Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಮದ್ಯಪಾನ ‘ಲಿಮಿಟ್’ನಲ್ಲಿದ್ದರೂ ಡೇಂಜರ್: 28 ವರ್ಷದ ಯುವಕನ ಲಿವರ್ ಶೇ. 100ರಷ್ಟು ಡ್ಯಾಮೇಜ್!
ಆರೋಗ್ಯ

ಮದ್ಯಪಾನ ‘ಲಿಮಿಟ್’ನಲ್ಲಿದ್ದರೂ ಡೇಂಜರ್: 28 ವರ್ಷದ ಯುವಕನ ಲಿವರ್ ಶೇ. 100ರಷ್ಟು ಡ್ಯಾಮೇಜ್!

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಮಿತವಾಗಿ ಮದ್ಯಪಾನ ಮಾಡಿದರೆ ಆರೋಗ್ಯಕ್ಕೆ ಏನೂ ಆಗುವುದಿಲ್ಲ” ಎಂಬುದು ಅನೇಕರ ನಂಬಿಕೆ. ಆದರೆ ಗುಜರಾತ್‌ನ ವಡೋದರಾದ ಖ್ಯಾತ ರೇಡಿಯಾಲಜಿಸ್ಟ್ ಡಾ. ಹರ್ಷ್ ವ್ಯಾಸ್ ಅವರು ಹಂಚಿಕೊಂಡಿರುವ ಒಂದು ವೈದ್ಯಕೀಯ ವರದಿ ಈ ನಂಬಿಕೆಯನ್ನು ಅಕ್ಷರಶಃ ಹುಸಿಗೊಳಿಸಿದೆ.

ಕೇವಲ 28 ವರ್ಷದ ಯುವಕನೊಬ್ಬ ಅನಿರೀಕ್ಷಿತವಾಗಿ ಲಿವರ್ ವೈಫಲ್ಯಕ್ಕೆ ಒಳಗಾಗಿರುವ ಘಟನೆ ಈಗ ವೈದ್ಯಕೀಯ ಲೋಕದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಬೆಚ್ಚಿಬೀಳಿಸುವ ಅಲ್ಟ್ರಾಸೌಂಡ್ ರಿಪೋರ್ಟ್ ಡಾ. ಹರ್ಷ್ ವ್ಯಾಸ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಯುವಕನೊಬ್ಬನ ಲಿವರ್ ಸ್ಕ್ಯಾನಿಂಗ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಆ ಯುವಕ ದಿನಾಲೂ ಕುಡಿಯುವವನಲ್ಲ, ಬದಲಾಗಿ ಅಪರೂಪಕ್ಕೆ ಒಮ್ಮೆ ಮದ್ಯಪಾನ ಮಾಡುತ್ತಿದ್ದವನು (Occasional Drinker). ಆದರೆ ಆತನ ಲಿವರ್ ಚಿತ್ರಣ ನೋಡಿದರೆ ಅದು ‘ಲಿವರ್ ಸಿರೋಸಿಸ್’ ಎಂಬ ಗುಣಪಡಿಸಲಾಗದ ಮತ್ತು ಕ್ಯಾನ್ಸರ್‌ಗೆ ಮುನ್ನ ಬರುವ ಅಪಾಯಕಾರಿ ಸ್ಥಿತಿಗೆ ತಲುಪಿರುವುದು ಸ್ಪಷ್ಟವಾಗಿದೆ.

