Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > Ashok Hegde ಹುಟ್ಟಿದ ಎರಡೂ ಮಕ್ಕಳು ಸತ್ತ್ಹೋದ್ರು: ‘ದೃಷ್ಟಿಬೊಟ್ಟುʼ ನಟ ಅಶೋಕ್ ಹೆಗಡೆ ಬಾಳಿನ ದುರಂತ ಕಥೆ
ಮನರಂಜನೆ

Ashok Hegde ಹುಟ್ಟಿದ ಎರಡೂ ಮಕ್ಕಳು ಸತ್ತ್ಹೋದ್ರು: ‘ದೃಷ್ಟಿಬೊಟ್ಟುʼ ನಟ ಅಶೋಕ್ ಹೆಗಡೆ ಬಾಳಿನ ದುರಂತ ಕಥೆ

Share
1 Min Read
SHARE

newsics.com

ನಟ ಅಶೋಕ್‌ ಹೆಗಡೆ ಹಲವಾರು ಧಾರಾವಾಹಿಗಳು ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ಅವಕಾಶಗಳ ನಂತರ ʻಕುಲವಧುʼ ಧಾರಾವಾಹಿಯಲ್ಲಿ ಅಪ್ಪನ ಪಾತ್ರದಲ್ಲಿ ನಟಿಸಿದ್ದ ಅಶೋಕ್‌ ಅವರಿಗೆ ಆ ಪಾತ್ರ ದೊಡ್ಡ ಖ್ಯಾತಿ ತಂದು ಕೊಟ್ಟಿತು. ಸದ್ಯ ʻದೃಷ್ಟಿ ಬೊಟ್ಟುʼ ಧಾರಾವಾಹಿಯಲ್ಲಿ ಅಶೋಕ್‌ ನಟಿಸುತ್ತಿದ್ದಾರೆ. ನಟ ಅಶೋಕ್ ಹೆಗಡೆ ಮೊದಲ ಬಾರಿಗೆ ತಮ್ಮ ಬದುಕಿನಲ್ಲಿರುವ ನೋವಿನ ಸಂಗತಿಯನ್ನು ಹಂಚಿಕೊಂಡಿದ್ದು, ತಮ್ಮ ಜೀವನದ ಕಹಿ ಘಟನೆ ನೆನೆದು ಕಣ್ಣೀರಾಗಿದ್ದಾರೆ

ನನಗೆ ಎರಡು ಮಕ್ಕಳಾದವು. ಆ ಪ್ರಗ್ನೆನ್ಸಿ ಟೈಮ್‌ನಲ್ಲಿ ಶುಗರ್ ಬಂತು. ಮೊದಲು ನನ್ನ ಹೆಂಡತಿಗೆ ಶುಗರ್ ಇರಲಿಲ್ಲ. ಎರಡು ಮಕ್ಕಳು ಹಾಗೆ ಸತ್ತು ಹೋಯ್ತು. ಶುಗರ್ ಮಗುಗೆ ಅಟ್ಯಾಕ್ ಆಗಿ, ಎರಡೂ ಮಕ್ಕಳು ಇಂದು ಹರಿಶ್ಚಂದ್ರ ಘಾಟ್‌ನಲ್ಲಿ ಮಲಗಿವೆ. ಒಂದು ಮಗು ಆಯ್ತು, ಅದು ಹಾಗೆ ಹೋಯ್ತು. ಇನ್ನೊಂದು ಮಗು ಆಯ್ತು, ಅದು ಹಾಗೆ ಹೋಯ್ತು. ನಾನು ಈಗ ಹೊರಗಡೆ ಶೂಟಿಂಗ್ ಎಲ್ಲ ಹೋಗ್ಬಿಡ್ತೀನಿ, ಅವಳು ಒಬ್ಬಳೇ ಮನೆಯಲ್ಲಿ ಇರುವಾಗ ಅವಳಿಗೆ ಒಂಥರ ಮಾನಸಿಕ ಆಗುತ್ತದೆ. ಇನ್ನೊಂದು ಮಗು ಆದ್ರೂ ಹೀಗೆ ಆಗ್ಬಿಡುತ್ತಾ ಎನ್ನೋ ಭಯ ಆವರಿಸುತ್ತದೆ, ಮತ್ತೆ ಮಗು ಬೇಡ ಅಂತ ನಿರ್ಧಾರ ಮಾಡಿದ್ವಿ. ಮಕ್ಕಳು ಬೇಡ ನನಗೆ ನೀನು, ನಿನಗೆ ನಾನು ಅಂತ ಫಿಕ್ಸ್‌ ಆಗಿ ಇಂದಿಗೂ ನಾನು ಅವಳಿಗೆ ದದ್ದ ಅಂತ ಕರೀತೀನಿ, ಅವಳು ನನಗೆ ದದ್ದ ಅಂತ ಕರೆಯುತ್ತಾಳೆ. ನನ್ನನ್ನು ಅವಳು ಯಾವುದೇ ನಿರೀಕ್ಷೆ ಇಲ್ಲದೆ ಪ್ರೀತಿಸಿದಳು. ಇಂದು ಕೂಡ ಅವಳು ನನ್ನ ಜೊತೆಗೆ ಇದ್ದಾಳೆ” ಎಂದು ಅಶೋಕ್‌ ಹೆಗಡೆ ಹೇಳಿದ್ದಾರೆ.

https://www.newsics.com/2025/04/17/if-these-things-are-near-a-basil-plant-it-will-bring-bad-luck-to-the-house/

TAGGED:#tragicstory '#actor #AshokHegde #serial #film
Share This Article
Facebook Twitter Copy Link Print
Previous Article Good news for women ಮಹಿಳೆಯರಿಗೆ ಗುಡ್ ನ್ಯೂಸ್, ಬಸ್‌ನಲ್ಲಿನ್ನು ಉಚಿತ ಪ್ರಯಾಣಕ್ಕೆ ಆಧಾರ್ ಕಾರ್ಡ್ ಬೇಕಿಲ್ಲ
Next Article Health Tips: ಮಾವಿನ ಹಣ್ಣಿನ ಜೊತೆಗೆ ಈ ಆಹಾರಗಳನ್ನು ತಿನ್ನಲೇಬೇಡಿ!

Popular Posts

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read

You Might Also Like

ಪ್ರಮುಖದೇಶಮನರಂಜನೆ

Spider-Man: Brand New Day ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ಬರೆದ ‘ಸ್ಪೈಡರ್‌ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’

1 Min Read
ಪ್ರಮುಖಮನರಂಜನೆವಿದೇಶ

Kaylee Hottle no more ಗಾಡ್ಜಿಲ್ಲಾ ಚಿತ್ರದ 18 ವರ್ಷದ ನಟಿ ಕಾರು ಅಪಘಾತದಲ್ಲಿ ಸಾವು

1 Min Read
ಪ್ರಮುಖಕರ್ನಾಟಕಮನರಂಜನೆ

Jana Nayagan ‘ಜನ ನಾಯಗನ್’ ಪ್ರೀಮಿಯರ್ ಶೋಗೆ ಬೆಂಗಳೂರಲ್ಲಿ1000, ಹೊಸೂರಿನಲ್ಲಿ180

1 Min Read
Sportsದೇಶಮನರಂಜನೆ

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?