Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > Surprise silence | ಇಲ್ಲಿ ನಾಯಿಗಳು ಬೊಗಳಲ್ಲ, ಗುಡುಗು, ಸಿಡಿಲುಗಳ ಸದ್ದಿಲ್ಲ! ಯಾಕೆ ಹೀಗೆ?
ಅನಾವರಣದೇಶಪ್ರಮುಖ

Surprise silence | ಇಲ್ಲಿ ನಾಯಿಗಳು ಬೊಗಳಲ್ಲ, ಗುಡುಗು, ಸಿಡಿಲುಗಳ ಸದ್ದಿಲ್ಲ! ಯಾಕೆ ಹೀಗೆ?

Share
1 Min Read
SHARE

newsics.com

ಉತ್ತರಾಖಂಡ: ಚಮೋಲಿ ಜಿಲ್ಲೆಯ ಅಲಕನಂದಾ ನದಿಯ ದಡದಲ್ಲಿರುವ ಬದರೀನಾಥ ಧಾಮದಲ್ಲಿ ವಿಷ್ಣುವನ್ನು ಪೂಜಿಸಲಾಗುತ್ತದೆ.

ಬದರೀನಾಥದಲ್ಲಿ ನಾಯಿಗಳು ಬೊಗೊಳೋದಿಲ್ಲವಂತೆ. ಅಷ್ಟೇ ಅಲ್ಲ, ಇಲ್ಲಿ ಸಿಡಿಲು, ಗುಡುಗಿನ ಸದ್ದಿಲ್ಲ. ಬದರೀನಾಥದಲ್ಲಿ, ಮೋಡಗಳಿಂದ ಎಂದಿಗೂ ಗುಡುಗು ಮತ್ತು ಸಿಡಿಲಿನ ಸದ್ದನ್ನು ಕೇಳೋದಕ್ಕೆ ಸಾಧ್ಯವಿಲ್ಲ.

ಭಗವಾನ್ ಶ್ರೀ ಹರಿ ನಾರಾಯಣ ಬದರೀನಾಥ ಧಾಮದಲ್ಲಿ ಏಕಾಗ್ರತೆಯ ಸ್ಥಿತಿಯಲ್ಲಿ ಧ್ಯಾನ ಮಾಡುತ್ತಿದ್ದಾರೆ. ಹಾಗಾಗಿ ಪ್ರಕೃತಿಯೂ ಅವನ ಧ್ಯಾನಕ್ಕೆ ಸಹಕರಿಸುತ್ತಿದೆ. ಹಾಗಾಗಿಯೇ ಹರಿಯ ತಪಸ್ಸನ್ನು ಭಂಗಗೊಳಿಸಲು ಇಷ್ಟಪಡದ ಗುಡುಗು, ನಾಯಿ ಮೌನ. ಇಲ್ಲಿ ಸಾಕಷ್ಟು‌ಮಳೆ ಸುರಿದರೂ ಗುಡುಗು, ಸಿಡಿಲಿನ ಸದ್ದೇ ಇರುವುದಿಲ್ಲ.

ಪೌರಾಣಿಕ ನಂಬಿಕೆಗಳ ಪ್ರಕಾರ, ವಿಷ್ಣುವು ಬದರೀನಾಥದಲ್ಲಿ ನಾರಾಯಣನಾಗಿ ಅವತಾರ ತಾಳಿದನು. ಆ ಸಮಯದಲ್ಲಿ, ಅವರು ನಾಯಿಗಳು ಈ ಸ್ಥಳದಲ್ಲಿ ಎಂದಿಗೂ ಬೊಗಳಬಾರದು ಎಂದು ಶಪಿಸಿದರಂತೆ. ಮತ್ತೊಂದು ನಂಬಿಕೆಯೆಂದರೆ ನಾಯಿಗಳು ಈ ಸ್ಥಳದಲ್ಲಿ ದೇವರ ಸೇವಕರು. ಹಾಗಾಗಿಯೇ ನಾಯಿಗಳು ಇಲ್ಲಿ ಶಾಂತಿದೂತರಂತೆ ಮೌನವಾಗಿರುತ್ತವೆ.

Lifestyle ಬೆಡ್ ಮೇಲೆ ಲ್ಯಾಪ್ ಟಾಪ್ ಇಟ್ಟು ಈ ಕೆಲಸ ಮಾಡ್ಬೇಡಿ

TAGGED:badarinath badaridham clouds dogs barking uttarakhand
Share This Article
Facebook Twitter Copy Link Print
Previous Article Dry Fish | ಒಣಗಿದ ಮೀನಿಂದ ಹತ್ತಾರು ಪ್ರಯೋಜನ, ಆದರೆ ಇಂಥವರು ತಿನ್ನಲೇಬಾರದು!
Next Article maha kumbhamela 2025 ಪುಣ್ಯಸ್ನಾನ ಮಾಡಿದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ಪ್ರಮುಖಮನರಂಜನೆ

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read
ಪ್ರಮುಖ

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?