Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಜ್ಯೋತಿಷ್ಯ > Astrology ಇಂದು ಅಕ್ಷಯ, ಲಕ್ಷ್ಮೀ ನಾರಾಯಣ, ಗಜಕೇಸರಿ ಯೋಗ: ಈ ರಾಶಿಗಳ ಜನರಿಗೆ ಭಾರೀ ಅದೃಷ್ಟ
ಜ್ಯೋತಿಷ್ಯಪಂಚಾಂಗಪ್ರಮುಖ

Astrology ಇಂದು ಅಕ್ಷಯ, ಲಕ್ಷ್ಮೀ ನಾರಾಯಣ, ಗಜಕೇಸರಿ ಯೋಗ: ಈ ರಾಶಿಗಳ ಜನರಿಗೆ ಭಾರೀ ಅದೃಷ್ಟ

Share
4 Min Read
SHARE

newsics.com

ಇಂದು (ಏಪ್ರಿಲ್ 30) ಅಕ್ಷಯ ತೃತೀಯ. ಈ ದಿನ ಅಕ್ಷಯ ಯೋಗ, ಸರ್ವಾರ್ಥ ಸಿದ್ಧಿ ಯೋಗ, ಲಕ್ಷ್ಮೀನಾರಾಯಣ ಯೋಗ, ಗಜಕೇಸರಿ ಯೋಗ, ಶೋಭನ ಯೋಗದ ಜತೆಗೆ ಅನೇಕ ಶುಭ ಯೋಗಗಳು ಸೃಷ್ಟಿಯಾಗಲಿವೆ. ಇದರಿಂದಾಗಿ ಕೆಲವು ರಾಶಿಗಳಿಗೆ ಶುಭವಾಗಲಿದೆ.

ಹಲವು ಶುಭ ಯೋಗಗಳಿಂದಾಗಿ ಈ ದಿನದ ಮಹತ್ವ ಇನ್ನಷ್ಟು ಹೆಚ್ಚಾಗಲಿದೆ. ಕೆಲವು ರಾಶಿಗಳವರು ಈ ಶುಭ ಯೋಗಗಳ ಲಾಭವನ್ನು ಪಡೆಯಲಿದ್ದಾರೆ. ಈ ರಾಶಿಯವರ ಕೆಲಸ ಮತ್ತು ವ್ಯಾಪಾರದಲ್ಲಿ ವೃದ್ಧಿಯೊಂದಿಗೆ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ.

ವೃಷಭ ರಾಶಿಗೆ ಸೇರಿದ ಜನರಿಗೆ ಹೊಸ ಅವಕಾಶ ಪ್ರಾಪ್ತಿಯಾಗುವುದು. ವೃಷಭ ರಾಶಿಯ ಮೊದಲನೇ ಮನೆ ಅಂದರೆ ಲಗ್ನದ ಮನೆಯಲ್ಲಿ ಗಜಕೇಸರಿ ಯೋಗದ ನಿರ್ಮಾಣವಾಗಲಿದೆ. ಹಾಗಾಗಿ ಈ ದಿನ ವೃಷಭ ರಾಶಿಗೆ ಸೇರಿದ ಜನರು ಅಂದುಕೊಂಡದ್ದಕ್ಕಿಂತ ಹೆಚ್ಚಿನ ಲಾಭ ಪಡೆಯುವರು. ವ್ಯಾಪಾರವನ್ನು ಮಾಡುವ ಜನರಿಗೆ ಸಾಕಷ್ಟು ಲಾಭ ದೊರಕಲಿದೆ. ವ್ಯಾಪಾರದಲ್ಲಿ ಪ್ರತಿಸ್ಪರ್ಧಿಗಳ ವಿರುದ್ಧ ಜಯ ಗಳಿಸುವಿರಿ. ನಿಮ್ಮ ಆಸೆಗಳೆಲ್ಲ ಈಡೇರಲಿವೆ. ಜೀವನದಲ್ಲಿ ಸುಖ ಸಮೃದ್ಧಿ ಹೆಚ್ಚಾಗುವುದು. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಭಾವ ವೃದ್ಧಿಯಾಗಲಿದೆ. ಸಹೋದ್ಯೋಗಿಗಳು ತಮ್ಮ ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಸಾಮರಸ್ಯವನ್ನು ಹೊಂದುವರು. ನಿಮಗೆ ಯಶಸ್ಸು ದೊರಕುವ ಯೋಗವಿದೆ. ನಿಮ್ಮ ಭೌತಿಕ ಕೆಲಸಗಳನ್ನು ಮಾಡಲು ವಿಶೇಷವಾಗಿ ಲಾಭದಾಯಕವಾದ ದಿನವಾಗಿರುವುದು. ಮನೆಯಲ್ಲಿ ಸುಖ, ಶಾಂತಿ ನೆಲೆಸಲಿದೆ. ನಿಮ್ಮ ಸಂಗಾತಿಯು ನಿಮ್ಮೊಂದಿಗೆ ಪ್ರತಿ ಪರಿಸ್ಥಿತಿಯಲ್ಲೂ ಒಟ್ಟಿಗೆ ನಿಲ್ಲುವರು. ಜತೆಗೆ ನಿಮ್ಮ ಆತ್ಮವಿಶ್ವಾಸ ಸಾಕಷ್ಟು ಹೆಚ್ಚಾಗುವುದು.

