newsics.com
ಬ್ಯಾಂಕಾಕ್: ಥೈಲ್ಯಾಂಡ್ ಎರಡು ಕಾಂಬೋಡಿಯನ್ ಮಿಲಿಟರಿ ನೆಲೆಗಳ ಮೇಲೆ ವಾಯು ದಾಳಿ ನಡೆಸಿದೆ ಎಂದು ಥಾಯ್ ಸೇನೆ ಗುರುವಾರ ದೃಢಪಡಿಸಿದೆ.
ಈ ದಾಳಿಗಳು ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ.
ಇತ್ತೀಚಿನ ಗಡಿಯಾಚೆಗಿನ ಹಗೆತನಕ್ಕೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಥಾಯ್ ಮಿಲಿಟರಿ ಹೇಳಿದೆ.
ದಾಳಿ ವೇಳೆಯ ಸಾವು ನೋವಿನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಏರ್‌ಪೋರ್ಟ್‌ನ ರಾಮೇಶ್ವರಂ ಕೆಫೆ ತಿಂಡಿಯಲ್ಲಿ ಜಿರಳೆ ಪತ್ತೆ, ಗ್ರಾಹಕರ ಆಕ್ರೋಶ!
Light aircraft crashes ಹೆದ್ದಾರಿಯಲ್ಲೇ ಲಘು ವಿಮಾನ ಪತನ, ಇಬ್ಬರ ಸಾವು, ವೈರಲ್ ವಿಡಿಯೋ ನೋಡಿ
Vaastu special ಈ ದಿಕ್ಕಿನಲ್ಲಿ ಬೆಳ್ಳಿ ನವಿಲಿದ್ದರೆ ಮನೆ ತುಂಬಾ ದುಡ್ಡು!