Light aircraft crashes ಹೆದ್ದಾರಿಯಲ್ಲೇ ಲಘು ವಿಮಾನ ಪತನ, ಇಬ್ಬರ ಸಾವು, ವೈರಲ್ ವಿಡಿಯೋ ನೋಡಿ

newsics.com ಬ್ರೆಸಿಯಾ: ಹೆದ್ದಾರಿಯ ಮಧ್ಯದಲ್ಲೇ ಲಘು ವಿಮಾನವೊಂದು ಪತನಗೊಂಡಿದ್ದು, ಅಪಘಾತಕ್ಕೀಡಾದ ಸಣ್ಣ ವಿಮಾನದಲ್ಲಿದ್ದ ಇಬ್ಬರು ಮೃತಪಟ್ಟ ಘಟನೆ ಇಟಲಿಯ ಬ್ರೆಸಿಯಾದಲ್ಲಿ ಬುಧವಾರ ನಡೆದಿದೆ. ಈ ದುರಂತದಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ಕೆಲ ಕಾರುಗಳೂ ಬೆಂಕಿಗೆ ಆಹುತಿಯಾಗಿವೆ. ಭೀಕರ ಅಪಘಾತದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಅಗಿದೆ‌. ಇದರಲ್ಲಿ ಸಣ್ಣ ಏರ್ ಕ್ರಾಫ್ಟ್ ಜನನಿಬಿಡ ರಸ್ತೆಯಲ್ಲಿ ಲಂಬವಾಗಿ ಡೈವಿಂಗ್ ಮಾಡಿ ಬಾಂಬ್ನಂತೆ ಸ್ಫೋಟಗೊಂಡಿದೆ. ಉತ್ತರ ಇಟಲಿಯ ಬ್ರೆಸಿಯಾ ಬಳಿಯ ಎ 21 ಕಾರ್ಡಮಲೆ-ಓಸ್ಪಿಟೇಲ್ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಅಪಘಾತದಲ್ಲಿ … Continue reading Light aircraft crashes ಹೆದ್ದಾರಿಯಲ್ಲೇ ಲಘು ವಿಮಾನ ಪತನ, ಇಬ್ಬರ ಸಾವು, ವೈರಲ್ ವಿಡಿಯೋ ನೋಡಿ