Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ನೀವು ಲಾಡ್ಜ್‌ಗಳಲ್ಲಿ ಮಲಗೋ ಮುನ್ನ ಬೆಡ್‌ ಕೆಳಗೆ ಬಾಟಲಿ ಬಿಸಾಡಿ!
ಲೈಫ್‌ಸ್ಟೈಲ್

ನೀವು ಲಾಡ್ಜ್‌ಗಳಲ್ಲಿ ಮಲಗೋ ಮುನ್ನ ಬೆಡ್‌ ಕೆಳಗೆ ಬಾಟಲಿ ಬಿಸಾಡಿ!

Share
2 Min Read
SHARE

ನೀವು ಪದೇ ಪದೇ ಎಲ್ಲಿಗಾದರೂ ಪ್ರವಾಸಕ್ಕೆ ಹೋಗುತ್ತಿರಬಹುದು, ಹೋಟೆಲ್ನಲ್ಲಿ ಉಳಿಯುವಂತಹ ಅನಿವಾರ್ಯತೆ ಎದುರಾಗಬಹುದು ಆ ಸಂದರ್ಭದಲ್ಲಿ ಹಾಸಿಗೆಯ ಕೆಳಗೆ ನೀರಿನ ಬಾಟಲಿ ಎಸೆಯುವುದನ್ನು ಮರೆಯಬೇಡಿ. ಹೋಟೆಲ್ ಬುಕ್ ಮಾಡಿದಾಗ ನಿಮಗೆ ಆ ಹೋಟೆಲ್ ಬಗ್ಗೆ ಏನೂ ತಿಳಿದಿರುವುದಿಲ್ಲ, ಎಲ್ಲೋ ಗುಪ್ತ ಕ್ಯಾಮರಾಗಳಿರಬಹುದು ಅಥವಾ ಯಾರಾದರೂ ನಿಮ್ಮ ಮೇಲೆ ಕಣ್ಣಿಟ್ಟಿರಬಹುದು.
ಕೆಲಸಕ್ಕಾಗಿ ಹೋಟೆಲ್‌ಗಳಲ್ಲಿ ರೂಮ್ ಬುಕ್ ಮಾಡುವಂತಹ ಅನೇಕ ಜನರಿರುತ್ತಾರೆ. ಅಲ್ಲದೆ ಕೆಲವರು ರೆಸ್ಟ್ಗಾಗಿ ಹೋಟೆಲ್ ಗಳಲ್ಲಿ ತಂಗುತ್ತಾರೆ. ವಿವಿಧ ಹೋಟೆಲ್‌ಗಳು, ಅವುಗಳ ಬೆಲೆಯ ಪ್ರಕಾರ, ನೀವು ವಿವಿಧ ಸೌಲಭ್ಯಗಳನ್ನು ಪಡೆಯುತ್ತೀರಿ. ಆದರೆ ಹೊಟೇಲ್ ನಲ್ಲಿ ರೂಮ್ ಬುಕ್ ಮಾಡುವುದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಹಲವರಿಗೆ ಕಾಡುತ್ತದೆ
ಅನೇಕ ಹೋಟೆಲ್‌ಗಳು ಕೊಠಡಿಗಳಲ್ಲಿ ಹಿಡನ್ ಕ್ಯಾಮೆರಾಗಳನ್ನು ಅಳವಡಿಸಿದ ಹಲವಾರು ಪ್ರಕರಣಗಳಿವೆ. ಹೀಗಾಗಿ ಅಲ್ಲಿ ಹಾಲ್ಟ್ ಆಗುವ ಜನರು ಹಲವು ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಎದುರಾಗಬಹುದು. ಅದೇ ರೀತಿ ಇಲ್ಲೊಂದು ಮಹಿಳೆ ತನ್ನ ಹೋಟೆಲ್ನಲ್ಲಿ ತಂಗಿದ್ದ ಸಂದರ್ಭದಲ್ಲಾದ ಅನುಭವವನ್ನು ಶೇರ್ ಮಾಡಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ, ಡಚ್ ಏರ್‌ಲೈನ್‌ನ ಗಗನಸಖಿಯೊಬ್ಬರು ಜನರಿಗೆ ಸಲಹೆಯೊಂದು ಹೇಳಿದರು. ನೀವು ಹೋಟೆಲ್‌ ರೂಮ್ಗಳಲ್ಲಿ ಹಾಲ್ಟ್ ಆದಾಗ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ, ನಿಮ್ಮ ಹಾಸಿಗೆಯ ಕೆಳಗೆ ಮಲಗುವ ಮುನ್ನ ನೀರಿನ ಬಾಟಲಿಯನ್ನು ಎಸೆಯಿರಿ ಎಂದು ಹೇಳಿದ್ದಾರೆ.
ನೀವು ಮಾಡುವ ಈ ಕೆಲಸ ನಿಮ್ಮನ್ನು ಹೆಚ್ಚು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ. ಹಾಗಿದ್ರೆ ಹಾಸಿಗೆಯ ಕೆಳಗೆ ಬಾಟಲಿಯನ್ನು ಎಸೆಯುವುದಕ್ಕೂ, ಸುರಕ್ಷತೆಗೂ ಏನು ಸಂಬಂಧ ಎಂದು ನೀವು ಈಗ ಯೋಚಿಸುತ್ತಿರಬಹುದು? ಇದು ನಿಮ್ಮನ್ನು ಹೇಗೆ ರಕ್ಷಿಸುತ್ತದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಕೆಲಸದ ನಿಮಿತ್ತ ಆಗಾಗ ಹೋಟೆಲ್ಗಳಲ್ಲಿ ಉಳಿದುಕೊಳ್ಳುತ್ತಾಳೆ ಮತ್ತು ಸದಾ ತನ್ನ ಹಾಸಿಗೆಯ ಕೆಳಗೆ ನೀರಿನ ಬಾಟಲಿಯನ್ನು ಎಸೆಯುತ್ತಾರಂತೆ ಇವರು. ಇದರಿಂದ ಹೋಟೆಲ್ನ ರಹಸ್ಯವನ್ನು ತಿಳಿಯಬಹುದು ಎನ್ನುತ್ತಾರೆ. ಹಾಸಿಗೆಯ ಕೆಳಗೆ ನೀರಿನ ಬಾಟಲಿ ಇಟ್ಟರೆ, ಹಾಸಿಗೆಯ ಕೆಳಗೆ ಯಾರಾದರೂ ಅಡಗಿ ಕುಳಿತಿದ್ದರೆ ಗೊತ್ತಾಗುತ್ತದೆ. ಕೆಳಗೆ ಯಾರೂ ಇಲ್ಲದಿದ್ದರೆ, ನೀರಿನ ಬಾಟಲಿಯು ಇನ್ನೊಂದು ಬದಿಯಿಂದ ಹೊರಬರುತ್ತದೆ. ಇಲ್ಲದಿದ್ದರೆ, ತಕ್ಷಣ ಕೊಠಡಿಯಿಂದ ಓಡಿಹೋಗಿ. ಏಕೆಂದರೆ ನಿಮ್ಮ ಹಾಸಿಗೆಯ ಕೆಳಗೆ ಯಾರಾದರೂ ಅಡಗಿಕೊಂಡಿದ್ದಾರೆ ಎಂದರ್ಥ.

