Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಕೇವಲ 300 ನಿಮಿಷಗಳಲ್ಲಿ ಮಹಾ ವಿನಾಶ; ಯಾರ ಬಳಿ ಎಷ್ಟು ಬಾಂಬ್‌ಗಳಿವೆ?
ಪ್ರಮುಖವಿದೇಶ

ಕೇವಲ 300 ನಿಮಿಷಗಳಲ್ಲಿ ಮಹಾ ವಿನಾಶ; ಯಾರ ಬಳಿ ಎಷ್ಟು ಬಾಂಬ್‌ಗಳಿವೆ?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಜನವರಿ 7, 2026ರಂದು, ಅಮೆರಿಕದ ನೌಕಾಪಡೆ ರಷ್ಯಾದ ಧ್ವಜ ಹೊತ್ತ ‘ಬೆಲ್ಲಾ-1’ ಎಂಬ ತೈಲ ಟ್ಯಾಂಕರ್ ಅನ್ನು ವಶಪಡಿಸಿಕೊಂಡಿದೆ. ವೆನೆಜುವೆಲಾ ಮೇಲಿನ ಅಮೆರಿಕದ ದಿಗ್ಬಂಧನವನ್ನು ಮೀರಿ ಸಾಗುತ್ತಿದ್ದ ಈ ಹಡಗನ್ನು ತಡೆದ ಕ್ರಮಕ್ಕೆ ಪುಟಿನ್ ಕೆಂಡಾಮಂಡಲವಾಗಿದ್ದಾರೆ. ಇದನ್ನು ಅಪ್ಪಟ ‘ಕಡಲ್ಗಳ್ಳತನ’ ಎಂದು ಕರೆದಿರುವ ರಷ್ಯಾ, ಪ್ರತೀಕಾರದ ಎಚ್ಚರಿಕೆ ನೀಡಿದೆ. ಟ್ರಂಪ್ ಆಡಳಿತದ ಬಿಗಿ ನಿಲುವು ಮತ್ತು ರಷ್ಯಾದ ಹಠಮಾರಿ ಧೋರಣೆ ಜಗತ್ತನ್ನು ಮೂರನೇ ಮಹಾಯುದ್ಧದ ಅಂಚಿಗೆ ತಂದು ನಿಲ್ಲಿಸಿದೆ.
ಒಂದು ವೇಳೆ ರಷ್ಯಾ ತನ್ನ ಮೇಲಿನ ‘ಅಪಮಾನ’ಕ್ಕೆ ಪ್ರತಿಯಾಗಿ ಪರಮಾಣು ಗುಂಡಿ ಒತ್ತಿದರೆ ಏನಾಗಬಹುದು? icanw.org ವರದಿಯ ಪ್ರಕಾರ, ಯುದ್ಧ ಆರಂಭವಾದ ಮೊದಲ ಕೆಲವು ಗಂಟೆಗಳಲ್ಲಿ ಸರಿಸುಮಾರು 3,41,00,000 (34.1 ಮಿಲಿಯನ್) ಜನರು ಸ್ಥಳದಲ್ಲೇ ಭಸ್ಮವಾಗುತ್ತಾರೆ! ಅಷ್ಟೇ ಅಲ್ಲದೆ, 5.7 ಕೋಟಿಗೂ ಹೆಚ್ಚು ಜನರು ವಿಕಿರಣದ ಶಾಖಕ್ಕೆ ತುತ್ತಾಗಿ ತೀವ್ರವಾಗಿ ಗಾಯಗೊಳ್ಳುತ್ತಾರೆ. ಇದು ಕೇವಲ ಆರಂಭವಷ್ಟೇ; ಈ ಯುದ್ಧದ ನಂತರ ಬದುಕುಳಿಯುವವರು ಸತ್ತವರಿಗಿಂತ ಹೆಚ್ಚು ನರಕಯಾತನೆ ಅನುಭವಿಸಲಿದ್ದಾರೆ.
