ಮಗು ಬೇಡದಿದ್ದರೂ ಈ ರೀತಿ ಮಾಡಿದ್ರೆ ಗಂಡಸರಿಗೆ 8 ಲಕ್ಷ ರೂ.ವರೆಗೆ ದಂಡ

newsics.com ನ್ಯೂಯಾರ್ಕ್: ಪುರುಷರು ಮಗುವನ್ನು ಪಡೆಯುವ ಉದ್ದೇಶವಿಲ್ಲದಿದ್ದರೂ ತಮ್ಮ ಸಂಗಾತಿಯ ಜೊತೆ ಲೈಂಗಿಕ ಕ್ರಿಯೆ ನಡೆಸುವಾಗ ಸ್ಖಲನ ಮಾಡಿದರೆ ‌ದಂಡ ಕಟ್ಟಬೇಕಾಗುತ್ತೆ. ಅಮೆರಿಕದಲ್ಲಿ ಹೊಸದಾಗಿ ಪ್ರಸ್ತಾಪಿಸಲಾದ ಓಹಿಯೋ ಮಸೂದೆಯಡಿಯಲ್ಲಿ 1 ಸಾವಿರ ಡಾಲರ್ನಿಂದ 10,000 ಡಾಲರ್ವರೆಗೆ ದಂಡವನ್ನು ಕಟ್ಟಬೇಕಾಗುತ್ತದೆ. ಪ್ರಸ್ತಾವಿತ ಮಸೂದೆಯ ಪ್ರಕಾರ, ಮಗುವನ್ನು ಗರ್ಭಧರಿಸುವ ಉದ್ದೇಶವಿಲ್ಲದೆ ಸ್ಖಲನ ಮಾಡಿದರೆ ಪುರುಷರು ಮೊದಲ ಬಾರಿಗೆ 1,000, ಡಾಲರ್ (87 ಸಾವಿರ ರೂ.) ಎರಡನೇ ಬಾರಿಗೆ 5,000 ಡಾಲರ್ ಮತ್ತು ನಂತರದ ಅಪರಾಧಕ್ಕಾಗಿ 10,000 ಡಾಲರ್ (8.66 ಲಕ್ಷ … Continue reading ಮಗು ಬೇಡದಿದ್ದರೂ ಈ ರೀತಿ ಮಾಡಿದ್ರೆ ಗಂಡಸರಿಗೆ 8 ಲಕ್ಷ ರೂ.ವರೆಗೆ ದಂಡ