Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Costly tea ಒಂದು ಕಪ್‌ ಟೀಗೆ 1000 ರೂ.! ಇದ್ಯಾಕಿಷ್ಟು ದುಬಾರಿ?
ದೇಶಪ್ರಮುಖ

Costly tea ಒಂದು ಕಪ್‌ ಟೀಗೆ 1000 ರೂ.! ಇದ್ಯಾಕಿಷ್ಟು ದುಬಾರಿ?

Share
2 Min Read
SHARE

newsics.com

ಚಳಿಗಾಲ ಬಂತೆಂದರೆ ಪ್ರತಿಯೊಬ್ಬರ ಮನೆಯಲ್ಲೂ ಚಹಾ ಆತಿಥ್ಯದ ಮುಖ್ಯ ಭಾಗವಾಗುತ್ತದೆ. ಆದರೆ,ಕೋಲ್ಕತ್ತಾದಲ್ಲಿ ಒಂದು ಕಪ್‌ ಟೀಗೆ ₹1000 ಬೆಲೆ ಅಂತೆ.

ರಸ್ತೆ ಬದಿಯಲ್ಲಿ, ರೈಲು ನಿಲ್ದಾಣಗಳಲ್ಲಿ, ಹೋಟೆಲ್‌ಗಳಲ್ಲಿ ಚಹಾ ಕುಡಿದಿರುತ್ತೀರಿ. ಅಲ್ಲಿ ಚಹಾದ ಬೆಲೆ ₹10 ರಿಂದ ₹30 ಇರುತ್ತದೆ. ಆದರೆ, ಇಲ್ಲಿ ಒಂದು ಕಪ್‌ ಚಹಾದ ಬೆಲೆ ಒಂದು ಸಾವಿರ ರೂಪಾಯಿ.
ಈ ಚಹಾವನ್ನು ಮಾರಾಟ ಮಾಡುತ್ತಿರುವವರು ಕೋಲ್ಕತ್ತಾದ ನಿವಾಸಿ ಪ್ರಥಾ ಪ್ರತೀಮ್ ಗಂಗೂಲಿ. ಇವರು ಸ್ವತಃ ಒಬ್ಬ ದೊಡ್ಡ ಚಹಾ ಪ್ರಿಯರಾಗಿದ್ದಾರೆ. ವಿವಿಧ ರೀತಿಯ ಚಹಾ ಮತ್ತು ಅವುಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ಗಂಗೂಲಿ ಈ ಹಿಂದೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ಅವರಿಗೆ ಒಂದು ಯೋಚನೆ ಬಂತು: “ಈ ಕೆಲಸವನ್ನು ಬಿಟ್ಟು ಚಹಾ ಅಂಗಡಿಯೊಂದನ್ನು ಏಕೆ ಹಾಕಬಾರದು?” ಅವರಿಗೆ ಈಗಾಗಲೇ ವಿವಿಧ ಚಹಾಗಳ ಬಗ್ಗೆ ಜ್ಞಾನವಿತ್ತು. ಹೀಗಾಗಿ, ಜನರಿಗೆ ವಿವಿಧ ರೀತಿಯ ಚಹಾಗಳನ್ನು ಸವಿಯುವ ಅವಕಾಶವನ್ನು ನೀಡಲು ಅವರು ಬಯಸಿದ್ದರು. ಆದರೆ, ಅವರ ಚಹಾದ ಬೆಲೆ ಎಲ್ಲರಿಗೂ ಕೈಗೆಟಕುವಂತಿಲ್ಲ.
₹1000ಕ್ಕೆ ಒಂದು ಕಪ್ ಚಹಾ!
ಕೋಲ್ಕತ್ತಾದಲ್ಲಿ ಅವರು ಈಗ ತಮ್ಮ ‘ನಿರ್ಜಾಶ್ ಟೀ ಸ್ಟಾಲ್’ (Nirjash Tea Stall) ಅನ್ನು ಪ್ರಾರಂಭಿಸಿದ್ದಾರೆ. 2014 ರಲ್ಲಿ ಈ ಅಂಗಡಿಯನ್ನು ಆರಂಭಿಸಿದ ಅವರು, ಇಂದು ತಮ್ಮ ಚಹಾದ ಬೆಲೆಯಿಂದಾಗಿ ದೇಶಾದ್ಯಂತ ಚರ್ಚೆಯ ವಿಷಯವಾಗಿದ್ದಾರೆ. ‘ನಿರ್ಜಾಶ್ ಟೀ ಸ್ಟಾಲ್’ನಲ್ಲಿ ಒಂದು ಕಪ್‌ ಚಹಾದ ಬೆಲೆ ಬರೋಬ್ಬರಿ ₹1000. ಇದರ ಬೆಲೆ ನೋಡಿ ಜನರು ಇದನ್ನು ಪಂಚತಾರಾ ಹೋಟೆಲ್‌ಗಳ ಚಹಾಗಿಂತಲೂ ದುಬಾರಿ ಎಂದು ಕರೆಯುತ್ತಿದ್ದಾರೆ.
