Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Ankitha lokhande ಡಿವೋರ್ಸ್ ಪಡೆಯಬೇಕಿದ್ದ ನಟಿ ಈಗ ಗರ್ಭಿಣಿಯಂತೆ, ಗಂಡನಿಗೆ ಈ‌ ವಿಚಾರ ಗೊತ್ತೇ ಇಲ್ವಂತೆ! ವಿಡಿಯೋದಲ್ಲೇನಿದೆ ಅಂಕಿತಾ?
ದೇಶಪ್ರಮುಖಮನರಂಜನೆವೈರಲ್

Ankitha lokhande ಡಿವೋರ್ಸ್ ಪಡೆಯಬೇಕಿದ್ದ ನಟಿ ಈಗ ಗರ್ಭಿಣಿಯಂತೆ, ಗಂಡನಿಗೆ ಈ‌ ವಿಚಾರ ಗೊತ್ತೇ ಇಲ್ವಂತೆ! ವಿಡಿಯೋದಲ್ಲೇನಿದೆ ಅಂಕಿತಾ?

Share
1 Min Read
SHARE

newsics.com
ಬಿಗ್‌ ಬಾಸ್‌ ಸ್ಪರ್ಧಿ, ಖ್ಯಾತ ನಟಿ ಅಂಕಿತಾ ಲೋಖಂಡೆ ಇನ್ನೇನು ವಿಚ್ಛೇದನ ಪಡೆಯುತ್ತಾರೆ ಎಂಬ ವದಂತಿಗಳ ನಡುವೆ ಗರ್ಭಿಣಿಯಾಗಿದ್ದಾರಂತೆ.

ಈ ವಿಚಾರ ಅವರ ಗಂಡನಿಗೆ ಗೊತ್ತೇ ಇಲ್ಲವಂತೆ. ಈ ಮಾಹಿತಿಯನ್ನು ಸ್ವತಃ ಅಂಕಿತಾ ಅವರೇ ನೀಡಿದ್ದಾರೆ.
ಹಿಂದಿ ಬಿಗ್‌ ಬಾಸ್‌ನಲ್ಲಿ ಕಾಣಿಸಿಕೊಂಡಿದ್ದ ಹಾಗೂ ಹಿಂದಿ ಕಿರುತೆರೆಯ ಖ್ಯಾತ ನಟಿ ಅಂಕಿತಾ ಲೋಖಂಡೆ ಸದ್ಯ ಖಾಸಗಿ ವಾಹಿನಿಯ ರಿಯಾಲಿಟಿ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಶೋನಲ್ಲಿ ಅಂಕಿತಾ ಲೋಖಂಡೆ ತಮ್ಮ ಪತಿ ವಿಕ್ಕಿ ಜೈನ್ ಜತೆ ಭಾಗಿಯಾಗಿದ್ದಾರೆ. ಈ ಜೋಡಿ 14 ಡಿಸೆಂಬರ್ 2021ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ವಿವಾಹವಾಗಿ ಬರೋಬ್ಬರಿ 4 ವರ್ಷವಾಗಿದೆ.
ರಿಯಾಲಿಟಿ ಶೋನಲ್ಲಿ ಅಂಕಿತಾ ಲೋಖಂಡೆ ಶೀಘ್ರದಲ್ಲೇ ಒಳ್ಳೆಯ ಸುದ್ದಿ ನೀಡುವುದಾಗಿ ಸ್ವತಃ ಒಪ್ಪಿಕೊಂಡಿದ್ದಾರೆ.

ಲಾಫ್ಟರ್ ಶೆಫ್ಸ್ 2 ರ ಇತ್ತೀಚಿನ ಪ್ರೋಮೋದಲ್ಲಿ, ಕೃಷ್ಣ ಅಭಿಷೇಕ್ ಅಂಕಿತಾ ಲೋಖಂಡೆಯ ಕೈಯಿಂದ ಒಂದು ಪದಾರ್ಥವನ್ನು ಕಸಿದುಕೊಂಡು ಓಡಿ ಹೋಗುತ್ತಾರೆ. ಅಂಕಿತಾ ಅವನನ್ನು ಬೆನ್ನಟ್ಟುವಾಗ ಸುಸ್ತಾಗಿ ನಾನು ಗರ್ಭಿಣಿ ಎಂದು ಹೇಳುತ್ತಾರೆ.

