ಈ ಟೈಂನಲ್ಲಿ ಕುಡಿಯೋ ನೀರು ಮಾತ್ರ ‘ಅಮೃತಕ್ಕೆ ಸಮಾನ’; ಯಾವುದು ಆ ಮುಹೂರ್ತ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಊಟವಾದ ತಕ್ಷಣ, ತಿಂಡಿ ತಿಂದ ತಕ್ಷಣ ನೀರು ಕುಡಿಯಬಾರದು ಎಂದು ಆರೋಗ್ಯ ಶಾಸ್ತ್ರಜ್ಞರು ಹೇಳ್ತಾರೆ. ಹೊಟ್ಟೆ ತುಂಬಿದ ಬಳಿಕ ಅಟ್‌ಲೀಸ್ಟ್ 30 ನಿಮಿಷ ಬಿಟ್ಟು ನೀರು ಕುಡಿಯಿರಿ ಅಂತಾರೆ. ಒಂದೇ ಬಾರಿಗೆ ಹೆಚ್ಚು ನೀರು ಕುಡಿಯುವುದಕ್ಕಿಂತ ಒಂದು ಬಾರಿ ಒಂದು ಲೋಟ ಅಥವಾ ಬಾಯಾರಿಕೆಗೆ ತಕ್ಕಂತೆ ಕುಡಿಯವುದು ಒಳಿತಂತೆ. ನೀರು ಎಂದರೆ ಅದು ಶುದ್ಧವಾದ ನೀರೇ ಆಗಿರಬೇಕು.. ಅಶುದ್ಧ ನೀರು ಕುಡಿದು ಆರೋಗ್ ಹಾಗೂ ಹೊಟ್ಟೆ ಕೆಡಿಸಿಕೊಳ್ಳಬಾರದು. ತಾಮ್ರದ ಪಾತ್ರೆಯಲ್ಲಿ … Continue reading ಈ ಟೈಂನಲ್ಲಿ ಕುಡಿಯೋ ನೀರು ಮಾತ್ರ ‘ಅಮೃತಕ್ಕೆ ಸಮಾನ’; ಯಾವುದು ಆ ಮುಹೂರ್ತ?