Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > New name for Mysore Pak ಮೈಸೂರ್ ಪಾಕ್‌ಗೆ ಹೊಸ ಹೆಸರು! ಮರುನಾಮಕರಣಕ್ಕೆ ಕಾರಣವೇನು?
ಕರ್ನಾಟಕದೇಶಪ್ರಮುಖ

New name for Mysore Pak ಮೈಸೂರ್ ಪಾಕ್‌ಗೆ ಹೊಸ ಹೆಸರು! ಮರುನಾಮಕರಣಕ್ಕೆ ಕಾರಣವೇನು?

Share
2 Min Read
SHARE

newsics.com

ಜೈಪುರ: ಕರ್ನಾಟಕದಲ್ಲಿ ಜನ್ಮ ತಾಳಿದ ಈ ಮೈಸೂರು ಪಾಕ್‌ ಈಗ ದೇಶ ಮಾತ್ರವಲ್ಲದೇ ವಿದೇಶಿಗರಿಗೂ ಮೆಚ್ಚಿನ ಸಿಹಿ ತಿಂಡಿ. ಎಳೆಯರಿಂದ ಹಿರಿಯರವರೆಗೂ ಮೈಸೂರು ಪಾಕ್‌ನ್ನು ಬಾಯಿ ಚಪ್ಪರಿಸಿ ತಿನ್ನುತ್ತಾರೆ.

ʻಮೈಸೂರ್‌ ಪಾಕʼಎಂಬ ಈ ಹೆಸರಿನ ಈ ಸಿಹಿ ತಿಂಡಿ ಬರು ಬರುತ್ತಾ ಸೈಲಿಶ್‌ ಆಗಿ ʻಮೈಸೂರ್‌ ಪಾಕ್‌ʼ ಆಗಿ ಬದಲಾಯ್ತು. ಇದೀಗ ಈ ʻಪಾಕ್‌ʼ ಶಬ್ದಕ್ಕೆ ಕತ್ತರಿ ಹಾಕೋಕೆ ಜೈಪುರದ ಸಿಹಿ ತಿನಿಸು ಅಂಗಡಿಯೊಂದು ಮುಂದಾಗಿದೆ.

ಕರ್ನಾಟಕದ ಹೆಮ್ಮೆಯಾಗಿರುವ ʻಮೈಸೂರ್‌ ಪಾಕ್‌ʼ ಹೆಸರನ್ನು ಬದಲಿಸಲು ಮುಂದಾಗಿರುವ ಜೈಪುರದ ಈ ಅಂಗಡಿ ಇಟ್ಟಿರುವ ಹೊಸ ಹೆಸರೇನು ಗೊತ್ತಾ?

ಸಿಹಿತಿಂಡಿ, ಮಿಠಾಯಿ ತಯಾರಿಕೆಯಲ್ಲಿ ಖ್ಯಾತಿ ಪಡೆದಿರುವ ಜೈಪುರದ ತ್ಯೋಹಾರ್ ಸ್ವೀಟ್ಸ್, ಮೈಸೂರ್‌ ಪಾಕ್‌ ಸಿಹಿ ತಿಂಡಿಯನ್ನು ಹೊಸ ಹೆಸರಿನ ಮೂಲಕ ಮರು ಬ್ರ್ಯಾಂಡ್‌ ಮಾಡಲು ಮುಂದಾಗಿದೆ. ಪಾಕ್‌ ಎಂಬ ಪದವನ್ನು ತೆಗೆದು ಮೈಸೂರ್‌ ಶ್ರೀ ಎಂದು ಈ ಸಿಹಿತಿಂಡಿಗೆ ಹೆಸರಿಟ್ಟಿದ್ದು, ಇದೀಗ ಎಲ್ಲೆಡೆ ಈ ವಿಚಾರ ಬಹಳ ಸದ್ದು ಮಾಡುತ್ತಿದೆ.

