Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > She will have another wedding in seven days ಏಳೇ ದಿನದಲ್ಲಿ ಗಂಡನನ್ನು ಬಿಟ್ಟು ಮೈದುನನನ್ನು ಮದುವೆಯಾದಳು! ಏನಾಯ್ತು?
ದೇಶಪ್ರಮುಖ

She will have another wedding in seven days ಏಳೇ ದಿನದಲ್ಲಿ ಗಂಡನನ್ನು ಬಿಟ್ಟು ಮೈದುನನನ್ನು ಮದುವೆಯಾದಳು! ಏನಾಯ್ತು?

Share
1 Min Read
SHARE

newsics.com

ಮದುವೆಯಾಗಿ ಏಳೇ ದಿನ. ಆಗಲೇ ನವವಿವಾಹಿತೆ ಮನಸ್ಸು ಬದಲಿಸಿಬಿಟ್ಟಿದ್ದಳು.

ಏಳೇ ದಿನದಲ್ಲಿ ನವವಿವಾಹಿತೆಗೆ ಗಂಡನ ತಮ್ಮನ ಮೇಲೆ ಆಸೆಯಾಗಿಬಿಟ್ಟಿತ್ತು ಅವನನ್ನೇ ಮದುವೆಯಾಗಬೇಕೆಂದು ಹಠ ಹಿಡಿದಳು. ಗಂಡನ ತಮ್ಮನಿಗೂ ಆಕೆಯ ಮೇಲೆ ಪ್ರೀತಿ ಹುಟ್ಟಿತ್ತು.

ಇಂತಹ ಅಪರೂಪದ, ಅಷ್ಟೇ ವಿಚಿತ್ರದ ಘಟನೆ ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ನಡೆದಿದೆ.

ಅಂಬೇಡ್ಕರ್ ನಗರದ ಹನ್ಸ್‌ವರ್ ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಹಳ್ಳಿಯಲ್ಲಿ ಮೇ 5 ರಂದು ಯುವಕನೊಬ್ಬನ ಮದುವೆ ನೆರವೇರಿತು. ಹಳ್ಳಿಯಿಂದ ಕೇವಲ 3 ಕಿ.ಮೀ. ದೂರದಲ್ಲಿ ವಾಸಿಸುತ್ತಿದ್ದ ಯುವತಿಯನ್ನು ಅದ್ದೂರಿಯಾಗಿ ಮದುವೆಯಾಗಿ ಮನೆಗೆ ಕರೆದುಕೊಂಡು ಬಂದ. ಇಡೀ ಕುಟುಂಬ ಈ ಮದುವೆಯಿಂದ ಸಂತೋಷವಾಗಿತ್ತು. ಆದರೆ ಮನೆಗೆ ಬಂದ ಹೊಸ ಸೊಸೆಗೆ ಗಂಡನ ತಮ್ಮನ ಮೇಲೆ ಕಣ್ಣು ಹೋಯಿತು.

7 ದಿನಗಳ ನಂತರ ನವವಿವಾಹಿತೆ ತನ್ನ ತವರಿಗೆ ಹೋದಳು. ಅಲ್ಲಿ ಆಕೆಯ ಮನಸ್ಸು ಪೂರ್ಣ ಬದಲಾಯಿತು. ಗಂಡನನ್ನು ಬಿಟ್ಟು ಗಂಡನ ತಮ್ಮನ ಜತೆ ಜೀವನ ನಡೆಸುವ ನಿರ್ಧಾರ ತೆಗೆದುಕೊಂಡಳು. ಈ ವಿಷಯವನ್ನು ಕುಟುಂಬದವರಿಗೆ ತಿಳಿಸಿದಳು.

ಇದರಿಂದ ಎರಡೂ ಕುಟುಂಬಗಳಲ್ಲಿ ಗಲಾಟೆ ಶುರುವಾಯಿತು. ಎರಡೂ ಕುಟುಂಬದವರು ಆಕೆಗೆ ಬುದ್ಧಿ ಹೇಳಲು ಪ್ರಯತ್ನಿಸಿದರು, ಆದರೆ ಆಕೆ ಕೇಳಲಿಲ್ಲ. ಗಂಡನ ತಮ್ಮ ಕೂಡ ಆಕೆಯನ್ನು ಮದುವೆಯಾಗುವುದಾಗಿ ಹಠ ಹಿಡಿದ. ಇದರಿಂದ ಪಂಚಾಯಿತಿ ಕರೆಯಲಾಯಿತು. ಈ ವಿಷಯ ಪೊಲೀಸ್ ಠಾಣೆವರೆಗೂ ಹೋಯಿತು. ಆದರೆ ಕೌಟುಂಬಿಕ ವಿಷಯ ಎಂದು ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ಸಾಕಷ್ಟು ಮಾತುಕತೆಗಳ ನಂತರ ಅವರಿಗೆ ಮದುವೆಯಾಗಲು ಅನುಮತಿ ನೀಡಲಾಯಿತು. ಗಂಡ ಕೂಡ ತನ್ನ ಒಪ್ಪಿಗೆ ನೀಡಿ ತನ್ನ ತಮ್ಮನಿಗೆ ತನ್ನ ಹೆಂಡತಿಯನ್ನೇ ಮದುವೆ ಮಾಡಿಕೊಟ್ಟ.

ಮತ್ತೆ ಮದುವೆಯಾಗಿ ಹೊಸ ಸೊಸೆ ಅತ್ತೆ ಮನೆಗೆ ಬಂದಳು. ಆದರೆ ಈ ಬಾರಿ ಬೇರೆ ಕೋಣೆಯಲ್ಲಿ ವಾಸ. ನಿಜಕ್ಕೂ ವಿಚಿತ್ರ ಘಟನೆ.

Marriage matter ಮುಹೂರ್ತದ ವೇಳೆ ಬಂತು ಫೋನ್ ಕಾಲ್: ಮದುವೆ ಬೇಡವೆಂದ ವಧು, ಮುಂದೇನಾಯ್ತು?

National Herald case ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಡಿಕೆ ಬ್ರದರ್ಸ್‌ ಗೆ ಸಂಕಷ್ಟ!

Actor darshan ವಿದೇಶಿ ಬಾತುಕೋಳಿ ಸಾಕಿದ ಆರೋಪ : ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿಗೆ ಸಮನ್ಸ್!

TAGGED:She will have another wedding in seven days
Share This Article
Facebook Twitter Copy Link Print
Previous Article Actor darshan ವಿದೇಶಿ ಬಾತುಕೋಳಿ ಸಾಕಿದ ಆರೋಪ : ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿಗೆ ಸಮನ್ಸ್!
Next Article CET results tomorrow ನಾಳೆ ಸಿಇಟಿ ರಿಸಲ್ಟ್: ಎಲ್ಲೆಲ್ಲಿ ಸಿಗತ್ತೆ ಫಲಿತಾಂಶ?

Popular Posts

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

You Might Also Like

ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read
ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?