ಮಿಥುನ ರಾಶಿಯ ಸೇರಿದ ಜನರ ಕಠಿಣ ಪರಿಶ್ರಮಕ್ಕೆ ಪೂರ್ಣ ಫಲ ದೊರಕುವುದು. ನಿಮ್ಮ ಕರ್ಮದ ಮನೆ ಅಂದರೆ ಹತ್ತನೇ ಮನೆಯಲ್ಲಿ ಲಕ್ಷ್ಮೀ ನಾರಾಯಣ ಯೋಗದ ನಿರ್ಮಾಣವಾಗುವುದು. ಇದರಿಂದಾಗಿ ನಿಮ್ಮ ಎಲ್ಲಾ ಪ್ರಯತ್ನಗಳಿಗೆ ಯಶಸ್ಸು ದೊರಕಲಿದೆ. ನೀವು‌ ಅಂದುಕೊಂಡ ಫಲಿತಾಂಶ ದೊರಕುವುದು. ನಿಮ್ಮ ಪ್ರಯತ್ನಗಳನ್ನು ಎಲ್ಲರೂ ಹೊಗಳುವರು. ನಿಮಗೆ ಉನ್ನತ ಪದವಿ ಅಥವಾ ಸಂಬಳದಲ್ಲಿ ಹೆಚ್ಚಳವಾಗುವ ಯೋಗವೂ ಲಭಿಸಲಿದೆ. ಸರ್ಕಾರಿ ಕೆಲಸಕ್ಕೆ ಸಂಬಂಧಿಸಿದವರಿಗೆ ವಿಶೇಷವಾಗಿ ಲಾಭದಾಯಕವಾದ ದಿನವಾಗಿರುವುದು. ನಿಮ್ಮ ಪದವಿ ಮತ್ತು ಪ್ರತಿಷ್ಠೆಯಲ್ಲಿ ಹೆಚ್ಚಳವಾಗಲಿದೆ. ಕೆಲಸ ಮಾಡುವ ಈ ರಾಶಿಯವರಿಗೆ ಸಾಕಷ್ಟು ಲಾಭ ದೊರಕುವುದು. ಜತೆಗೆ ನಿಮ್ಮ ಗೌರವ, ಖ್ಯಾತಿ ಹೆಚ್ಚಾಗಲಿದೆ. ಹೊಸ ಕೆಲಸಕ್ಕಾಗಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗುವವು. ವ್ಯಾಪಾರಕ್ಕೆ ಸಂಬಂಧಿಸಿದಂತೆ ನೀವು ಹಣವನ್ನು ಕಳೆದುಕೊಂಡಿದ್ದರೆ ಅದು ವಾಪಸ್ ದೊರಕುವುದು. ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷ ನೆಲೆಸುವುದು. ಮಕ್ಕಳಿಂದ ನಿಮಗೆ ಶುಭ ಸುದ್ಧಿ ಲಭಿಸುವ ಯೋಗವಿದೆ.

