ಪರ್ಸನಲ್ ಡಿಟೇಲ್ಸ್ ಸುರಕ್ಷಿತವಾಗಿರಬೇಕಾ?; ಜಸ್ಟ್ ಈ ರೀತಿ ಮಾಡಿ

newsics.com ಈಗೀಗಂತೂ ಸ್ಮಾರ್ಟ್‌ಫೋನ್ ಎಲ್ಲರಿಗೂ ಅನಿವಾರ್ಯವಾಗಿದೆ. ಇಂದು ಬಹುತೇಕ ಎಲ್ಲರ ಬಳಿಯೂ ಸ್ಮಾರ್ಟ್‌ಫೋನ್ ಇದೆ. ಅಂದಹಾಗೆ ಫೋನ್‌ನಲ್ಲಿ ವೈಯಕ್ತಿಕ ಚಾಟ್‌ಗಳು, ಬ್ಯಾಂಕ್ ವಿವರಗಳು ಮತ್ತು ಅನೇಕ ಖಾಸಗಿ ಫೋಟೋಗಳಿರುತ್ತವೆ. ಇಂತಹ ಸಮಯದಲ್ಲಿ ಫೋನ್ ಕಳೆದುಕೊಂಡರೆ ಅದು ಎಲ್ಲಾ ದೃಷ್ಟಿಯಿಂದಲೂ ಡೇಂಜರ್. ಹಾಗಾಗಿ ಎಲ್ಲಾ ವೈಯಕ್ತಿಕ ವಿವರಗಳನ್ನು ಸುರಕ್ಷಿತವಾಗಿಡುವುದು ಬಹಳ ಮುಖ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹ್ಯಾಕರ್‌ಗಳು ತುಂಬಾ ಸಕ್ರಿಯರಾಗಿದ್ದಾರೆ. ಪ್ರತಿದಿನ ಹೆಚ್ಚುತ್ತಿರುವ ಆನ್‌ಲೈನ್ ವಂಚನೆಯ ಸುದ್ದಿಯನ್ನು ನೀವು ಕೇಳಿರಬೇಕು. ನಿಮ್ಮ ಎಲ್ಲಾ ವೈಯಕ್ತಿಕ ವಿವರಗಳನ್ನು ಕೇವಲ ಒಂದು ಕ್ಲಿಕ್ … Continue reading ಪರ್ಸನಲ್ ಡಿಟೇಲ್ಸ್ ಸುರಕ್ಷಿತವಾಗಿರಬೇಕಾ?; ಜಸ್ಟ್ ಈ ರೀತಿ ಮಾಡಿ