ಸಾಕು ನಾಯಿ ನೆಕ್ಕಿದ್ದಕ್ಕೆ ಮಹಿಳೆ ಸಾವು

newsics.com ನವದೆಹಲಿ: ವೃದ್ಧ ಮಹಿಳೆಯನ್ನು ಅವರ ಮೊಮ್ಮಗಳು ಸಾಕಿದ್ದ ನಾಯಿ ನೆಕ್ಕಿದ್ದರಿಂದ ಆಕೆ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಇಂಗ್ಲೆಂಡ್ನಲ್ಲಿ ನಡೆದಿದೆ. ಯುಕೆಯ ನಾರ್ಫೋಕ್‌ನಲ್ಲಿ 83 ವರ್ಷದ ಜೂನ್ ಬ್ಯಾಕ್ಸ್ಟರ್ ಎಂಬ ಮಹಿಳೆಯೊಬ್ಬರ ಕಾಲಿಗೆ ಜೂನ್ 29ರಂದು ಗಾಯವಾಗಿತ್ತು. ಅವರ ಮನೆಯಲ್ಲಿದ್ದ ಸಾಕು ನಾಯಿ ಅವರ ಕಾಲಿನ ಗಾಯವನ್ನು ನೆಕ್ಕಿತ್ತು. ಇದರಿಂದಾಗಿ ಸಾಕು ಪ್ರಾಣಿಗಳ ಬಾಯಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಬ್ಯಾಕ್ಟೀರಿಯಾದಿಂದ ಉಂಟಾಗುವ ತೀವ್ರವಾದ ಸೋಂಕು ತಗುಲಿ ಆ ವೃದ್ಧೆ ಮೃತಪಟ್ಟಿದ್ದಾರೆ. ಮನೆಯಲ್ಲಿ ಗಾಯಕ್ಕೊಳಗಾಗಿದ್ದ ವೃದ್ಧೆಗೆ ನಾಯಿ ನೆಕ್ಕಿದ್ದರಿಂದ ಸೋಂಕು … Continue reading ಸಾಕು ನಾಯಿ ನೆಕ್ಕಿದ್ದಕ್ಕೆ ಮಹಿಳೆ ಸಾವು