Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Relationship ಗಂಡ ಹೆಂಡತಿ ರೀತಿ ದೈಹಿಕ ಸಂಪರ್ಕ ಮಾಡ್ತಾರೆ, ಆದರೆ ಒಟ್ಟಿಗಿರಲ್ಲ: ಏನಿದು ಸಿಚುವೇಷನ್‌ಶಿಪ್‌?
ಪ್ರಮುಖರಿಲೇಷನ್‌ಶಿಪ್

Relationship ಗಂಡ ಹೆಂಡತಿ ರೀತಿ ದೈಹಿಕ ಸಂಪರ್ಕ ಮಾಡ್ತಾರೆ, ಆದರೆ ಒಟ್ಟಿಗಿರಲ್ಲ: ಏನಿದು ಸಿಚುವೇಷನ್‌ಶಿಪ್‌?

Share
1 Min Read
SHARE

newsics.com

ಸಂಬಂಧಗಳ ಟ್ರೆಂಡ್‌ ಆಗಾಗ ಬದಲಾಗುತ್ತಿರುತ್ತದೆ. ಅದಕ್ಕೆ ಹೊಸ ಹೊಸ ಹೆಸರನ್ನು ಇಟ್ಟು ಕರೆಯುತ್ತಾರೆ. ಯಾವುದೇ ಸಂಬಂಧಗಳಲ್ಲಿ ಪ್ಲಸ್ ಎಷ್ಟು ಇರುತ್ತದೋ ಮೈನಸ್ ಕೂಡ ಅಷ್ಟೇ ಇರುತ್ತದೆ. ಅಂಥ ರಿಲೇಷನ್‌ಶಿಪ್‌ ಎಂದರೆ ಅದು ಸಿಚುವೇಷನ್‌ಶಿಪ್‌. ಸಂದರ್ಭ,‌ಪರಿಸ್ಥಿತಿಗೆ ತಕ್ಕಂತೆ ಈ‌ ಸಂಬಂಧ ಬದಲಾಗುತ್ತದೆ.

ಇದು ಅತ್ತ ಫ್ರೆಂಡ್‌ಶಿಪ್‌ ಅಲ್ಲ, ಇತ್ತ ಪ್ರೀತಿಯೂ ಅಲ್ಲ. ಇವೆರಡರ ನಡುವೆ ಇರುವ ಗ್ರೇ ಏರಿಯಾ. ಇಬ್ಬರು ತಮ್ಮ ಎಮೋಷನ್‌ ಶೇರ್ ಮಾಡ್ತಾರೆ, ದೈಹಿಕ ಸಂಪರ್ಕ ಮಾಡ್ತಾರೆ. ಆದರೆ ಆ ಸಂಬಂಧದಲ್ಲಿ ಯಾವುದೇ ಬದ್ಧತೆ ಇರಲ್ಲ, ಇದು ಲಿವ್‌ ಇನ್‌ ರಿಲೇಷನ್‌ಶಿಪ್‌ ಕೂಡ ಅಲ್ಲ, ಆದರೆ ಅದರಂತೆ ಇರುವ ಒಂದು ಸಂಬಂಧ, ಇನ್ನು ಲಿವ್‌ ಇನ್ ರಿಲೇಷನ್‌ಶಿಪ್‌ನಲ್ಲಿರುವ ಬದ್ಧತೆಯೂ ಇದರಲ್ಲಿ ಇರಬೇಕೆಂದಿಲ್ಲ.

ಈ ಸಿಚುವೇಷನ್‌ ರಿಲೇಷನ್‌ಶಿಪ್ ಹೇಗಿರುತ್ತದೆ ಅನ್ನೊದನ್ನು ನೋಡುವುದಾದ್ರೆ, ಇವರಿಬ್ಬರ ನಡುವೆ ಸಂವಹನ ಒಂದೇ ರೀತಿ ಇರುವುದಿಲ್ಲ. ಒಮ್ಮೊಮ್ಮೆ ಪ್ರೇಮಿಗಳಂತೆ ಗಂಟೆಗಟ್ಟಲೆ ಮಾತನಾಡುತ್ತಾರೆ, ಇನ್ನು ಕೆಲವೊಮ್ಮೆ ಇಬ್ಬರ ನಡುವೆ ಯಾವುದೇ ಮಾತುಕತೆಯೇ ಇರಲ್ಲ, ಆದರೂ ಈ ವಿಷಯದ ಬಗ್ಗೆ ಬೇಸರ ಇರಲ್ಲ, ಸಿಕ್ಕಾಗ ಖುಷಿಯಾಗಿರುತ್ತಾರೆ.

