Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಯುವತಿಯ ತೊಡೆ ಸವರಿದ್ದ ಬೈಕ್ ಟ್ಯಾಕ್ಸಿ ಚಾಲಕನ ಬಂಧನ, ವಿಡಿಯೋ ನೋಡಿ
ಕರ್ನಾಟಕಪ್ರಮುಖವೈರಲ್

ಯುವತಿಯ ತೊಡೆ ಸವರಿದ್ದ ಬೈಕ್ ಟ್ಯಾಕ್ಸಿ ಚಾಲಕನ ಬಂಧನ, ವಿಡಿಯೋ ನೋಡಿ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬೆಂಗಳೂರು: ಯುವತಿಯ ತೊಡೆ ಸವರಿ ಕಿರುಕುಳ ನೀಡಿದ್ದ ಬೈಕ್ ಟ್ಯಾಕ್ಸಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಚಾಲಕನ ಅನುಚಿತ ವರ್ತನೆ ವಿರುದ್ದ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಬೈಕ್ ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡುವಾಗ ಚಾಲಕ ಯುವತಿಯ ತೊಡೆ ಸವರಿ ಕಿರುಕುಳ ನೀಡಿದ್ದ. ನಿಲ್ಲಿಸಲು ಮನವಿ ಮಾಡಿದರೂ ಮುಂದುವರಿಸಿದ್ದ.

ಯುವತಿ ಕಣ್ಣೀರಿಟ್ಟು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಳು. ಈ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸರು ಯುವತಿಯಿಂದ ಮಾಹಿತಿ ಪಡೆದು ಪ್ರಕರಣ ದಾಖಲಿಸಿದ್ದರು. ಇದೀಗ ಬೈಕ್ ಟ್ಯಾಕ್ಸಿ ಚಾಲಕನನ್ನು ಅರೆಸ್ಟ್ ಮಾಡಿದ್ದಾರೆ.

ಉಲ್ಲಾಳ ಭಾಗದ ಲೋಕೇಶ್ ಬಂಧಿತ ಆರೋಪಿ. ಯುವತಿ ಜತೆಗೆ ಬೈಕ್ ಟ್ಯಾಕ್ಸಿ ಚಾಲಕನ ಅನುಚಿತ ವರ್ತನೆ ಕೇಸ್ ದಾಖಲಿಸಿದ ವಿಲ್ಸನ್ ಗಾರ್ಡನ್ ಪೊಲೀಸರು ಆರೋಪಿ ಉಲ್ಲಾಳ ಭಾಗದ 28 ವರ್ಷದ ಲೋಕೇಶನನ್ನು ಬಂಧಿಸಿದ್ದಾರೆ.

ಗುರುವಾರ (ನ.6) ಸಂಜೆ ಈ ಘಟನೆ ನಡೆದಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಚರ್ಚ್ ಸ್ಟ್ರೀಟ್ ಬಳಿ ಪಿಜಿಯಲ್ಲಿ ವಾಸ್ತ್ಯವ್ಯವಿರುವ ಯುವತಿ, ಕೆಲಸದ ನಿಮಿತ್ತ ತೆರಳಲು ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದಾರೆ. ಕೆಲ ಕ್ಷಣದಲ್ಲಿ ಆಗಮಿಸಿದ ಬೈಕ್ ಚಾಲಕ, ಯುವತಿಯನ್ನು ಕೂರಿಸಿಕೊಂಡು ಹೊರಟಿದ್ದಾನೆ. ಆದರೆ ದಾರಿಯಲ್ಲಿ ಯುವತಿಯ ತೊಡೆ ಸವರುತ್ತಾ ಕಿರುಕುಳ ನೀಡಲು ಆರಂಭಿಸಿದ್ದಾನೆ. ಪದೇ ಪದೇ ಯುವತಿ ತೊಡೆ ಮುಟ್ಟುತ್ತಾ, ಸವರುತ್ತಾ ಸಾಗಿದ್ದಾನೆ.