ಸಿಂಹ ರಾಶಿಯ ಜನರಿಗೆ ಅದೃಷ್ಟಶಾಲಿಯಾಗಿರುವುದು. ಏಕೆಂದರೆ ಸಿಂಹ ರಾಶಿಯ ಅದೃಷ್ಟದ ಮನೆ ಅಂದರೆ 9ನೇ ಮನೆಯಲ್ಲಿ ಸೂರ್ಯ ಚಲಿಸಲಿದ್ದಾನೆ. ಹಾಗಾಗಿ ನೀವು ಈ ಅವಧಿಯಲ್ಲಿ ಸಾಹಸಮಯವಾದ ನಿರ್ಧಾರವನ್ನು ತೆಗೆದುಕೊಳ್ಳುವುದರಲ್ಲಿ ಸಕಾರಾತ್ಮಕ ಫಲಿತಾಂಶವನ್ನು ಪಡೆಯುವಿರಿ. ನಿಮ್ಮ ಶತ್ರುಗಳು ನಿಮ್ಮಿಂದ ದೂರವಾಗುವರು. ವ್ಯಕ್ತಿತ್ವ ಮತ್ತು ಮಾತಿನಿಂದ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ನೀವು ದೂರ ಪ್ರಯಾಣಿಸಬೇಕಾಗಿ ಬರಬಹುದು. ಈ ಪ್ರಯಾಣವು ನಿಮಗೆ ಸಕಾರಾತ್ಮಕ ಫಲಿತಾಂಶವನ್ನು ನೀಡುವುದು. ನೀವು ಆಧ್ಯಾತ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದುವಿರಿ. ಈ ರಾಶಿಗೆ ಸೇರಿದ ವಿದ್ಯಾರ್ಥಿಗಳಿಗೆ ಶುಭ ದಿನವಾಗಿರುವುದು. ನಿಮಗೆ ಶುಭ ಸುದ್ದಿ ಲಭಿಸಲಿದೆ. ತಂದೆಯ ಸಂಪೂರ್ಣ ಬೆಂಬಲದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಂಪತ್ತಿಗೆ ಸಂಬಂಧಿಸಿದ ಕಾರ್ಯಗಳಿಂದಾಗಿ ಲಾಭ ಗಳಿಸುವಿರಿ. ಹೂಡಿಕೆ ಯೋಜನೆಗಳಿಂದಾಗಿ ಸಂಪತ್ತು ಹೆಚ್ಚಾಗುವುದು. ನಿಮ್ಮ ಪ್ರೀತಿಯ ಜೀವನ ಉತ್ತಮವಾಗಿರಲಿದೆ.

