Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಈ ಟೈಂನಲ್ಲಿ ಕುಡಿಯೋ ನೀರು ಮಾತ್ರ ‘ಅಮೃತಕ್ಕೆ ಸಮಾನ’; ಯಾವುದು ಆ ಮುಹೂರ್ತ?
ಆರೋಗ್ಯಲೈಫ್‌ಸ್ಟೈಲ್

ಈ ಟೈಂನಲ್ಲಿ ಕುಡಿಯೋ ನೀರು ಮಾತ್ರ ‘ಅಮೃತಕ್ಕೆ ಸಮಾನ’; ಯಾವುದು ಆ ಮುಹೂರ್ತ?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಊಟವಾದ ತಕ್ಷಣ, ತಿಂಡಿ ತಿಂದ ತಕ್ಷಣ ನೀರು ಕುಡಿಯಬಾರದು ಎಂದು ಆರೋಗ್ಯ ಶಾಸ್ತ್ರಜ್ಞರು ಹೇಳ್ತಾರೆ. ಹೊಟ್ಟೆ ತುಂಬಿದ ಬಳಿಕ ಅಟ್‌ಲೀಸ್ಟ್ 30 ನಿಮಿಷ ಬಿಟ್ಟು ನೀರು ಕುಡಿಯಿರಿ ಅಂತಾರೆ.
ಒಂದೇ ಬಾರಿಗೆ ಹೆಚ್ಚು ನೀರು ಕುಡಿಯುವುದಕ್ಕಿಂತ ಒಂದು ಬಾರಿ ಒಂದು ಲೋಟ ಅಥವಾ ಬಾಯಾರಿಕೆಗೆ ತಕ್ಕಂತೆ ಕುಡಿಯವುದು ಒಳಿತಂತೆ.

ನೀರು ಎಂದರೆ ಅದು ಶುದ್ಧವಾದ ನೀರೇ ಆಗಿರಬೇಕು.. ಅಶುದ್ಧ ನೀರು ಕುಡಿದು ಆರೋಗ್ ಹಾಗೂ ಹೊಟ್ಟೆ ಕೆಡಿಸಿಕೊಳ್ಳಬಾರದು. ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರನ್ನು ಕುಡಿಯುವುದು ಅತ್ಯಂತ ಹೆಚ್ಚು ಪ್ರಯೋಜನಕಾರಿ ಎನ್ನಲಾಗಿದೆ.

ನೀರನ್ನು ಹೆಚ್ಚಾಗಿ ಮಡಿಕೆ ಅಥವಾ ತಾಮ್ರದ ಪಾತ್ರೆಯಲ್ಲಿ ಶೇಖರಿಸುವ ಅಭ್ಯಾಸ ಹೆಚ್ಚಿನ ಹಳ್ಳಿಗಳಲ್ಲಿ ಇದೆ. ಆದರೆ, ಮಳೆಗಾಲ ಹಾಗೂ ಚಳಿಗಾಲಗಳಲ್ಲಿ ಮಣ್ಣಿನ ಮಡಿಕೆಯಲ್ಲಿನ ನೀರು ತುಂಬಾ ತಂಪಾಗಿ ಇದ್ದರೆ ಕುಡಿಯುವುದು ಅಷ್ಟೇನೂ ಉತ್ತಮವಲ್ಲ. ನೀರು ಸಾಮಾನ್ಯ ವಾತವರಣದಲ್ಲಿ ಇದ್ದಂತೆ ಇದ್ದರೆ ಉತ್ತಮ ಎನ್ನಲಾಗುತ್ತದೆ.
ನೀರನ್ನು ರಾತ್ರಿಯ ಸಮಯದಲ್ಲಿ ಎಷ್ಟು ಅಗತ್ಯವೋ ಅಷ್ಟೇ ಕುಡಿಯಬೇಕು. ಮಲಗುವ 2 ಗಂಟೆ ಮೊದಲೇ ಅಗತ್ಯವಿದ್ದಷ್ಟು ನೀರನ್ನು ಕುಡಿದು ಮುಗಿಸಬೇಕು. ಮಲಗುವಾಗ ಹೆಚ್ಚುನೀರು ಕುಡಿದರೆ ರಾತ್ರಿ ನಿದ್ದೆ ಸಮಯದಲ್ಲಿ ಎಚ್ಚರವಾಗಿ ನಿದ್ದೆಗೆ ಭಂಗ ಬರುತ್ತದೆ.

ಬೆಳಿಗ್ಗೆ ಎದ್ದ ತಕ್ಷಣ ನೀರನ್ನು ಕುಡಿಯಬೇಕು. ಎದ್ದಾಗ ಹೊಟ್ಟೆಗೆ ಹೋವ\ಗುವ ಮೊಟ್ಟಮೊದಲ ಆಹಾರ ನೀರೇ ಆಗಿರಬೇಕು ಎನ್ನುತ್ತದೆ ಆರೋಗ್ಯ ಶಾಸ್ತ್ರ. ಕಾರಣ, ರಾತ್ರಿಯೆಲ್ಲಾ ಉಸಿರಾಟ ಹಾಗೂ ದೇಹದ ಅನೇಕ ಅಗತ್ಯಗಳಿಗೆ ನೀರು ಪೂರೈಕೆ ಆಗುವುದರಿಂದ ಬೆಳಿಗ್ಗೆ ಎದ್ದ ತಕ್ಷಣ ದೇಹಕ್ಕೆ ನೀರಿನ ಅಗತ್ಯ ಇರುತ್ತದೆ. ಆಗ ಕುಡಿದ ನೀರು ನಮ್ಮ ದೇಹಕ್ಕೆ ‘ಅಮೃತ’ದಂತೆ ಕೆಲಸ ಮಾಡುತ್ತದೆ. ಆದ್ದರಿಂದ, ಬೆಳಿಗ್ಗೆ ಎದ್ದ ತಕ್ಷಣ ನೀರನ್ನು ಕುಡಿದು ಆರೋಗ್ಯವನ್ನು ಕಾಪಾಡಿಕೊಳ್ಳಿ..

ಇರಾನ್ ರಾಜಧಾನಿಯಲ್ಲಿ ವ್ಯಾಪಕ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ, ಫೋನ್ ಸಂಪರ್ಕ ಕಡಿತ

TAGGED:The water we drink at this time is 'equal to nectar'; what is that auspicious time?
Share This Article
Facebook Twitter Copy Link Print
Previous Article ಇರಾನ್ ರಾಜಧಾನಿಯಲ್ಲಿ ವ್ಯಾಪಕ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ, ಫೋನ್ ಸಂಪರ್ಕ ಕಡಿತ
Next Article ಕೇವಲ 300 ನಿಮಿಷಗಳಲ್ಲಿ ಮಹಾ ವಿನಾಶ; ಯಾರ ಬಳಿ ಎಷ್ಟು ಬಾಂಬ್‌ಗಳಿವೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?