ಡಿವೋರ್ಸ್ ಮಹಿಳೆಯರ ಮಾರ್ಕೆಟ್ ನಲ್ಲಿ ಡಾ.ಬ್ರೋ ಪ್ರತ್ಯಕ್ಷ: ಇದೇನಿದು ವಿಚಿತ್ರ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಯಾವ ದೇಶಕ್ಕೆ ಹೋದರೂ ಕನ್ನಡದಲ್ಲಿಯೇ ಮಾತನಾಡಿ, ಕೆಲವೊಮ್ಮೆ ಅಪಾಯವನ್ನೂ ಮೈಮೇಲೆ ಎಳೆದುಕೊಂಡು ವಿಡಿಯೋ ಮಾಡುತ್ತಲೇ ಲಕ್ಷ ಲಕ್ಷ ಮಂದಿಯ ಪ್ರೀತಿಗೆ ಪಾತ್ರರಾದವರು ಡಾ.ಬ್ರೋ. ಇದೀಗ ಸ್ವಂತ ಬಿಜಿನೆಸ್ ಆರಂಭಿಸಿರೋ ಡಾ.ಬ್ರೋ ಅರ್ಥಾತ್ ಗಗನ್ ಅವರು ವಿಡಿಯೋ ಮಾಡಿ ಅದನ್ನು ಶೇರ್ ಮಾಡಿಕೊಳ್ಳುವುದು ತೀರಾ ಅಪರೂಪವಾಗಿದೆ. ಸದ್ಯ ವಿಡಿಯೋ ದಲ್ಲಿ ಮಾರಿಟೇನಿಯಾ ದೇಶದ ಬಗ್ಗೆ ಕುತೂಹಲದ ಮಾಹಿತಿಗಳನ್ನು ನೀಡಿದ್ದಾರೆ. 100 ವರ್ಷಗಳ ಹಳೆಯ ಕಾರಿನಲ್ಲಿ ಅವರು ಸವಾರಿ ಮಾಡಿದ್ದಾರೆ. ಈ ಸಮಯದಲ್ಲಿ … Continue reading ಡಿವೋರ್ಸ್ ಮಹಿಳೆಯರ ಮಾರ್ಕೆಟ್ ನಲ್ಲಿ ಡಾ.ಬ್ರೋ ಪ್ರತ್ಯಕ್ಷ: ಇದೇನಿದು ವಿಚಿತ್ರ?