Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > Quattle Kitchen ಕ್ವಾಟ್ಲೆ ಕಿಚನ್​ನಲ್ಲಿ ಗಿಲ್ಲಿ ನಟನ ವಿರುದ್ಧ ಶಿಲ್ಪಾ ಕಾಮತ್ ಕೋಪಗೊಂಡಿದ್ದೇಕೆ?
ಮನರಂಜನೆ

Quattle Kitchen ಕ್ವಾಟ್ಲೆ ಕಿಚನ್​ನಲ್ಲಿ ಗಿಲ್ಲಿ ನಟನ ವಿರುದ್ಧ ಶಿಲ್ಪಾ ಕಾಮತ್ ಕೋಪಗೊಂಡಿದ್ದೇಕೆ?

Share
1 Min Read
SHARE

newsics.com

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ‘ಕ್ವಾಟ್ಲೆ ಕಿಚನ್’ ಎಂಬ ಪಕ್ಕಾ ಕಾಮಿಡಿ ಕುಕ್ಕಿಂಗ್ ಶೋ.ಕುಕ್‌ಗಳಾಗಿ – ಬೆಳ್ಳುಳ್ಳಿ ಕಬಾಬ್ ಚಂದ್ರು, ಆರ್.ಕೆ ಚಂದನ್, ದಿಲೀಪ್ ಶೆಟ್ಟಿ, ರಾಘವೇಂದ್ರ, ಕೆಂಪಮ್ಮ, ಪ್ರೇರಣ ಕಂಬಮ್, ಕಾವ್ಯ ಗೌಡ, ಶಿಲ್ಪ ಕಾಮತ್, ಶರ್ಮಿತ ಗೌಡ, ಸೋನಿಯಾ ಪೊನ್ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇವರಿಗೆ ಕ್ವಾಟ್ಲೆ ಕೊಡುವುದಕ್ಕೆಂದೇ ಲ್ಯಾಗ್ ಮಂಜು, ಧನರಾಜ್ ಆಚಾರ್, ತುಕಾಲಿ ಸಂತೋಷ್, ನಿವೇದಿತಾ ಗೌಡ, ಪ್ರಶಾಂತ್, ಸೂರಜ್, ಗಿಲ್ಲಿ ನಟ, ಸೋನಿ ಮುಲೆವ, ವಾಣಿ ಗೌಡ, ದೀಶಾ ಉಮೇಶ್ ಕಾರ್ಯಕ್ರಮದಲ್ಲಿ ಇದ್ದಾರೆ.

ಆದರೆ ಇದೇ ಶೋನಲ್ಲಿ ನೂರು ಜನ್ಮಕೂ ಸೀರಿಯಲ್ ಖ್ಯಾತಿಯ ಶಿಲ್ಪಾ ಕಾಮತ್ ಗಿಲ್ಲಿ ನಟನ ವಿರುದ್ಧ ಗರಂ ಆಗಿದ್ದಾರೆ.

ಅಡ್ವಾಂಟೇಜ್ ಟಾಸ್ಕ್ ಪ್ರಕಾರ ಕ್ವಾಟ್ಲೆಗಳಿಗೆ ಕುಕ್‌ಗಳು ಪಾನಿ ಪೂರಿ ತಿನ್ನಿಸಬೇಕಿತ್ತು. 20 ನಿಮಿಷ ಅವಧಿಯಲ್ಲಿ ಯಾರು ಹೆಚ್ಚು ಪಾನಿ ಪೂರಿ ತಿನ್ನುತ್ತಾರೋ, ಅವರು ಗೆದ್ದಂತೆ. ಈ ರೌಂಡ್‌ನಲ್ಲಿ ಕ್ವಾಟ್ಲೆ ಗಿಲ್ಲಿ ನಟನಿಗೆ ಕುಕ್ ಶಿಲ್ಪಾ ಕಾಮತ್‌ ಪಾನಿ ಪೂರಿ ತಿನ್ನಿಸಲು ಆರಂಭಿಸಿದರು.

ಅಡ್ವಾಂಟೇಜ್ ಟಾಸ್ಕ್‌ನಲ್ಲಿ ಅಡ್ವಾಂಟೇಜ್‌ ತಗೊಂಡು, ಪ್ರತಿ ಬಾರಿ ಪಾನಿಪೂರಿ ತಿನ್ನಿಸುವಾಗ ಶಿಲ್ಪಾ ಕಾಮತ್‌ ಕೈಗೆ ಗಿಲ್ಲಿ ನಟ ಮುತ್ತು ಕೊಡುತ್ತಿದ್ದರು. ಆಗ ಪ್ರೋಮೋದಲ್ಲಿ ಅಡ್ವಾಂಟೇಜ್ ತಗೊಂಡು ಗಿಲ್ಲಿ ನಟ ಕೈಗೆ ಮುತ್ತು ಕೊಡುತ್ತಿದ್ದರು. ಕೈಯಲ್ಲಿ ಗ್ಲೌಸ್‌ ಇತ್ತು ಅಂತ ಸುಮ್ಮನೆ ಇದ್ದೆ. ಇಲ್ಲಾಂದಿದ್ರೆ ಒಂದು ಕೈ ನೋಡಿಕೊಳ್ತಿದ್ದೆ ಅಂತ ಹೇಳಿದ್ದಾರೆ.

 

https://www.instagram.com/reel/DLKGmpIsJjP/?igsh=ZWs1MGFvNmxpemdy

TAGGED:#ShilpaKamat #angry #Ghilli #actor #QuattleKitchen
Share This Article
Facebook Twitter Copy Link Print
Previous Article 400ಕ್ಕೂ ಹೆಚ್ಚು ಭಾಷೆಗಳಲ್ಲಿ ಮಾತನಾಡ್ತಾನೆ ಈ 19ರ ಯುವಕ; 8 ನೇ ವಯಸ್ಸಿಗೆ ವಿಶ್ವ ದಾಖಲೆಗಳು
Next Article Second Test Match ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ಆಟಗಾರ ಆಡೋದು ಡೌಟ್

Popular Posts

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Rashmika-Vijay ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read
ದೇಶಪ್ರಮುಖಮನರಂಜನೆ

I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ

1 Min Read
ಕರ್ನಾಟಕಪ್ರಮುಖಮನರಂಜನೆ

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?