮುಂದೆಯೇ ಗಿಲ್ಲಿ ಅವರು ಕಾವ್ಯರನ್ನು ರೇಗಿಸುತ್ತಾರೆ. ಕಳೆದ ವಾರ ಕೂಡ ಕಾವ್ಯ ಇನ್ನೂ ಸರ್ಕಲ್‌ನಲ್ಲಿದ್ದಾರೆ ಎಂದಿದ್ದರು. ಇದು ಕಾವ್ಯ ಮನಸ್ಸಿಗೆ ಬೇಸರ ತಂದಿತ್ತು. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಜಗಳ ಆಗಿದೆ. ಕಾವ್ಯ ಶೈವ ಅವರು ಗಿಲ್ಲಿ ನಟನ ಜೊತೆ ಮಾತನಾಡಿಲ್ಲ. ಆಗ ಗಿಲ್ಲಿ ಕೂಡ ಕಾವ್ಯಳಿಗೆ ಟಾಂಟ್‌ ಕೊಡುತ್ತಲೇ ಇದ್ದರು. ಮಿಡ್‌ ವೀಕ್‌ ಎಲಿಮಿನೇಶನ್‌ ಹತ್ತಿರ ಇದೆ, ಟೈಮ್‌ ಬಂದಿದೆ ಎಂದು ಕೂಡ … Continue reading ಕಾವ್ಯ ಶೈವ ಮೇಲೆ ಗಿಲ್ಲಿ ಅಭಿಮಾನಿಗಳು ಮುನಿಸಿಕೊಂಡಿದ್ಯಾಕೆ?