Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health care ನಿಮ್ಮ ಮುಖದಲ್ಲಿನ ವೈಟ್‌ ಹೆಡ್ಸ್ ನಿವಾರಿಸಲು ಈ ಟಿಪ್ಸ್ ಟ್ರೈ ಮಾಡಿ
ಆರೋಗ್ಯಲೈಫ್‌ಸ್ಟೈಲ್ಸೌಂದರ್ಯ

Health care ನಿಮ್ಮ ಮುಖದಲ್ಲಿನ ವೈಟ್‌ ಹೆಡ್ಸ್ ನಿವಾರಿಸಲು ಈ ಟಿಪ್ಸ್ ಟ್ರೈ ಮಾಡಿ

Share
1 Min Read
SHARE

newsics.com
ಎಣ್ಣೆ ಪದಾರ್ಥಗಳಿಂದ ವೈಟ್ ಹೆಡ್ಸ್ ಸಮಸ್ಯೆ ಹೆಚ್ಚುತ್ತದೆ. ಕೂದಲು ಮತ್ತು ಸತ್ತ ಚರ್ಮದ ಕೋಶದೊಳಗೆ ಕುಳಿತ ಬ್ಯಾಕ್ಟೀರಿಯಾಗಳು ಬೆಳೆಯುತ್ತಲೇ ಈ ಸಮಸ್ಯೆ ವಿಪರೀತವಾಗುತ್ತದೆ. ಇವೇ ಕ್ರಮೇಣ ವೈಟ್ ಹೆಡ್ಸ್ ಗಳಾಗಿ ಕಾಡುತ್ತವೆ.

ಇದರಿಂದ ದೂರವಿರಲು ನಿಮ್ಮ ಚರ್ಮವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ.

ಮುಖದ ಮೇಲೆ ಅನಗತ್ಯ ಸೌಂದರ್ಯ ಉತ್ಪನ್ನ ಹಚ್ಚದಿರಿ. ಕೂದಲನ್ನು ಮುಖದಿಂದ ದೂರವಿಡಿ. ಚರ್ಮವನ್ನು ಹಬೆಗೆ ಒಡ್ಡಿದಾಗ ರಂಧ್ರಗಳು ತೆರೆದುಕೊಳ್ಳುತ್ತವೆ. ಆಗಾಗ್ಗೆ ಹಬೆ ತೆಗೆದುಕೊಳ್ಳಿ. ನಿತ್ಯ ಮಲಗುವ ಮುನ್ನ ಇದನ್ನು ಮಾಡುವುದು ಬಹಳ ಒಳ್ಳೆಯದು.

ಬೆಚ್ಚಗಿನ ನೀರಿನಲ್ಲಿ ಅಪಲ್ ಸೈಡ್ ವಿನೆಗರ್ ಬೆರೆಸಿ, ನಿಮ್ಮ ಮುಖಕ್ಕೆ ಹಚ್ಚಿ. ಅರ್ಧ ಗಂಟೆ ಬಳಿಕ ಸ್ವಚ್ಛವಾದ ಮೃದುವಾದ ಟವೆಲ್ ನಿಂದ ಒರೆಸಿ. ಮುಖಕ್ಕೆ ಟೀ ಟ್ರೀ ಎಣ್ಣೆ ಹಚ್ಚುವುದರಿಂದಲೂ ಇದು ನಿವಾರಣೆಯಾಗುತ್ತದೆ.

ನಿಂಬೆರಸವನ್ನು ಹತ್ತಿಯಲ್ಲಿ ಅದ್ದಿ ವೈಟ್ ಹೆಡ್ಸ್ ಇರುವ ಜಾಗಕ್ಕೆ ಒತ್ತಿ, ಅರ್ಧ ಗಂಟೆ ಬಳಿಕ ತೊಳೆಯಿರಿ. ಮುಖದ ಮೇಲಾಗುವ ಬದಲಾವಣೆ ಗುರುತಿಸಿ.

Health care ಮುಟ್ಟಿಗೂ ಮೊದಲು ಕಾಡುವ ನೋವಿನಿಂದ ಬಳಲುತ್ತಿದ್ದೀರಾ? ಈ ರೀತಿ ಮಾಡಿ ಸಾಕು

Life style ನಿಮ್ಮ ಮಕ್ಕಳು ಟಾಪರ್ಸ್ ಆಗಬೇಕೆ? ಪ್ರತಿದಿನ ಈ ಆಹಾರ ಕೊಡಿ

Life style ರಾತ್ರಿ ಬಟ್ಟೆ ಒಗೆಯಬಾರದು ಎಂದು ಹೇಳೋದ್ಯಾಕೆ..?

TAGGED:Try these tips to get rid of whiteheads on face
Share This Article
Facebook Twitter Copy Link Print
Previous Article CM ಸಿದ್ದರಾಮಯ್ಯಗೆ ಅನಾರೋಗ್ಯ: ದಿಢೀರ್ ಆಸ್ಪತ್ರೆಗೆ ದಾಖಲು, ದಿಢೀರ್ ಡಿಸ್ಚಾರ್ಜ್!
Next Article Life style ಅಂಗೈನಲ್ಲಿ ತುರಿಕೆಯಾಗುತ್ತಿದೆಯಾ?: ಇದರರ್ಥ ಏನು?

Popular Posts

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

You Might Also Like

ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read
ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖಲೈಫ್‌ಸ್ಟೈಲ್

Mental health ಮಾನಸಿಕ ಆರೋಗ್ಯ ಹದಗೆಡಿಸುತ್ತಿದೆಯಾ ವರ್ಕ್ ಫ್ರಂ ಹೋಮ್? ಹೊಸ ಅಧ್ಯಯನ ಹೇಳ್ತಿರೋದೇನು?

2 Min Read
ಪ್ರಮುಖಲೈಫ್‌ಸ್ಟೈಲ್

Numerology ನಿಮ್ಮ ಮೊಬೈಲ್ ನಂಬರ್​​ನ ಕೊನೆಯ ಎರಡು ಸಂಖ್ಯೆ ಯಾವುದಿರಬೇಕು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?