ಆದರೆ ಅಚ್ಚರಿಯ ವಿಚಾರವೆಂದರೆ ಈ ಶೋನಲ್ಲಿ ಅಂಕಿತಾ ಅವರ ಪತಿ ವಿಕ್ಕಿ ಇದ್ದರು. ಈ ಬಗ್ಗೆ ಅವರು ಮೌನವಾಗಿರುವುದನ್ನು ನೋಡಿ ನೆಟ್ಟಿಗರು ವಿಕ್ಕಿ ಅವರಿಗೆ ಈ ವಿಚಾರ ತಿಳಿದಿಲ್ಲವೇ ಎಂದೆಲ್ಲಾ ಕಮೆಂಟ್‌ ಮಾಡಿದ್ದಾರೆ.

https://www.instagram.com/reel/DLVCYOetizY/?igsh=MXB3ejRjNm52aHVwMA==

Priyanka Chopra ಕನ್ಯತ್ವ ಒಂದೇ ರಾತ್ರಿಯ ಆಸ್ತಿಯಂತೆ…!

Trend Reels ನೀರಿನಲ್ಲಿ ಅರಶಿನ ಟ್ರೆಂಡ್ ರೀಲ್ಸ್ ಮಾಡ್ತಿದ್ದೀರಾ ಹುಷಾರ್

Quattle Kitchen ಕ್ವಾಟ್ಲೆ ಕಿಚನ್​ನಲ್ಲಿ ಗಿಲ್ಲಿ ನಟನ ವಿರುದ್ಧ ಶಿಲ್ಪಾ ಕಾಮತ್ ಕೋಪಗೊಂಡಿದ್ದೇಕೆ?

Illegal Relationship ಹೊಸ ಅಳಿಯನ ಜೊತೆ ಅತ್ತೆ ಪರಾರಿ; ಮದುವೆ ಮಾಡಿಕೊಟ್ಟ 15 ದಿನಕ್ಕೆ ಅಕ್ರಮ ಸಂಬಂಧ ಬಯಲು

TAGGED:but her husband doesn't seem to know about it.The actress who was supposed to get a divorce is now pregnant
Share This Article
Facebook Twitter Copy Link Print
Previous Article Puri Jagannath Rath Yatra | ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ: ನೂರಾರು ಭಕ್ತರಿಗೆ ಗಾಯ, ಆಸ್ಪತ್ರೆಗೆ ದಾಖಲು
Next Article Relationship | ಪುರುಷನ ಸಾಮರ್ಥ್ಯ ಕೆಲವೇ ನಿಮಿಷ, ಮಹಿಳೆಗೆ ಹಾಗಲ್ಲ, ಮತ್ತೆ ಮತ್ತೆ ‘ಮಿಲನ’ ಬೇಕೆನಿಸತ್ತೆ… ಏನಿದು ರಿಫ್ರಾಕ್ಟರಿ ಪೀರಿಯಡ್‌?

Popular Posts

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

You Might Also Like

ದೇಶಪ್ರಮುಖವಿದೇಶ

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read
ಕರ್ನಾಟಕಪ್ರಮುಖ

ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಯುವಕನ ಕೊಂದು, ಶವ ಸುಟ್ಟು ಹಾಕಿದ ದಂಪತಿ!

2 Min Read
ದೇಶಪ್ರಮುಖವಿದೇಶ

ಒಮಾನಿ ಕಡಲಲ್ಲಿ ಮುಳುಗಿದ 14 ಭಾರತೀಯರಿದ್ದ ಹಡಗು; ಅಮೆರಿಕ ನೌಕಾಪಡೆಯಿಂದ ರಕ್ಷಣೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Rashmika-Vijay ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?