ಚಾಲಕನ ಕಿರುಕುಳ ಆರಂಭಗೊಳ್ಳುತ್ತಿದ್ದಂತೆ ಯುವತಿ, ನಿಲ್ಲಿಸುವಂತೆ ಸೂಚಿಸಿದ್ದಾಳೆ. ಏನು ಮಾಡುತ್ತಿದ್ದೀಯಾ ಅಣ್ಣಾ ಎಂದು ಕೇಳಿದ್ದಾಳೆ. ಆದರೆ ಚಾಲಕ ಕೇಳಿಸಿಕೊಳ್ಳದೆ ಕಿರುಕುಳ ನೀಡಿದ್ದಾನೆ. ಸಿಗ್ನಲ್ ಬಳಿ ಬೈಕ್ ನಿಲ್ಲಿಸಿದಾಗ ಆಕೆಯ ತೊಡೆಯ ಮೇಲೆ ಎರಡು ಕೈಗಳನ್ನಿಟ್ಟು ನಿಂತಿದ್ದಾನೆ. ತೀವ್ರ ಮಾನಸಿಕ ಹಿಂಸೆ, ಕಿರುಕುಳದಿಂದ ನೊಂದ ಯುವತಿ ಹೇಳಲು ಸಾಧ್ಯವಾಗದೆ, ಪ್ರತಿಭಟಿಸಿದರೆ ಎಲ್ಲಿ ಅನಾಹುತವಾಗುತ್ತೋ ಎನ್ನುವ ಭಯದಿಂದಲೇ ಪ್ರಯಾಣ ಮುಂದುವರಿಸಿದ್ದಾಳೆ. ಕಿರುಕುಳ ಅತಿಯಾಗುತ್ತಿದ್ದಂತೆ ಮೊಬೈಲ್ ಮೂಲಕ ವಿಡಿಯೋ ಮಾಡಿದ್ದಾಳೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ.

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಭಾರೀ ವೈರಲ್ ಆಗಿದೆ. ಇಷ್ಟೇ ಅಲ್ಲ, ಬೆಂಗಳೂರಿನ ಮಾನ ಎಲ್ಲೆಡೆ ಹರಾಜಾಗಿದೆ. ಬೆಂಗಳೂರಿನಲ್ಲಿ ಮಹಿಳೆಯರಿಗೆ, ಹೆಣ್ಣುಮಕ್ಕಳಿಗೆ ಸುರಕ್ಷತೆ ಇಲ್ಲ ಎಂದು ದೇಶದಲ್ಲೇ ವಿಡಿಯೋ ವೈರಲ್ ಆಗಿದೆ.

https://www.instagram.com/reel/DQtp3AnkoMX/?igsh=ZTJyZHd3bW05OW1l

ನೀವು ಲಾಡ್ಜ್‌ಗಳಲ್ಲಿ ಮಲಗೋ ಮುನ್ನ ಬೆಡ್‌ ಕೆಳಗೆ ಬಾಟಲಿ ಬಿಸಾಡಿ!

14ರ ಬಾಲಕನಿಗೆ ರೊಮ್ಯಾನ್ಸ್ ಮಾಡುವಂತೆ ಒತ್ತಾಯಿಸಿದ 54ರ ಆಂಟಿ: ಜೈಲು ಶಿಕ್ಷೆ ನೀಡಿದ ಕೋರ್ಟ್

ಡಿವೋರ್ಸ್ ಮಹಿಳೆಯರ ಮಾರ್ಕೆಟ್ ನಲ್ಲಿ ಡಾ.ಬ್ರೋ ಪ್ರತ್ಯಕ್ಷ: ಇದೇನಿದು ವಿಚಿತ್ರ?