ಭವಿಷ್ಯದ ಬಗ್ಗೆ ಯಾವುದೇ ಪ್ಲ್ಯಾನ್ ಇರಲ್ಲ. ಇಬ್ಬರೂ ಭವಿಷ್ಯದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಇಬ್ಬರೂ ಜೊತೆಯಾಗಿ ಹೂಡಿಕೆ ಮಾಡುವುದಿಲ್ಲ, ಯಾವುದೇ ನಿರ್ಧಾರವನ್ನು ಜೊತೆಯಾಗಿ ತೆಗೆದುಕೊಳ್ಳುವುದಿಲ್ಲ.

ಕುಟುಂಬದವರಿಗೆ ಅಥವಾ ಸ್ನೇಹಿತರಿಗೆ ಪರಿಚಯಿಸಲ್ಲ. ಅವರು ಕುಟುಂಬದವರನ್ನು ಭೇಟಿ ಮಾಡಿಸಲು ಅಥವಾ ಸ್ನೇಹಿತರಿಗೆ ಪರಿಚಯಿಸಲು ಇಷ್ಟಪಡಲ್ಲ. ಒಂದು ವೇಳೆ ನಿಮ್ಮ ಸ್ನೇಹಿತರಿಗೆ ಪರಿಚಯಿಸಿದರೂ ನಿಮ್ಮನ್ನು ಫ್ರೆಂಡ್ ಅಂತಾರೆ.
ವೀಕೆಂಡ್‌ ಅಥವಾ ಫ್ರೀ ಸಮಯದಲ್ಲಿ ಮಾತ್ರ ಇರುವ ಕನೆಕ್ಷನ್. ಇವರ ಪ್ಲ್ಯಾನ್‌ಗಳು ವೀಕೆಂಡ್‌ಗೆ, ಹಾಲಿಡೇ ಟ್ರಿಪ್‌ಗೆ ಅಷ್ಟೇ ಸೀಮಿತವಾಗಿರುತ್ತದೆ.
ಈ ಸಿಚುವೇಷನ್‌ಶಿಪ್ ಅಪಾಯ ನೋಡುವುದಾದ್ರೆ, ನಾವು ಬಯಸಿದ ಸಂಪೂರ್ಣ ಪ್ರೀತಿ ಇಂಥ ಸಂಬಂಧದಲ್ಲಿ ಸಿಗಲ್ಲ. ಹಾಗಾಗಿ ಈ ಸಿಚುವೇಷನ್‌ಶಿಪ್ ಬದುಕಿಗೆ ಭದ್ರತೆ ನೀಡುವುದಿಲ್ಲ. ಹೀಗಾಗಿ ಈ ಸಂಬಂಧವನ್ನು ಒಳ್ಳೆಯದು ಎಂದು ಹೇಳಲು ಸಾಧ್ಯವಿಲ್ಲ.

ಮಗು ಬೇಡದಿದ್ದರೂ ಈ ರೀತಿ ಮಾಡಿದ್ರೆ ಗಂಡಸರಿಗೆ 8 ಲಕ್ಷ ರೂ.ವರೆಗೆ ದಂಡ

Relationship Tips: ಜಸ್ಟ್ 20 ಸೆಕೆಂಡ್ ಗಟ್ಟಿಯಾಗಿ ತಬ್ಬಿ ಮುದ್ದಾಡಿದ್ರೆ ಈ ಎಲ್ಲಾ ಲಾಭಗಳಿವೆ

TAGGED:but not together!What is Situationship?: In which physical contact is made
Share This Article
Facebook Twitter Copy Link Print
Previous Article ಮಗು ಬೇಡದಿದ್ದರೂ ಈ ರೀತಿ ಮಾಡಿದ್ರೆ ಗಂಡಸರಿಗೆ 8 ಲಕ್ಷ ರೂ.ವರೆಗೆ ದಂಡ
Next Article Good News ರೈಲ್ವೇ ಪ್ರಯಾಣಿಕರಿಗೆ IRCTC ತತ್ಕಾಲ್ ಟಿಕೆಟ್ ಬುಕ್ ಮಾಡಲು ಹೊಸ ವ್ಯವಸ್ಥೆ ಜಾರಿ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?