ಪರಮಾಣು ಸ್ಫೋಟದ ನಂತರ ಭೂಮಿಯ ವಾತಾವರಣವು ಕಪ್ಪು ಹೊಗೆ ಮತ್ತು ಧೂಳಿನಿಂದ ಆವೃತವಾಗುತ್ತದೆ. ಇದರಿಂದ ಭೂಮಿಯ ಉಷ್ಣತೆ ಹಠಾತ್ತಾಗಿ ಕುಸಿದು ‘ಪರಮಾಣು ಚಳಿಗಾಲ’ ಆರಂಭವಾಗುತ್ತದೆ. ವಿಕಿರಣದ ಪ್ರಭಾವದಿಂದ ಮುಂದಿನ ಪೀಳಿಗೆಯೂ ವಿಕಲಾಂಗವಾಗಿ ಜನಿಸುವ ಅಪಾಯವಿದೆ. ಕೇವಲ ಅಮೆರಿಕ-ರಷ್ಯಾ ಮಾತ್ರವಲ್ಲ, ಭಾರತ ಮತ್ತು ಪಾಕಿಸ್ತಾನದ ನಡುವೆ ಸೀಮಿತ ಯುದ್ಧ ನಡೆದರೂ ಅದರ ಪರಿಣಾಮವಾಗಿ ಜಗತ್ತಿನಾದ್ಯಂತ 130 ಕೋಟಿ ಜನರಿಗೆ ಆಹಾರವಿಲ್ಲದೆ ಹಸಿವಿನಿಂದ ಸಾಯುವ ಸ್ಥಿತಿ ನಿರ್ಮಾಣವಾಗಲಿದೆ ಎನ್ನಲಾಗಿದೆ.
ಸದ್ಯದ ಲೆಕ್ಕಾಚಾರದ ಪ್ರಕಾರ, ಜಗತ್ತನ್ನು ಹತ್ತಾರು ಬಾರಿ ನಾಶಪಡಿಸಲು ಬೇಕಾದಷ್ಟು ಆಯುಧಗಳು ಈ ಎರಡು ರಾಷ್ಟ್ರಗಳ ಬಳಿ ಇವೆ. ರಷ್ಯಾ ತನ್ನ ಬತ್ತಳಿಕೆಯಲ್ಲಿ 5,449 ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೆ, ಅಮೆರಿಕ 5,277 ಶಸ್ತ್ರಾಸ್ತ್ರಗಳೊಂದಿಗೆ ಸನ್ನದ್ಧವಾಗಿದೆ. ಈ ಅಗಾಧ ಶಕ್ತಿಯು ವಿವೇಚನೆ ಕಳೆದುಕೊಂಡು ಸ್ಫೋಟಗೊಂಡರೆ, ಭೂಮಿಯ ಮೇಲೆ ಮನುಷ್ಯನ ಗುರುತೇ ಇರುವುದಿಲ್ಲ.

ಈ ಟೈಂನಲ್ಲಿ ಕುಡಿಯೋ ನೀರು ಮಾತ್ರ ‘ಅಮೃತಕ್ಕೆ ಸಮಾನ’; ಯಾವುದು ಆ ಮುಹೂರ್ತ?

TAGGED:Mass destruction in just 300 minutes; who has how many bombs?
Share This Article
Facebook Twitter Copy Link Print
Previous Article ಈ ಟೈಂನಲ್ಲಿ ಕುಡಿಯೋ ನೀರು ಮಾತ್ರ ‘ಅಮೃತಕ್ಕೆ ಸಮಾನ’; ಯಾವುದು ಆ ಮುಹೂರ್ತ?
Next Article ಮೊದಲು ಶೂಟ್ ಮಾಡ್ತೀವಿ, ಆಮೇಲೆ ಪ್ರಶ್ನೆ ಕೇಳ್ತೀವಿ: ಅಮೆರಿಕಾಗೆ ಡೆನ್ಮಾರ್ಕ್‌ ವಾರ್ನಿಂಗ್

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?