ಮೂವರು ಮಕ್ಕಳ ತಾಯಿಯ ಸಲಿಂಗ ಕಾಮದಾಹಕ್ಕೆ 5 ತಿಂಗಳ ಕಂದಮ್ಮ ಬಲಿ

40 ವರ್ಷದ ಮಹಿಳೆ ಮೇಲೆ 14 ವರ್ಷದ ಬಾಲಕನಿಂದ ಲೈಂಗಿಕ ದೌರ್ಜನ್ಯ; ಒಪ್ಪದಿದ್ದಾಗ ಕೊಲೆ

Jahanara Alam ಪೀರಿಯಡ್ಸ್ ಮುಗೀತಾ, ಯಾವಾಗ ಬರ್ತೀಯಾ… ಎಂದೆಲ್ಲ ಕೇಳ್ತಿದ್ರು… ಕಣ್ಣೀರಿಟ್ಟ ಕ್ರಿಕೆಟರ್ ಜಹನಾರಾ ಅಲಂ

TAGGED:Bike taxi driver arrested for groping young woman's thighWatch Video
Share This Article
Facebook Twitter Copy Link Print
Previous Article ನೀವು ಲಾಡ್ಜ್‌ಗಳಲ್ಲಿ ಮಲಗೋ ಮುನ್ನ ಬೆಡ್‌ ಕೆಳಗೆ ಬಾಟಲಿ ಬಿಸಾಡಿ!
Next Article ಕಾಂತಾರ ನಟಿಗೆ ಸೈಬರ್‌ ಖದೀಮರ ಕಾಟ – ಹಣ ಕಳುಹಿಸ್ಬೇಡಿ ಎಂದು ಎಚ್ಚರಿಸಿದ ನಟಿ ರುಕ್ಮಿಣಿ ವಸಂತ್

Popular Posts

ಶಾಲೆಗಳಲ್ಲಿ `ಲಿಪ್ ಸ್ಟಿಕ್’ ನಿಷೇಧಿಸಿದ ಕೇರಳ; ಕಾರಣವೇನು?

2 Min Read

ಹೊಸಕೋಟೆ ರಸ್ತೆಯಲ್ಲಿ ಮಧ್ಯರಾತ್ರಿ ಕಾಣಿಸಿಕೊಳ್ಳುವ ಆ ಭಯಾನಕ ‘ಮಹಿಳೆ’ ಯಾರು?

2 Min Read

ಸಿಎಂ ಆಗಿ 14 ದಿನಗಳಲ್ಲೇ ರಾಜ್ಯದ ಗಮನ ಸೆಳೆದ ಮುಖ್ಯಮಂತ್ರಿ ಡಿಕೆಶಿಯ 5 ಪ್ರಮುಖ ಹೆಜ್ಜೆಗಳು!

2 Min Read

ಮಧ್ಯರಾತ್ರಿಲೀ ಯುವತಿಯನ್ನ ರೈಲಿನಿಂದ ಕೆಳಗಿಳಿಸಿದ TTE; ವೈರಲ್ ವಿಡಿಯೋ ನೋಡಿ

2 Min Read

You Might Also Like

ಕರ್ನಾಟಕಪ್ರಮುಖ

ಭೀಕರ ರಸ್ತೆ ಅಪಘಾತ: ಚಾಲಕರಿಬ್ಬರು ಸೇರಿ ಮೂವರ ಸಾವು

1 Min Read
ಪ್ರಮುಖ

ಇನ್ಮುಂದೆ ವೈದ್ಯರ ಚೀಟಿ ಇಲ್ಲದೆ ಮೆಡಿಕಲ್ ಶಾಪ್ ಗಳಲ್ಲಿ ಯಾವುದೇ `ಸಿರಪ್’ ನೀಡುವಂತಿಲ್ಲ ಎಂದ ಕೇಂದ್ರ ಸರ್ಕಾರ

1 Min Read
ದೇಶಪ್ರಮುಖ

Drugged and raped ಐಎಎಫ್ ಅಧಿಕಾರಿ ಪತ್ನಿಗೆ ಡ್ರಗ್ಸ್ ನೀಡಿ ಅತ್ಯಾ*ಚಾರ, ಇಸ್ಲಾಂ ಧರ್ಮಕ್ಕೆ ಮತಾಂತರ ಯತ್ನ

2 Min Read
ಪ್ರಮುಖಮನರಂಜನೆ

ದಳಪತಿ ವಿಜಯ್ ಡಿವೋರ್ಸ್​ ಕೇಸ್: ಆಗಸ್ಟ್​​ 7ಕ್ಕೆ ಖುದ್ದು ಹಾಜರಾಗಲು ದಂಪತಿಗೆ ಕೋರ್ಟ್ ಸೂಚನೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?