14ರ ಬಾಲಕನಿಗೆ ರೊಮ್ಯಾನ್ಸ್ ಮಾಡುವಂತೆ ಒತ್ತಾಯಿಸಿದ 54ರ ಆಂಟಿ: ಜೈಲು ಶಿಕ್ಷೆ ನೀಡಿದ ಕೋರ್ಟ್

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ತಮಿಳುನಾಡು: 14 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ತಿರುವರೂರು ಫಾಸ್ಟ್ ಟ್ರ್ಯಾಕ್ ಮಹಿಳಾ ನ್ಯಾಯಾಲಯವು 39 ವರ್ಷದ ಲಲಿತಾ ಎಂಬ ಮಹಿಳೆಗೆ 54 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹18,000 ದಂಡ ವಿಧಿಸಿದೆ. ತಮಿಳುನಾಡಿನ ದೇಡಿಯೂರು ಮೂಲದ ಲಲಿತಾ ತಿರುವರೂರು ಜಿಲ್ಲೆಯ ಎರವಾಂಚೇರಿ ಪ್ರದೇಶದ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. 2021ರಲ್ಲಿ ಈಕೆ 14 ವರ್ಷದ ವಿದ್ಯಾರ್ಥಿಯ (ಆಗ ಹತ್ತನೇ ತರಗತಿ ಓದುತ್ತಿದ್ದ) ಜೊತೆ … Continue reading 14ರ ಬಾಲಕನಿಗೆ ರೊಮ್ಯಾನ್ಸ್ ಮಾಡುವಂತೆ ಒತ್ತಾಯಿಸಿದ 54ರ ಆಂಟಿ: ಜೈಲು ಶಿಕ್ಷೆ ನೀಡಿದ ಕೋರ್ಟ್