Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Aditi Prabhudev ಬೇಡವಾದ ಕೂದಲು ತೆಗೆಯಲು ಸಿಂಪಲ್ ಟಿಪ್ಸ್ ತಿಳಿಸಿದ ಅದಿತಿ ಪ್ರಭುದೇವ್
ಪ್ರಮುಖಮನರಂಜನೆ

Aditi Prabhudev ಬೇಡವಾದ ಕೂದಲು ತೆಗೆಯಲು ಸಿಂಪಲ್ ಟಿಪ್ಸ್ ತಿಳಿಸಿದ ಅದಿತಿ ಪ್ರಭುದೇವ್

Share
1 Min Read
SHARE

newsics.com
ಬೇಡದ ಕೂದಲುಗಳನ್ನು ಹೇಗೆ ತೆಗೆಯಬೇಕು ಎಂದು ಸ್ಯಾಂಡ್ ವುಡ್ ನಟಿ ಅದಿತಿ ಪ್ರಭುದೇವ ಹೇಳಿಕೊಟ್ಟಿದ್ದಾರೆ.

ಬ್ಲೇಡ್ ಕಂಪೆನಿಯೊಂದರ ಪೇಡ್ ಪ್ರಮೋಷನ್ ಅಂದರೆ, ಆ ಕಂಪೆನಿಯ ಜಾಹೀರಾತಿನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಟಿವಿಗಳಲ್ಲಿ ಬರುವ ಜಾಹೀರಾತುಗಳ ಬದಲಾಗಿದೆ ಸೆಲೆಬ್ರಿಟಿಗಳ ಯೂಟ್ಯೂಬ್ ಚಾನೆಲ್ಗಳಿಗಾಗಿಯೇ ಅವರಿಗೆ ಲಕ್ಷಗಟ್ಟಲೆ ಹಣ ಕೊಟ್ಟು ಈ ರೀತಿಯ ಜಾಹೀರಾತುಗಳನ್ನು ಹಾಕಿಸಿಕೊಳ್ಳಲಾಗುತ್ತದೆ. ಯಾವುದೋ ವಿಷಯದ ವಿಡಿಯೋ ಮಾಡುವ ನಡುವೆ, ಈ ಜಾಹೀರಾತುಗಳನ್ನು ಕೂಡ ಅವರ ಫಾಲೋವರ್ಸ್ ತಲೆಯಲ್ಲಿ ಬಿಡುವುದು ಇದರ ಟ್ರಿಕ್ಸ್. ಇಲ್ಲಿ ಕೂಡ ಬ್ಲೇಡ್ ಕಂಪೆನಿಯೊಂದರ ಜಾಹೀರಾತಿನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಬ್ಲೇಡ್ ಯಾವುದೇ ಇರಲಿ ಆದರೆ ಶೇವ್ ಮಾಡುವ ಸರಿಯಾದ ವಿಧಾನ ಯಾವುದು ಎನ್ನುವುದನ್ನು ಅದಿತಿ ಇದರಲ್ಲಿ ಹೇಳಿಕೊಟ್ಟಿದ್ದಾರೆ.

https://youtu.be/iOFqmapCW-4
ಬ್ಲೇಡ್ ನಿಂದ ಕೂದಲನ್ನು ತೆಗೆಯುವಾಗ ಕೂದಲು ಯಾವ ರೀತಿ ಬೆಳೆದಿರುತ್ತದೆಯೋ ಅದೇ ರೀತಿ ತೆಗೆಯಬೇಕಾಗುತ್ತದೆ. ಉದಾಹರಣೆಗೆ ಕಾಲಿನ ಕೂದಲನ್ನು ತೆಗೆಯುವಾಗ ಮೇಲಿನಿಂದ ಕೆಳಕ್ಕೆ ಬ್ಲೇಡ್ ಜಾರಿಸಬೇಕು, ಅದೇ ರೀತಿ ಕೈಕೂದಲು ಕೂಡ ಅದೇ ರೀತಿ ತೆಗೆಯಬೇಕು. ಕೈ ಮತ್ತು ಕಾಲಿನ ಕೂದಲನ್ನು ತೆಗೆದಬಳಿಕ ಡಯಾಗ್ನಲ್ ಶೇಪ್ನಲ್ಲಿ ಬ್ಲೇಡ್ ಆಡಿಸಿದರೆ ಚಿಕ್ಕಪುಟ್ಟ ಕೂದಲು ಇದ್ದರೆ ಅದು ಕೂಡ ಹೊರಟುಹೋಗುತ್ತದೆ ಎಂದು ಈ ವಿಡಿಯೋದಲ್ಲಿ ನಟಿ ತೋರಿಸಿದ್ದಾರೆ. ಅದೇ ರೀತಿ ದೇಹದಲ್ಲಿನ ಯಾವ ಭಾಗದ ಕೂದಲನ್ನು ತೆಗೆಯಬೇಕು ಎಂದರೂ ಅದು ಬೆಳೆದ ಭಾಗದಂತೆಯೇ ತೆಗೆಯಬೇಕು, ಆಪಾಸಿಟ್ ಡೈರೆಕ್ಷನ್ನಲ್ಲಿ ತೆಗೆಯಬೇಡಿ ಎಂದು ನಟಿ ಹೇಳಿದ್ದಾರೆ.

ಸದ್ಯ 10 ತಿಂಗಳ ಮಗುವಾಗಿರುವ ನಟಿ, ರಿಯಾಲಿಟಿ ಷೋ ಸೇರಿದಂತೆ ಮಗಳ ಲಾಲನೆ, ಪಾಲನೆ, ಫೋಟೋಶೂಟ್ಗಳಲ್ಲಿ ಬಿಜಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟೀವ್ ಆಗಿದ್ದಾರೆ.

TAGGED:Aditi Prabhudev shares simple tips for removing unwanted hair
Share This Article
Facebook Twitter Copy Link Print
Previous Article Dog’s head found inside fridge ಮೊಮೊಸ್ ಕಾರ್ಖಾನೆಯ ಫ್ರಿಡ್ಜ್‌ನಲ್ಲಿ ನಾಯಿ ತಲೆ ಪತ್ತೆ
Next Article Bengaluru: ಮಲಗೋಕೆ 5 ಸಾವಿರ ಕೊಡಬೇಕಂತೆ! ಹೆಂಡ್ತಿ ಕಾಟಕ್ಕೆ ಬೇಸತ್ತ ಗಂಡ ಮಾಡಿದ್ದೇನು?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?