She will have another wedding in seven days ಏಳೇ ದಿನದಲ್ಲಿ ಗಂಡನನ್ನು ಬಿಟ್ಟು ಮೈದುನನನ್ನು ಮದುವೆಯಾದಳು! ಏನಾಯ್ತು?

newsics.com ಮದುವೆಯಾಗಿ ಏಳೇ ದಿನ. ಆಗಲೇ ನವವಿವಾಹಿತೆ ಮನಸ್ಸು ಬದಲಿಸಿಬಿಟ್ಟಿದ್ದಳು. ಏಳೇ ದಿನದಲ್ಲಿ ನವವಿವಾಹಿತೆಗೆ ಗಂಡನ ತಮ್ಮನ ಮೇಲೆ ಆಸೆಯಾಗಿಬಿಟ್ಟಿತ್ತು ಅವನನ್ನೇ ಮದುವೆಯಾಗಬೇಕೆಂದು ಹಠ ಹಿಡಿದಳು. ಗಂಡನ ತಮ್ಮನಿಗೂ ಆಕೆಯ ಮೇಲೆ ಪ್ರೀತಿ ಹುಟ್ಟಿತ್ತು. ಇಂತಹ ಅಪರೂಪದ, ಅಷ್ಟೇ ವಿಚಿತ್ರದ ಘಟನೆ ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ನಡೆದಿದೆ. ಅಂಬೇಡ್ಕರ್ ನಗರದ ಹನ್ಸ್‌ವರ್ ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಹಳ್ಳಿಯಲ್ಲಿ ಮೇ 5 ರಂದು ಯುವಕನೊಬ್ಬನ ಮದುವೆ ನೆರವೇರಿತು. ಹಳ್ಳಿಯಿಂದ ಕೇವಲ 3 ಕಿ.ಮೀ. ದೂರದಲ್ಲಿ ವಾಸಿಸುತ್ತಿದ್ದ … Continue reading She will have another wedding in seven days ಏಳೇ ದಿನದಲ್ಲಿ ಗಂಡನನ್ನು ಬಿಟ್ಟು ಮೈದುನನನ್ನು ಮದುವೆಯಾದಳು! ಏನಾಯ್ತು?