newsics.com ಬೆಂಗಳೂರು: ಕನ್ನಡ ಮಾತನಾಡಲು ಒಪ್ಪದೆ ದರ್ಪ ತೋರಿ ವರ್ಗಾವಣೆಗೊಂಡ ಎಸ್‌ಬಿಐ ಮ್ಯಾನೇಜರ್ ಪ್ರಕರಣ ಮಾಸುವ ಮುನ್ನವೇ ಐಟಿ ಕಂಪನಿ ಸಂಸ್ಥಾಪಕರೊಬ್ಬರು ತಮ್ಮ ಕಚೇರಿಯನ್ನು 6 ತಿಂಗಳೊಳಗೆ ಬೆಂಗಳೂರಿನಿಂದ ಪುಣೆಗೆ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ. ಇದಕ್ಕೆ ಅವರು “ಭಾಷಾ ಅಸಂಬದ್ಧತೆ”ಯ ಕಾರಣ ನೀಡಿದ್ದಾರೆ. ಕನ್ನಡ ಮಾತನಾಡಲು ಬಾರದ ತಮ್ಮ ಉದ್ಯೋಗಿಗಳು ಕನ್ನಡಕ್ಕೆ ಬಲಿ ಪಶುಗಳಾಗುವುದು ಬೇಡ ಎಂಬ ಕಾರಣಕ್ಕೆ ಸ್ಥಳಾಂತರಕ್ಕೆ ನಿರ್ಧರಿಸಿದ್ದಾಗಿ ಹೇಳಿಕೊಂಡಿಕೊಂಡಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಉದ್ಯಮಿ ಕೌಶಿಕ್, ಈ ಭಾಷಾ ಅಸಂಬದ್ಧತೆಯಿಂದ … Continue reading IT office relocation to Pune ಭಾಷಾ ಅಸಹನೆ: ಪುಣೆಗೆ ಕಚೇರಿ ಸ್ಥಳಾಂತರ ಘೋಷಣೆ ಮಾಡಿದ ಕನ್ನಡ ಮಾತನಾಡಲು ಬಯಸದ ಐಟಿ ಉದ್ಯಮಿ
Copy and paste this URL into your WordPress site to embed
Copy and paste this code into your site to embed