ಧನುಸ್ಸು ರಾಶಿಯ‌ ಜನರಿಗೆ ಬಹಳ ಉತ್ತಮವಾಗಿರುವುದು. ನಿಮ್ಮ ರಾಶಿಯ ನಾಲ್ಕನೇ ಮನೆಯಲ್ಲಿ ಲಕ್ಷ್ಮೀ ನಾರಾಯಣ ಯೋಗ ಮತ್ತು ಆರನೇ ಮನೆಯಲ್ಲಿ ಗಜಕೇಸರಿ ಯೋಗ ಸೃಷ್ಟಿಯಾಗಲಿದೆ. ಹಾಗಾಗಿ ನಿಮಗೆ ಸಾಕಷ್ಟು ಧನಲಾಭವಾಗುವುದು. ಲಕ್ಷ್ಮೀ ದೇವಿಯ ವಿಶೇಷ ಕೃಪೆ ನಿಮ್ಮ ಮೇಲಿರಲಿದೆ. ರಿಯಲ್ ಎಸ್ಟೇಟ್, ಮನೆ, ವಾಹನ ಇತ್ಯಾದಿಗಳಿಗೆ ಸಂಬಂಧಿಸಿದ ವ್ಯಾಪಾರ ಮಾಡುವವರಿಗೆ ವಿಶೇಷವಾಗಿ ಲಾಭ ದೊರಕುವುದು. ನಿಮ್ಮ ಎಲ್ಲಾ ಪ್ರಯತ್ನಗಳಿಗೆ ಯಶಸ್ಸನ್ನು ಗಳಿಸುವಿರಿ. ತಾಯಿಯಿಂದ ನಿಮಗೆ ಲಾಭ ದೊರಕುವುದು. ಸಂಬಂಧಿಕರ ಸಂಪೂರ್ಣ ಬೆಂಬಲ ಲಭಿಸಲಿದೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ನಿಮ್ಮ ಪ್ರಯತ್ನಗಳಿಂದಾಗಿ ನಿಮಗೆ ಸುಲಭವಾಗಿ ಸಾಲ ದೊರಕುವುದು. ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತೀರ್ಪು ನಿಮ್ಮ ಪರವಾಗಿ ಬರಲಿದೆ. ನೀವು ಮಾನಸಿಕವಾಗಿ ಉತ್ಸಾಹದಿಂದಿರುವಿರಿ. ಮನೆಯಲ್ಲಿ ಸುಖ, ಶಾಂತಿ ನೆಲೆಸುವುದು. ಧಾರ್ಮಿಕ ಕಾರ್ಯಗಳಲ್ಲಿ ಮನಸ್ಸು ತೊಡಗುವುದು. ನಿಮ್ಮ ಪ್ರೀತಿಯ ಜೀವನ ಉತ್ತಮವಾಗಿರಲಿದೆ. ನಿಮ್ಮ ಸಂಗಾತಿ ನಿಮಗೆ ಉಡುಗೊರೆಯನ್ನು ನೀಡಬಹುದು.

ಮೀನ ರಾಶಿಗೆ ಸೇರಿದವರಿಗೆ ಈ ದಿನ ಅತ್ಯುತ್ತಮವಾಗಿರುವುದು. ಮೀನ ರಾಶಿಗೆ ಸೇರಿದ ಜನರ ಲಗ್ನದ ಮನೆಯಲ್ಲಿ ಲಕ್ಷ್ಮೀ ನಾರಾಯಣ ಯೋಗ ಮತ್ತ ನಿಮಗೆ ಸಾಕಷ್ಟು ಪ್ರಯೋಜನವಾಗಲಿದೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಅಲ್ಪ ದೂರ ಪ್ರಯಾಣಿಸುವ ಯೋಗವಿದೆ. ಈ ಪ್ರಯಾಣವು ಯಶಸ್ಸನ್ನು ನೀಡಲಿದೆ. ಹೊಸ ಸಂಪರ್ಕಗಳಿಂದಾಗಿ ಅತ್ಯುತ್ತಮವಾದ ಲಾಭವನ್ನು ಪಡೆಯುವ ಯೋಗವಿದೆ. ಲೇಖನ, ಶೋಧಗಳಿಗೆ ಸಂಬಂಧಿಸಿದ ಕೆಲಸವನ್ನು ಮಾಡುವ ಜನರ ಪ್ರತಿಷ್ಠೆಯಲ್ಲಿ ಹೆಚ್ಚಳವಾಗುವುದು. ಸಂವಹನಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡುವ ಜನರಿಗೆ ಹೆಚ್ಚು ಯಶಸ್ಸು ಲಭಿಸುವುದು. ನಿಮಗೆ ಕಿರಿಯ ಸಹೋದರ ಸಹೋದರಿಯರ ಸಂಪೂರ್ಣ ಸಹಾಯ ದೊರಕಲಿದೆ. ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲದಿಂದ ನಿಮ್ಮ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುವುದು. ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಚಿಂತೆಗಳು ದೂರವಾಗಲಿವೆ.