ಮೈಸೂರ್‌ ಪಾಕ್‌ ಮಾತ್ರವಲ್ಲ…ಪಾಕ್‌ ಎಂದು ಎಂದು ಹೆಸರಿರುವ ಎಲ್ಲಾ ಸಿಹಿತಿಂಡಿಗಳ ಹೆಸರನ್ನು ಬದಲಿಸಲಾಗಿದೆ. ಮೋತಿ ಪಾಕ್, ಆಮ್ ಪಾಕ್, ಗೊಂಡ್ ಪಾಕ್ ಮತ್ತು ಮೈಸೂರು ಪಾಕ್‌ನಂತಹ ಹೆಸರುಗಳು ಈಗ ಮೋತಿ ಶ್ರೀ, ಆಮ್ ಶ್ರೀ, ಗೊಂಡ್ ಶ್ರೀ ಮತ್ತು ಮೈಸೂರು ಶ್ರೀಗಳಾಗಿ ರೀ ಬ್ರ್ಯಾಂಡ್‌ ಆಗಿ ಹೊರಹೊಮ್ಮಿವೆ.
ಯಾಕೆ ಹೆಸರು ಬದಲಾವಣೆ?
ಏಕಾಏಕಿ ಈ ಸಿಹಿತಿಂಡಿಯ ಹೆಸರು ಬದಲಾವಣೆ ಏಕೆ? ಇದರ ಹಿಂದಿರುವ ಉದ್ದೇಶವಾದರೂ ಏನು? ಅಂಗಡಿ ಮಾಲೀಕರಾದ ಅಂಜಲಿ ಜೈನ್‌ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕೇವಲ ದೇಶಭಕ್ತಿಯಿಂದಾಗಿ ಈ ಹೆಸರು ಬದಲಾವಣೆ ಮಾಡಲಾಗಿದೆ ಎಂದಿದ್ದಾರೆ. ಪಹಲ್ಗಾಮ್‌ ದಾಳಿ, ಆಪರೇಷನ್‌ ಸಿಂದೂರ್‌ ಬಳಿಕ ಪಾಕ್‌ ಎನ್ನುವ ಪದ ನಮ್ಮ ದೇಶದ ಸಿಹಿತಿಂಡಿಯಲ್ಲಿರುವುದು ಸರಿ ಕಾಣುತ್ತಿಲ್ಲ. ದೇಶಭಕ್ತಿಯ ಮನೋಭಾವವು ಗಡಿಯಲ್ಲಿ ಮಾತ್ರ ಇರಬಾರದು, ಬದಲಾಗಿ ಪ್ರತಿಯೊಬ್ಬ ನಾಗರಿಕನಲ್ಲೂ ಇರಬೇಕು. ಹೀಗಾಗಿಯೇ ಮೈಸೂರ್‌ ಪಾಕ್‌ ಹೆಸರನ್ನು ಬದಲಿಸಿದ್ದೇವೆ ಎಂದಿದ್ದಾರೆ. ಗ್ರಾಹಕರಲ್ಲೂ ದೇಶ ಭಕ್ತಿ ಭಾವನೆ ಮೂಡಬೇಕೆಂಬ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದಿದ್ದಾರೆ.

IT office relocation to Pune ಭಾಷಾ ಅಸಹನೆ: ಪುಣೆಗೆ ಕಚೇರಿ ಸ್ಥಳಾಂತರ ಘೋಷಣೆ ಮಾಡಿದ ಕನ್ನಡ ಮಾತನಾಡಲು ಬಯಸದ ಐಟಿ ಉದ್ಯಮಿ

Girl strips naked and beats up boyfriend ಪ್ರೀತಿಸಿ ವಂಚಿಸಿದ ಪ್ರಿಯಕರನ ಬಟ್ಟೆ ಬಿಚ್ಚಿ ನಡುರಸ್ತೆಯಲ್ಲೇ ಹೊಡೆದ ಹುಡುಗಿ! ವೈರಲ್ ವಿಡಿಯೋ ನೋಡಿ

She will have another wedding in seven days ಏಳೇ ದಿನದಲ್ಲಿ ಗಂಡನನ್ನು ಬಿಟ್ಟು ಮೈದುನನನ್ನು ಮದುವೆಯಾದಳು! ಏನಾಯ್ತು?

TAGGED:New name for Mysore Pak
Share This Article
Facebook Twitter Copy Link Print
Previous Article IT office relocation to Pune ಭಾಷಾ ಅಸಹನೆ: ಪುಣೆಗೆ ಕಚೇರಿ ಸ್ಥಳಾಂತರ ಘೋಷಣೆ ಮಾಡಿದ ಕನ್ನಡ ಮಾತನಾಡಲು ಬಯಸದ ಐಟಿ ಉದ್ಯಮಿ
Next Article Harvard University ಹಾರ್ವರ್ಡ್ ವಿವಿಗೆ ವಿದೇಶಿ ವಿದ್ಯಾರ್ಥಿಗಳ ಸೇರ್ಪಡೆಗೆ ಟ್ರಂಪ್ ತಡೆ: ಕೋರ್ಟ್ ಮೊರೆಹೋದ ವಿವಿ

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?