Priyanka Chopra ಕನ್ಯತ್ವ ಒಂದೇ ರಾತ್ರಿಯ ಆಸ್ತಿಯಂತೆ…! ಈಗೇನಂದ್ರು ನಟಿ?

newsics.com ಪ್ರಿಯಾಂಕಾ ಚೋಪ್ರಾ ತಮ್ಮ ನಟನೆಯಿಂದ ಸಿನಿಮಾ ಕ್ಷೇತ್ರದಲ್ಲಿ ಹೊಸ ಸ್ಥಾನವನ್ನು ಸೃಷ್ಟಿಸಿಕೊಂಡವರು. ಆದರೂ ಕೆಲವೊಮ್ಮೆ ಕೆಲವೊಂದು ಮಾತುಗಳು ವಿವಾದ ಸೃಷ್ಟಿಸಿಬಿಡುತ್ತವೆ. ಇದೀಗ ಅವರು ಕನ್ಯತ್ವದ ಬಗ್ಗೆ ಮಾತನಾಡಿ, ವಿವಾದ ಸೃಷ್ಟಿಸಿಕೊಂಡಿದ್ದಾರೆ. ‘ಕನ್ಯತ್ವ’ ಒಂದು ರಾತ್ರಿಯ ಆಸ್ತಿ. ಆದ್ದರಿಂದ ತಮಗೆ ಕನ್ಯೆಯೇ ಬೇಕು ಎನ್ನುವುದು ಸರಿಯಲ್ಲ. ಅದರ ಬದಲು ಉತ್ತಮ ನಡವಳಿಕೆ ಮಾತ್ರ ಜೀವನಕ್ಕೆ ಬೇಕಾಗಿದೆ ಎಂದು ಹೇಳಿಕೆ ನೀಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದು ಪ್ರಿಯಾಂಕಾ ಅವರ ಗಮನಕ್ಕೆ ಬಂದಿದ್ದು, ಸುದ್ದಿಯ … Continue reading Priyanka Chopra ಕನ್ಯತ್ವ ಒಂದೇ ರಾತ್ರಿಯ ಆಸ್ತಿಯಂತೆ…! ಈಗೇನಂದ್ರು ನಟಿ?