ತಾಯಿಯ ಪ್ರಶ್ನೆಗೆ ವೈದ್ಯರ ಬಳಿ ಉತ್ತರವಿರಲಿಲ್ಲ ಈ ಯುವಕನ ಹೊಟ್ಟೆಯಲ್ಲಿ ಅತಿಯಾದ ನೀರು ತುಂಬಿಕೊಂಡಿದ್ದು (Ascites), ತೀವ್ರ ನೋವಿನಿಂದ ಆಸ್ಪತ್ರೆಗೆ ಬಂದಿದ್ದನು. ಈ ವೇಳೆ ಆತನ ತಾಯಿ ವೈದ್ಯರನ್ನು ನೋಡಿ, “ಡಾಕ್ಟರೇ, ನನ್ನ ಮಗ ಗುಣಮುಖನಾಗುತ್ತಾನಲ್ಲವೇ?” ಎಂದು ಕೇಳಿದಾಗ ವೈದ್ಯರು ಮೌನಕ್ಕೆ ಶರಣಾಗಿದ್ದಾರೆ. ಏಕೆಂದರೆ ಈ ಸ್ಥಿತಿಯಲ್ಲಿ ಲಿವರ್ ಕಸಿ (Liver Transplant) ಒಂದೇ ಅಂತಿಮ ದಾರಿಯಾಗಿರುತ್ತದೆ. “ನಾನು ಅಪರೂಪಕ್ಕೆ ಮಾತ್ರ ಕುಡಿಯುತ್ತೇನೆ” ಎಂದು ಹೇಳಿಕೊಳ್ಳುವವರಿಗೂ ಇಂತಹ ಮಾರಕ ಸ್ಥಿತಿ ಬರಬಹುದು ಎಂಬುದು ಇಲ್ಲಿ ಸಾಬೀತಾಗಿದೆ.

ಮದ್ಯಪಾನವೆಂಬ ವಿಷದ ಪ್ರಯೋಗ ಬೇಡ ಡಾ. ವ್ಯಾಸ್ ಅವರು ಸಾರ್ವಜನಿಕರಿಗೆ ಕಟುವಾದ ಎಚ್ಚರಿಕೆಯೊಂದನ್ನು ನೀಡಿದ್ದಾರೆ. “ನೀವು ಮದ್ಯಪಾನ ಮಾಡುತ್ತಿದ್ದು, ಇದುವರೆಗೆ ಯಾವುದೇ ತೊಂದರೆ ಕಾಣಿಸಿಕೊಂಡಿಲ್ಲ ಎಂದರೆ ನೀವು ಸುರಕ್ಷಿತ ಎಂದರ್ಥವಲ್ಲ. ಬದಲಾಗಿ ಆ ವಿಷ ಇನ್ನೂ ನಿಮ್ಮ ಮೇಲೆ ಕೆಲಸ ಮಾಡಿಲ್ಲ ಎಂದಷ್ಟೇ ಅರ್ಥ. ಯಾರೂ ಕೂಡ ವಿಷದ ಮೇಲೆ ಪ್ರಯೋಗ ಮಾಡಬಾರದು” ಎಂದು ಅವರು ಕಿವಿಮಾತು ಹೇಳಿದ್ದಾರೆ. ಕೇವಲ ಶೋಕಿಗಾಗಿ ಅಥವಾ ಅಪರೂಪಕ್ಕೆ ಕುಡಿಯುವವರೂ ಕೂಡ ತಮ್ಮ ಪ್ರಾಣದ ಮೇಲೆ ಜೂಜಾಡುತ್ತಿದ್ದಾರೆ ಎಂಬ ಸತ್ಯವನ್ನು ಈ ವರದಿ ಬಯಲು.

ವಿಮಾನಯಾನಿಗಳಿಗೆ ಸಿಹಿಸುದ್ದಿ: ಇಲಾಖೆಯಿಂದ ಗ್ರೀನ್‌ಸಿಗ್ನಲ್‌. ಏಪ್ರಿಲ್‌ನಲ್ಲಿ 6 ವಿಮಾನಗಳು ಬರಲಿದೆಯಂತೆ;

TAGGED:Alcohol consumption is dangerous even if it is within the 'limit': 28-year-old's liver is 100% damaged!
Share This Article
Facebook Twitter Copy Link Print
Previous Article ಚಿನ್ನದ ಬೆಲೆ ದಿಢೀರ್‌ 3,200 ರೂ. ಏರಿಕೆ! ಗ್ರಾಹಕರಿಗೆ ಬಿಗ್‌ ಶಾಕ್‌
Next Article ಈ ಪೇನ್ ಕಿಲ್ಲರ್ ಮಾತ್ರೆ ಆರೋಗ್ಯಕ್ಕೆ ಗಂಡಾಂತರ:ಒಂದು ವೇಳೆ ತಗೊಂಡ್ರೆ ಅಪಾಯಕಾರಿ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?