MUD MOUND COLLAPSE ಮಣ್ಣಿನ ದಿಬ್ಬ ಕುಸಿದು ಐವರು ಸಾವು
newsics.com ಉತ್ತರ ಪ್ರದೇಶ: ಮಣ್ಣಿನ ದಿಬ್ಬ ಕುಸಿದು ಇಬ್ಬರು ಬಾಲಕಿಯರು ಸೇರಿ ಐವರು ಉಸಿರುಗಟ್ಟಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯಲ್ಲಿ ನಡೆದಿದೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮಮತಾ (35), ಲಲಿತಾ (35), ಖುಷಿ (15), ಉಮಾದೇವಿ (13) ಮತ್ತು ಕಚರಾಹಿ (70) ಮೃತರು. ಮೈನಾದೇವಿ, ಸಪ್ನಾ ಮತ್ತು ಆಕ್ರೋಶ್ ಕುಮಾರ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರು ಮತ್ತು ಗಾಯಗೊಂಡವರಿಗೆ ರೈತ ವಿಮಾ … Continue reading MUD MOUND COLLAPSE ಮಣ್ಣಿನ ದಿಬ್ಬ ಕುಸಿದು ಐವರು ಸಾವು
Copy and paste this URL into your WordPress site to embed
Copy and paste this code into your site to embed