Relationship Tips: ಜಸ್ಟ್ 20 ಸೆಕೆಂಡ್ ಗಟ್ಟಿಯಾಗಿ ತಬ್ಬಿ ಮುದ್ದಾಡಿದ್ರೆ ಈ ಎಲ್ಲಾ ಲಾಭಗಳಿವೆ

newsics.com ಒಬ್ಬರನ್ನು ಗಟ್ಟಿಯಾಗಿ ತಬ್ಬಿಕೊಳ್ಳುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ನಮಗೆ ಅನೇಕ ಪ್ರಯೋಜನಗಳಿವೆ. ಮನುಷ್ಯರನ್ನು ಮಾತ್ರವಲ್ಲ ನಿಮ್ಮ ನೆಚ್ಚಿನ ಸಾಕುಪ್ರಾಣಿಗಳು, ದಿಂಬು ಅಥವಾ ಬೆಡ್ಶೀಟ್ಗಳನ್ನು ಅಪ್ಪಿಕೊಳ್ಳುವುದರಿಂದಲೂ ಸಹ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪಾಸಿಟಿವ್ ಪರಿಣಾಮ ಬೀರುತ್ತದೆ. ನಾವು ಪ್ರೀತಿಸುವ ವ್ಯಕ್ತಿಯನ್ನು ತಬ್ಬಿಕೊಳ್ಳುವುದರಿಂದ ದೇಹ ಮತ್ತು ಮನಸ್ಸಿಗೆ ಸಾಕಷ್ಟು ಪ್ರಯೋಜನಗಳಿವೆ ಎಂಬುದು ತಿಳಿದು ಬಂದಿದೆ. ಕೇವಲ 20 ಸೆಕೆಂಡುಗಳ ಕಾಲ ವ್ಯಕ್ತಿಯನ್ನು ಗಟ್ಟಿಯಾಗಿ ತಬ್ಬಿಕೊಳ್ಳುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ. ಅಪ್ಪುಗೆಗೆ ಯಾವುದೇ … Continue reading Relationship Tips: ಜಸ್ಟ್ 20 ಸೆಕೆಂಡ್ ಗಟ್ಟಿಯಾಗಿ ತಬ್ಬಿ ಮುದ್ದಾಡಿದ್ರೆ ಈ ಎಲ್ಲಾ ಲಾಭಗಳಿವೆ