Akshaya Tritiya ಇಂದು ಅಕ್ಷಯ ತೃತೀಯ: ಚಿನ್ನ ಖರೀದಿಗೆ ಇಂದೇ ಯಾಕೆ ಶ್ರೇಷ್ಠ?

Today’s prediction ಇಂದಿನ ರಾಶಿ ಭವಿಷ್ಯ, 30-04-2025, ಬುಧವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

Almanac ಇಂದಿನ ಪಂಚಾಂಗ, 30-04-2025, ಬುಧವಾರ, ಅಕ್ಷತ್ ತೃತೀಯ

Astrology ವಾರದ ಈ ದಿನಗಳಲ್ಲಿ ಉಗುರು ಕತ್ತರಿಸಲೇಬೇಡಿ: ಉಗುರು ಕತ್ತರಿಸಲೂ ಇದೆ ಸ್ಪೆಷಲ್ ಡೇ

TAGGED:#Akshaya #LakshmiNarayana#Gajakesari #Yoga #Great #luck #zodiac #signs #people #news #astrology #prediction #horoscope #akshayatruteeya
Share This Article
Facebook Twitter Copy Link Print
Previous Article Akshaya Tritiya ಇಂದು ಅಕ್ಷಯ ತೃತೀಯ: ಚಿನ್ನ ಖರೀದಿಗೆ ಇಂದೇ ಯಾಕೆ ಶ್ರೇಷ್ಠ?
Next Article First AI goddess! ವಿಶ್ವದ ಮೊದಲ ಮಾತನಾಡುವ ಎಐ ದೇವತೆ! ಇಲ್ಲಿ ಸಿಗತ್ತೆ ಭಕ್ತರ ಪ್ರಶ್ನೆಗಳಿಗೆ ಉತ್ತರ!

Popular Posts

ಸಿಎಂ ಡಿಕೆ ಶಿವಕುಮಾರ್ ತಲೆನೋವಾದ ಖಾತೆ ಕ್ಯಾತೆ : ರಾಜೀನಾಮೆ ಕೊಟ್ಟೇ ಸಿದ್ದ ಎಂದ ರಾಮಲಿಂಗಾರೆಡ್ಡಿ

1 Min Read

ಡಿಕೆ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

1 Min Read

U.T. Khader ಸರ್ಕಾರಿ ಆಸ್ಪತ್ರೆಗೆ ಯು.ಟಿ ಖಾದರ್​ ಭೇಟಿ : ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ

1 Min Read

DK Shivakumar ಸಾರ್ವಜನಿಕರ ದೂರು ಆಲಿಸಲು ಪ್ರತ್ಯೇಕ ಸಚಿವಾಲಯ ಆರಂಭ : ದೇಶದಲ್ಲೇ ಮೊದಲು!

1 Min Read

You Might Also Like

ದೇಶಪ್ರಮುಖ

ಟಿಸಿಎಸ್‌ ಬಳಿಕ ವಿಪ್ರೋದಲ್ಲಿ ಮತಾಂತರ ಜಾಲ? ಮಾಜಿ ಉದ್ಯೋಗಿ ಹೇಳಿದ ಶಾಕಿಂಗ್‌ ರಹಸ್ಯವೇನು?

1 Min Read
ಕರ್ನಾಟಕಪ್ರಮುಖ

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ

1 Min Read
ಕರ್ನಾಟಕಪ್ರಮುಖಮನರಂಜನೆ

Darshan ಲೈವ್ ಬಂದು ಅಭಿಮಾನಿಗಳ ಬಗ್ಗೆ ನಟ ದರ್ಶನ್ ಹೇಳಿದ್ದೇನು? ವಿಡಿಯೋ ವೈರಲ್

1 Min Read
ವಿದೇಶಪ್ರಮುಖ

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?