TAGGED:Throw the bottle under the bed before you sleep in the lodges!
Share This Article
Facebook Twitter Copy Link Print
Previous Article ಗಂಟೆಗೆ 200 ಕಾಯಿ ಸುಲಿಯುವ ಮೂಲಕ ಬದುಕು ಕಟ್ಟಿಕೊಂಡ ಹೆಣ್ಮಗಳು!
Next Article ಯುವತಿಯ ತೊಡೆ ಸವರಿದ್ದ ಬೈಕ್ ಟ್ಯಾಕ್ಸಿ ಚಾಲಕನ ಬಂಧನ, ವಿಡಿಯೋ ನೋಡಿ

Popular Posts

ಹೊಸಕೋಟೆ ರಸ್ತೆಯಲ್ಲಿ ಮಧ್ಯರಾತ್ರಿ ಕಾಣಿಸಿಕೊಳ್ಳುವ ಆ ಭಯಾನಕ ‘ಮಹಿಳೆ’ ಯಾರು?

2 Min Read

ಸಿಎಂ ಆಗಿ 14 ದಿನಗಳಲ್ಲೇ ರಾಜ್ಯದ ಗಮನ ಸೆಳೆದ ಮುಖ್ಯಮಂತ್ರಿ ಡಿಕೆಶಿಯ 5 ಪ್ರಮುಖ ಹೆಜ್ಜೆಗಳು!

2 Min Read

ಮಧ್ಯರಾತ್ರಿಲೀ ಯುವತಿಯನ್ನ ರೈಲಿನಿಂದ ಕೆಳಗಿಳಿಸಿದ TTE; ವೈರಲ್ ವಿಡಿಯೋ ನೋಡಿ

2 Min Read

ಭೀಕರ ರಸ್ತೆ ಅಪಘಾತ: ಚಾಲಕರಿಬ್ಬರು ಸೇರಿ ಮೂವರ ಸಾವು

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read
ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?