Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > Tips ಈ ಹಣ್ಣು ತಿಂದ್ರೆ ಸಾಕು ನಿಮ್ಮ ಬಾಯಿಂದ ಮದ್ಯದ ವಾಸನೆ ಬರಲ್ಲ
Uncategorized

Tips ಈ ಹಣ್ಣು ತಿಂದ್ರೆ ಸಾಕು ನಿಮ್ಮ ಬಾಯಿಂದ ಮದ್ಯದ ವಾಸನೆ ಬರಲ್ಲ

Share
1 Min Read
SHARE

newsics.com

ಮದ್ಯ ಸೇವಿಸುವುದು ಇತ್ತೀಚೆಗೆ ಕಾಮನ್ ಆಗಿದ್ದರೂ ಕೂಡ, ಎಷ್ಟು ಕುಡಿಬೇಕು?ಮದ್ಯಪಾನ ಸೇವನೆಯ ಅನುಭವ ಎಲ್ಲರಿಗೂ ಇರಲಾರದು. ಆದರೆ, ಮದ್ಯಪಾನ ಮಾಡಿದವರನ್ನು ನೋಡಿಯಂತೂ ಗೊತ್ತಿರುತ್ತದೆ. ಕುಡಿತದ ಬಳಿಕ ಅವರಲ್ಲಾಗುವ ಬದಲಾವಣೆ, ಅದರ ಪರಿಣಾಮ, ಪ್ರಭಾವ ಇತ್ಯಾದಿ ತಿಳಿದೇ ಇರುತ್ತದೆ. ಇನ್ನೂ ಕೆಲವರು ಗಂಡುಗಳು ಕುಡಿದು ವಾಸನೆ ಬಂದರೇ ಹೆಂಡತಿ ಬಾಯಲ್ಲಿ ಉಗಿಸಿಕೊಳ್ಳಬೇಕಾಗುತ್ತದೆ ಎಂಬ ಭಯ. ಅಂತವರು ನೀವು ಈ ಒಂದು ಹಣ್ಣನ್ನು ಡ್ರಿಂಕ್ ಮಾಡುವ ಸಮಯದಲ್ಲಿ ಸೇವಿಸಿದರೆ ನಿಮ್ಮ ಬಾಯಿಯಿಂದ ವಾಸನೆ ಬರುವುದಿಲ್ಲ. ಹಾಗದರೆ ಈ ಹಣ್ಣು ಯಾವುದು ಎಂಬುದು ತಿಳಿಯೋಣ ಬನ್ನಿ.

ನೀವು ಕುಡಿಯುವಾಗ ಅಥವಾ ಮದ್ಯಪಾನ ಮಾಡಿದ ಮೇಲೆ ಪೇರಳೆ ಹಣ್ಣನ್ನು ತಿಂದರೆ ಬಾಯಿಯಿಂದ ಮದ್ಯದ ವಾಸನೇ ಒಂದೇ ಬರುವುದಿಲ್ಲ.ಅನೇಕರು ಈ ಬಗ್ಗೆ ಅಧ್ಯಯನ ಮಾಡಿ ವರದಿ ಮಾಡಿದ್ದಾರೆ. ಈ ಹಣ್ಣನ್ನು ತಿಂದು ಹಲವರು ಪ್ರಯೋಜವನು ಪಡೆದುಕೊಂಡಿದ್ದಾರೆ. ಹೀಗಾಗಿ ಕುಡಿದ ಮೇಲೆ ವಾಸನೆ ಬರದೇ ಇರುವಂತೆ ಮಾಡಲು ಇರುವ ಈ ಹಣ್ಣನ್ನು ಬಳಸುವುದು ಸೂಕ್ತ . ಪೇರಳೆ ಹಣ್ಣು ಮದ್ಯಪಾನದ ನಂತರ ಸೇವಿಸಿದರೆ, ಮದ್ಯದ ವಾಸನೆ ಬರುವುದಿಲ್ಲ. ಹಾಗಂತ ಮದ್ಯಪಾನ ಮಾಡುವುದು ಕೂಡಾ ಸರಿಯಲ್ಲ. ಅತಿಯಾದರೆ ಅಮೃತವೂ ಕೂಡಾ ವಿಷವಾಗುತ್ತೆ.

TAGGED:#health #tips #drinks #fruits #alcohol
Share This Article
Facebook Twitter Copy Link Print
Previous Article Ambedkar Jayanti ಅಂಬೇಡ್ಕರ್‌ ಜಯಂತಿಗೆ ಸಾರ್ವತ್ರಿಕ ರಜೆ ಘೋಷಿಸಿದ ಕೇಂದ್ರ ಸರ್ಕಾರ
Next Article ಯುಗಾದಿ -ರಂಜಾನ್ ಹಬ್ಬಕ್ಕೆ ಖಾಸಗಿ ಬಸ್ ಟಿಕೆಟ್ ದರ ಏರಿಕೆ ಬಿಸಿ

Popular Posts

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read

You Might Also Like

Uncategorized

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read
Uncategorized

Cockroach ಜಿರಳೆ ಕಂಡರೆ ಮಹಿಳೆಯರು ಅಷ್ಟೊಂದು ಕಿರುಚಾಡುವುದೇಕೆ? ಇದರ ಹಿಂದಿರುವ ಅಸಲಿ ಸೈಕಾಲಜಿ ಇಲ್ಲಿದೆ

2 Min Read
Uncategorizedಕರ್ನಾಟಕಪ್ರಮುಖ

Viral Fever ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ಹೊಸ ಜ್ವರದ ಕಾಟ; ಕೋವಿಡ್‌ಗಿಂತ ಸ್ವೈನ್ ಫ್ಲೂ, H3N2 ಅಬ್ಬರ ಜೋರು!

2 Min Read
Uncategorized

Rain Water ಮಳೆಯಲ್ಲಿ ನೆನೆದರೆ ಜ್ವರ ಬರುತ್ತೆ ಅನ್ಕೋಬೇಡಿ, ಹತ್ತು ನಿಮಿಷ ಮಳೆನೀರಿನಲ್ಲಿ ನೆನೆಯುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?