Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > Pahalgam terror attack ಭಾರತದಿಂದ ಪಾಕಿಸ್ತಾನಕ್ಕೆ ಸಾಗಣೆಯಾಗಿವೆ 8 ಲಕ್ಷ ಕೋಟಿ ರೂ ಮೌಲ್ಯದ ಸರಕುಗಳು
ವಿದೇಶ

Pahalgam terror attack ಭಾರತದಿಂದ ಪಾಕಿಸ್ತಾನಕ್ಕೆ ಸಾಗಣೆಯಾಗಿವೆ 8 ಲಕ್ಷ ಕೋಟಿ ರೂ ಮೌಲ್ಯದ ಸರಕುಗಳು

Share
1 Min Read
SHARE

newsics.com

ನವದೆಹಲಿ: ಭಾರತವು ಪಾಕಿಸ್ತಾನದ ಮೇಲೆ ವ್ಯಾಪಾರ ನಿರ್ಬಂಧ ಹೇರಿದರೂ ಕೆಲ ಸರಕುಗಳು ಅನಧಿಕೃತವಾಗಿ ಸಾಗಣೆ ಆಗುತ್ತಿವೆ.

ಪಹಲ್ಗಾಮ್ ನಲ್ಲಿ ಉಗ್ರ ದಾಳಿ ಬಳಿಕ ಭಾರತವು ಪಾಕಿಸ್ತಾನದ ಮೇಲೆ ನಿರ್ದಾಕ್ಷಿಣ್ಯ ನೀತಿ ಅನುಸರಿಸುತ್ತಿದೆ.

ಒಂದು ವರದಿ ಪ್ರಕಾರ, ಪುಲ್ವಾಮ ಘಟನೆ ಬಳಿಕ ಭಾರತದಿಂದ 8.5 ಲಕ್ಷ ಕೋಟಿ ರೂ ಮೌಲ್ಯದ ಸರಕುಗಳು ಪಾಕಿಸ್ತಾನಕ್ಕೆ ಸಾಗಣೆ ಆಗಿವೆ. 2024ರ ಏಪ್ರಿಲ್ನಿಂದ 2025ರ ಜನವರಿವರೆಗೆ 447.65 ಮಿಲಿಯನ್ ಡಾಲರ್ ಮೌಲ್ಯದ ಸರಕುಗಳು ಪಾಕಿಸ್ತಾನಕ್ಕೆ ಹೋಗಿವೆ. ಇದು ಭಾರತ ಮತ್ತು ಪಾಕಿಸ್ತಾನ ಮಧ್ಯೆ ವ್ಯಾಪಾರ ನಿರ್ಬಂಧಗಳಿದ್ದರೂ ಆಗಿರುವ ಒಂದು ವಹಿವಾಟು.

ಜಾಗತಿಕ ವ್ಯಾಪಾರ ಜಗತ್ತು ಉತ್ತಮ ಕ್ಷಮತೆಯ ವ್ಯವಸ್ಥೆ ಹೊಂದಿರುತ್ತದೆ. ಒಂದು ಕಡೆ ಬೇಡಿಕೆ ಹೆಚ್ಚಿದ್ದರೆ, ಅದಕ್ಕೆ ಪೂರೈಕೆ ಮಾಡಲು ವ್ಯವಸ್ಥೆಯು ಅನುಗುಣವಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಇದು ಸಹಜ ಪ್ರಕ್ರಿಯೆ. ಜಾಗತಿಕವಾಗಿ ಸರಬರಾಜು ಸರಪಳಿಯನ್ನು ಪೂರ್ಣವಾಗಿ ಅಳಿಸಲು ಆಗದಿಲ್ಲ. ಸಪ್ಲೈ ಚೈನ್ ಅನ್ನು ಬಾಗಿಸಬಹುದೇ ಹೊರತು ಅದನ್ನು ಕತ್ತರಿಸಲು ಆಗುವುದಿಲ್ಲ.