ಯಾಕೆ ಇಷ್ಟು ದುಬಾರಿ ?
ಈ ಚಹಾ ಇಷ್ಟು ದುಬಾರಿಯಾಗಲು ಕಾರಣ ಅದರ ಚಹಾ ಎಲೆಗಳು. ಈ ಚಹಾದ ಹೆಸರು ‘ಬೋ-ಲೇ’ (Bo-Lay). ಇದರ ಚಹಾ ಎಲೆಗಳ ಬೆಲೆ ಕೇಳಿದರೆ ಅಚ್ಚರಿಯಾಗುತ್ತೀರಿ; ಒಂದು ಕಿಲೋಗ್ರಾಂ ಚಹಾ ಎಲೆಗಳ ಬೆಲೆ ಬರೋಬ್ಬರಿ ₹3 ಲಕ್ಷ. ಇದೇ ಕಾರಣಕ್ಕೆ ಒಂದು ಕಪ್‌ ಚಹಾದ ಬೆಲೆ ಒಂದು ಸಾವಿರ ರೂಪಾಯಿ.
ಆದರೆ, ಈ ಟೀ ಸ್ಟಾಲ್‌ನಲ್ಲಿ ₹10 ರ ಚಹಾ ಕೂಡ ಲಭ್ಯವಿದೆ. ಹಾಗಾಗಿ, ನೀವು ಅಗ್ಗದ ದರದ ಚಹಾ ಕುಡಿಯಲು ಬಯಸಿದರೆ ನಿರಾಶರಾಗಬೇಕಿಲ್ಲ. ಆದರೆ, ವಿಭಿನ್ನ ಮತ್ತು ದುಬಾರಿ ಚಹಾ ಸವಿಯುವ ಆಸೆಯಿದ್ದರೆ, ಪ್ರಥಾ ಪ್ರತೀಮ್ ಗಂಗೂಲಿ ಅವರ ‘ನಿರ್ಜಾಶ್ ಟೀ ಸ್ಟಾಲ್’ ನಿಮಗೆ ಸರಿಯಾದ ಸ್ಥಳ.

ಬಾಹ್ಯಾಕಾಶದಲ್ಲಿ ಗರ್ಭಧರಿಸಿದರೆ ಏನಾಗುತ್ತೆ?: ನಾಸಾ ನಿಷೇದಿಸಿರೋದು ಏಕೆ?

TAGGED:A cup of tea costs Rs 1000; why is it so expensive?
Share This Article
Facebook Twitter Copy Link Print
Previous Article pregnant in space ಬಾಹ್ಯಾಕಾಶದಲ್ಲಿ ಗರ್ಭ ಧರಿಸಿದರೆ ಏನಾಗತ್ತೆ? ನಾಸಾ ಹೇಳಿದ್ದೇನು?
Next Article Rain alert ರಾಜ್ಯಾದ್ಯಂತ ಭಾರೀ ಮಳೆ : ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

Popular Posts

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

You Might Also Like

ಪ್ರಮುಖಕರ್ನಾಟಕ

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read
ಕರ್ನಾಟಕಪ್ರಮುಖ

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read
ಪ್ರಮುಖಕರ್ನಾಟಕ

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read
ಪ್ರಮುಖCrimeಕರ್ನಾಟಕ

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?