Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Little Ganesha ready to take off! ವಿಮಾನವೇರಲು ಸಿದ್ಧನಾದ ಪುಟ್ಟ ಗಣಪ! ಮಂಗಳೂರಲ್ಲಿ ತಯಾರಿ, ಕ್ಯಾಲಿಫೋರ್ನಿಯಾದಲ್ಲಿ ಪೂಜೆ!
ಕರ್ನಾಟಕದೇಶಪ್ರಮುಖವಿದೇಶ

Little Ganesha ready to take off! ವಿಮಾನವೇರಲು ಸಿದ್ಧನಾದ ಪುಟ್ಟ ಗಣಪ! ಮಂಗಳೂರಲ್ಲಿ ತಯಾರಿ, ಕ್ಯಾಲಿಫೋರ್ನಿಯಾದಲ್ಲಿ ಪೂಜೆ!

Share
2 Min Read
SHARE

newsics.com

ಮಂಗಳೂರು: ಇದೇ ಆಗಸ್ಟ್ 27ರಂದು ಗಣೇಶ ಚತುರ್ಥಿ ಹಬ್ಬ. ಇಲ್ಲಿ ತಯಾರಾಗುವ ಗಣೇಶ ಮೂರ್ತಿ ಅಮೆರಿಕದಲ್ಲಿ ಪೂಜೆಗೊಳ್ಳಲಿದೆ.

ಮಂಗಳೂರಿನಲ್ಲಿ ತಯಾರಾದ ಗಣಪತಿಯ ಮೂರ್ತಿಯೊಂದು ಸಮುದ್ರವನ್ನು ದಾಟಿ ಅಮೆರಿಕಕ್ಕೆ ತೆರಳಲಿದೆ. ಮಂಗಳೂರಿನ ಮಣ್ಣಗುಡ್ಡದ ರಾಮಚಂದ್ರ ರಾವ್ ಕುಟುಂಬದಿಂದ ತಯಾರಾದ ಈ ಗಣಪತಿಯ ಮೂರ್ತಿಯನ್ನು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿರುವ ಶೆರ್ಲೇಕರ್ ಕುಟುಂಬವು ಪೂಜಿಸಲಿದೆ.

ಮಂಗಳೂರಿನ ಮಣ್ಣಗುಡ್ಡದಲ್ಲಿ 96 ವರ್ಷಗಳ ಹಿಂದೆ ರಾಮಚಂದ್ರ ರಾವ್ ಅವರ ತಂದೆ ದಿ. ಮೋಹನ್ ರಾವ್ ಅವರು ಈ ಕಲೆಯನ್ನು ಆರಂಭಿಸಿದ್ದರು. ಈ ಕುಟುಂಬದಲ್ಲಿ ನಾಲ್ಕು ತಲೆಮಾರುಗಳಿಂದ ಮೂರ್ತಿ ತಯಾರಿಕೆಯ ಕಲೆಯು ಮುಂದುವರಿದಿದೆ. ಅವರ ನಾಲ್ವರು ಮಕ್ಕಳು, ಮೊಮ್ಮಕ್ಕಳು ಮತ್ತು ಈಗ ಮರಿಮಕ್ಕಳು ಈ ಸಂಪ್ರದಾಯವನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು ಬಂದಿದ್ದಾರೆ.

ಮಂಗಳೂರಿನ ಮೂಲದ ಶೆರ್ಲೇಕರ್ ಕುಟುಂಬ ಈಗ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದೆ. ಈ ಕುಟುಂಬವು ಗಣೇಶ ಚತುರ್ಥಿಯನ್ನು ಅತ್ಯಂತ ಭಕ್ತಿಭಾವದಿಂದ ಆಚರಿಸುತ್ತದೆ.

ಕಳೆದ 28 ವರ್ಷಗಳಿಂದ ಅವರು ತಮ್ಮ ಗಣೇಶ ಚತುರ್ಥಿಯ ಪೂಜೆಗಾಗಿ ಮಂಗಳೂರಿನ ಮೋಹನ್ ರಾವ್ ಕುಟುಂಬದಿಂದ ತಯಾರಾದ ಗಣಪತಿಯ ಮೂರ್ತಿಯನ್ನೇ ಬಳಸುತ್ತಿದ್ದಾರೆ.

ಈ ಮೂರ್ತಿಯ ವಿಶೇಷತೆಯೆಂದರೆ, ಇದು ಕೇವಲ ಒಂದು ಅಡಿ ಎತ್ತರದ್ದಾಗಿದ್ದು, ಸುರಕ್ಷಿತವಾಗಿ ಅಮೆರಿಕಕ್ಕೆ ತಲುಪಲು ಕ್ಯಾಬಿನ್ ಬ್ಯಾಗ್ನಲ್ಲಿ ಸಾಗಿಸಲಾಗುತ್ತದೆ. ಈ ಗಣಪತಿ ಮೂರ್ತಿಯು ಫ್ಲೈಟ್ ಏರಿ, ಸಮುದ್ರವನ್ನು ದಾಟಿ, ಕ್ಯಾಲಿಫೋರ್ನಿಯಾದ ಶೆರ್ಲೇಕರ್ ಕುಟುಂಬದ ಮನೆಗೆ ತಲುಪುತ್ತದೆ. ಈ ಬಾರಿ ಆಗಸ್ಟ್ 27ರಂದು ಈ ಮೂರ್ತಿಯು ಅದ್ಧೂರಿಯಾಗಿ ಪೂಜಿಸಲ್ಪಡುತ್ತದೆ.

