Illegal Relationship ಹೊಸ ಅಳಿಯನ ಜೊತೆ ಅತ್ತೆ ಪರಾರಿ; ಮದುವೆ ಮಾಡಿಕೊಟ್ಟ 15 ದಿನಕ್ಕೆ ಅಕ್ರಮ ಸಂಬಂಧ ಬಯಲು
newsics.com ದಾವಣಗೆರೆ: ಮಗಳ ಗಂಡನ ಜೊತೆಯೇ ತಾಯಿ ಪರಾರಿಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಮಗಳಿಗೆ ಮದುವೆ ಮಾಡಿಕೊಟ್ಟ 15 ದಿನಕ್ಕೆ ಅಳಿಯ ಮತ್ತು ಅತ್ತೆಯ ಅಕ್ರಮ ಸಂಬಂಧ ಬಯಲಾಗಿದ್ದು, ಇಬ್ಬರು ಪರಾರಿಯಾಗಿದ್ದಾರೆ. ಇವರ ಸರಸವನ್ನು ಮೊಬೈಲ್ ನಲ್ಲಿ ನೋಡಿದ ಮಗಳು ಶಾಕ್ ಆಗಿದ್ದಾಳೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮದ ನಿವಾಸಿ ಶಾಂತ ಎಂಬ ಮಹಿಳೆ 13 ವರ್ಷಗಳ ಹಿಂದೆ ನಾಗರಾಜ್ ಎಂಬಾತನನ್ನು 2ನೇ ಮದುವೆ ಆಗಿದ್ದಳು. ನಾಗರಾಜ್ ಮೊದಲ ಹೆಂಡತಿಗೆ ಇಬ್ಬರು ಹೆಣ್ಣು ಮಕ್ಕಳಿದ್ರು. … Continue reading Illegal Relationship ಹೊಸ ಅಳಿಯನ ಜೊತೆ ಅತ್ತೆ ಪರಾರಿ; ಮದುವೆ ಮಾಡಿಕೊಟ್ಟ 15 ದಿನಕ್ಕೆ ಅಕ್ರಮ ಸಂಬಂಧ ಬಯಲು
Copy and paste this URL into your WordPress site to embed
Copy and paste this code into your site to embed