ಒಂದು ದೇಶದ ಸರಕುಗಳ ಮೇಲೆ ನಿರ್ಬಂಧ ಇದ್ದಾಗ ವ್ಯಾಪಾರಿಗಳು ಟ್ರಾನ್ಸ್ಶಿಪ್ಮೆಂಟ್ ಸೌಲಭ್ಯ ಬಳಸಿಕೊಳ್ಳುತ್ತಾರೆ. ಟ್ರಾನ್ಸ್ಶಿಪ್ಮೆಂಟ್ ಎಂದರೆ ಒಂದು ದೇಶದ ಸರಕುಗಳು ಇನ್ನೊಂದು ದೇಶಕ್ಕೆ ಹಡಗು ಮೂಲಕ ಸಾಗಣೆ ಆಗುತ್ತವೆ. ಬಳಿಕ ಆ ಸರಕುಗಳು ಅಲ್ಲಿಂದ ಬೇರೆ ಹಡಗು ಮೂಲಕ ಮೂರನೇ ದೇಶಕ್ಕೆ ಸಾಗಣೆ ಆಗುತ್ತವೆ. ಬಳಿಕ, ಆ ಮೂರನೇ ದೇಶದಿಂದ ಆ ಸರಕುಗಳು ನಿಗದಿತ ನಾಲ್ಕನೆ ದೇಶಕ್ಕೆ ಹೋಗುತ್ತವೆ. ಈ ಮೂಲಕ ಮೊದಲ ದೇಶದಿಂದ ನಾಲ್ಕನೇ ದೇಶಕ್ಕೆ ಪರೋಕ್ಷವಾಗಿ ಸರಕುಗಳ ಸಾಗಣೆ ಆಗುತ್ತದೆ.

MUD MOUND COLLAPSE ಮಣ್ಣಿನ ದಿಬ್ಬ ಕುಸಿದು ಐವರು ಸಾವು

TAGGED:Indian goods worth more than Rs 8 lakh crore have reportedly gone to Pakistan
Share This Article
Facebook Twitter Copy Link Print
Previous Article MUD MOUND COLLAPSE ಮಣ್ಣಿನ ದಿಬ್ಬ ಕುಸಿದು ಐವರು ಸಾವು
Next Article Viral video ಉಳುಮೆ ಮಾಡಲು ಟ್ರ್ಯಾಕ್ಟರ್ ಬದಲು ಆಟೋ ಬಳಸಿಕೊಂಡ ರೈತ: ವೈರಲ್ ವಿಡಿಯೋ ನೋಡಿ

Popular Posts

Gurupushyamruta yoga ಇಂದು ಗುರುಪುಷ್ಯಾಮೃತ ಯೋಗ: ಹೀಗೆ ಪೂಜೆ ಮಾಡಿದರೆ ಅದೃಷ್ಟ ನಿಮ್ಮದು!

3 Min Read

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 18-06-2026, ಗುರುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read

Media insult ಭಾರೀ ವಾಗ್ವಾದಕ್ಕೆ ಕಾರಣವಾದ ಪ್ರಕಾಶ್ ರಾಜ್‌ರ ‘ಮಾರಿಕೊಂಡ ಮಾಧ್ಯಮದವರು’ ಪದ: ಕ್ಷಮೆ ಕೇಳಲ್ಲ ಎಂದ ನಟ

2 Min Read

US support India ಮೋದಿ ಪ್ರಧಾನಿಯಾಗಿರುವಾಗ ಭಾರತದ ಮೇಲೆ ಯಾರೇ ದಾಳಿ ಮಾಡಿದರೂ ನೆರವಿಗೆ ನಾವಿದ್ದೇವೆ: ಟ್ರಂಪ್

2 Min Read

You Might Also Like

ದೇಶಪ್ರಮುಖವಿದೇಶವೈರಲ್

Handsome Modi ಮೋದಿ ಅತಿ ಸುಂದರ… ಆದರೆ, ರಾಜತಾಂತ್ರಿಕತೆಯಲ್ಲಿ ಕಿಲ್ಲರ್! ಭಾರೀ ವೈರಲ್ ಆಯ್ತು ಟ್ರಂಪ್ ಮಾತು, ವಿಡಿಯೋ ನೋಡಿ

2 Min Read
ವಿದೇಶ

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read
ದೇಶಪ್ರಮುಖವಿದೇಶ

Modi -Trump face off 16 ತಿಂಗಳ ಬಳಿಕ ಮೋದಿ- ಟ್ರಂಪ್‌ ಮುಖಾಮುಖಿ: ಮಾತಾಡಿದ್ದೇನು? ಹೇಳಿದ್ದೇನು?

3 Min Read
ಪ್ರಮುಖವಿದೇಶ

300 ವರ್ಷದ ಹಿಂದಿನ ಆತ್ಮದ ಜೊತೆ ಮದುವೆ!; ವಿವಾಹ ನಡೆದಿದ್ದು ಹೇಗೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?