ಗಣಪತಿ ತಯಾರಕ ರಾಮಚಂದ್ರ ರಾವ್ ಮಾತನಾಡಿ, ‘ಗಣಪತಿಯನ್ನು ಅಮೆರಿಕಕ್ಕೆ ಕಳುಹಿಸುವ ಕಾರ್ಯವನ್ನು ಮೊದಲಿಗೆ ಮಾಡುತ್ತೇವೆ. ಚಿತ್ರಾ ನಕ್ಷತ್ರದಂದು ಮೂರ್ತಿ ತಯಾರಿ ಕೆಲಸ ಆರಂಭಿಸುತ್ತೇವೆ. ಅಮೆರಿಕಕ್ಕೆ ತೆಗೆದುಕೊಂಡು ಹೋಗುವವರು ಸಾಮಾನ್ಯವಾಗಿ ಜುಲೈ ಕೊನೆಯ ವಾರದಿಂದ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಬರುತ್ತಾರೆ. 1 ಅಡಿ, 5 ಕೆಜಿಯೊಳಗೆ ಈ ಗಣಪತಿ ಮೂರ್ತಿ ತಯಾರಿಸುತ್ತೇವೆ ಎಂದಿದ್ದಾರೆ.

ಮಂಗಳೂರಿನ ಮಣ್ಣಗುಡ್ಡದಲ್ಲಿ ತಯಾರಾಗುವ ಈ ಗಣಪತಿಯ ಮೂರ್ತಿಯು ಭಗ್ನವಾಗದಂತೆ ಎಚ್ಚರಿಕೆಯಿಂದ ರೂಪಿಸಲಾಗುತ್ತದೆ. ಪರಿಸರ ಸ್ನೇಹಿಯಾದ ವಸ್ತುಗಳನ್ನು ಬಳಸಿ, ಕೈಯಿಂದ ರೂಪಿಸಲಾದ ಈ ಮೂರ್ತಿಗಳು ಭಕ್ತಿಯ ಜತೆಗೆ ಕಲಾತ್ಮಕ ಆಕರ್ಷಣೆಯನ್ನೂ ಹೊಂದಿವೆ.

ಅಮೆರಿಕಕ್ಕೆ ಸಾಗಿಸಲು ತಯಾರಾದ ಮೂರ್ತಿಗಳನ್ನು ವಿಶೇಷವಾಗಿ ಪ್ಯಾಕ್ ಮಾಡಲಾಗುತ್ತದೆ. ಒಂದು ಅಡಿ ಗಾತ್ರದ ಈ‌ ಮೂರ್ತಿಯನ್ನು ವಿಮಾನದ ಕ್ಯಾಬಿನ್ ಬ್ಯಾಗ್‌ಗೆ ಸರಿಹೊಂದುವಂತೆ ರೂಪಿಸಲಾಗಿರುವುದು ವಿಶೇಷ.

ಪರ್ಸನಲ್ ಡಿಟೇಲ್ಸ್ ಸುರಕ್ಷಿತವಾಗಿರಬೇಕಾ?; ಜಸ್ಟ್ ಈ ರೀತಿ ಮಾಡಿ

TAGGED:Little Ganesha ready to take off! Preparations in Mangaloreworship in California!
Share This Article
Facebook Twitter Copy Link Print
Previous Article Vice Presidential Election ಉಪ ರಾಷ್ಟ್ರಪತಿ ಚುನಾವಣೆ: ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಎನ್‌ಡಿಎ ಅಭ್ಯರ್ಥಿ
Next Article missing female students found in Mumbai ಕಾಣೆಯಾಗಿದ್ದ ಶಿರಸಿಯ ಇಬ್ಬರು ವಿದ್ಯಾರ್ಥಿನಿಯರು ಮುಂಬೈನಲ್ಲಿ ಪತ್ತೆ

Popular Posts

ಸಿಎಂ ಡಿಕೆ ಶಿವಕುಮಾರ್ ತಲೆನೋವಾದ ಖಾತೆ ಕ್ಯಾತೆ : ರಾಜೀನಾಮೆ ಕೊಟ್ಟೇ ಸಿದ್ದ ಎಂದ ರಾಮಲಿಂಗಾರೆಡ್ಡಿ

1 Min Read

ಡಿಕೆ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

1 Min Read

U.T. Khader ಸರ್ಕಾರಿ ಆಸ್ಪತ್ರೆಗೆ ಯು.ಟಿ ಖಾದರ್​ ಭೇಟಿ : ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ

1 Min Read

DK Shivakumar ಸಾರ್ವಜನಿಕರ ದೂರು ಆಲಿಸಲು ಪ್ರತ್ಯೇಕ ಸಚಿವಾಲಯ ಆರಂಭ : ದೇಶದಲ್ಲೇ ಮೊದಲು!

1 Min Read

You Might Also Like

ದೇಶಪ್ರಮುಖ

ಟಿಸಿಎಸ್‌ ಬಳಿಕ ವಿಪ್ರೋದಲ್ಲಿ ಮತಾಂತರ ಜಾಲ? ಮಾಜಿ ಉದ್ಯೋಗಿ ಹೇಳಿದ ಶಾಕಿಂಗ್‌ ರಹಸ್ಯವೇನು?

1 Min Read
ಕರ್ನಾಟಕಪ್ರಮುಖ

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ

1 Min Read
ಕರ್ನಾಟಕಪ್ರಮುಖಮನರಂಜನೆ

Darshan ಲೈವ್ ಬಂದು ಅಭಿಮಾನಿಗಳ ಬಗ್ಗೆ ನಟ ದರ್ಶನ್ ಹೇಳಿದ್ದೇನು? ವಿಡಿಯೋ ವೈರಲ್

1 Min Read
ವಿದೇಶಪ್ರಮುಖ

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?