Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Life style ರಾತ್ರಿ ಬಟ್ಟೆ ಒಗೆಯಬಾರದು ಎಂದು ಹೇಳೋದ್ಯಾಕೆ..?
ಲೈಫ್‌ಸ್ಟೈಲ್

Life style ರಾತ್ರಿ ಬಟ್ಟೆ ಒಗೆಯಬಾರದು ಎಂದು ಹೇಳೋದ್ಯಾಕೆ..?

Share
1 Min Read
SHARE

newsics.com

ಬೆಳಿಗ್ಗೆ ಕೆಲಸಕ್ಕೆ ಹೋಗುವ ಎಷ್ಟೋ ಹೆಣ್ಣು ಮಕ್ಕಳಿಗೆ ಬಟ್ಟೆ ಒಗೆಯಲು, ಮನೆ ಕ್ಲೀನ್ ಮಾಡಲು, ಇನ್ನುಳಿದ ಕೆಲಸ ಮಾಡಲು ಸಮಯವೇ ಸಿಗುವುದಿಲ್ಲ. ಹಾಗಾಗಿ ಅವರು ಸಂಜೆ ಕೆಲಸದಿಂದ ಬಂದ ಬಳಿಕ, ಆ ಕೆಲಸಗಳನ್ನೆಲ್ಲ ಮಾಡಲು ಶುರು ಮಾಡುತ್ತಾರೆ. ಆದರೆ ಹಿಂದೂಗಳಲ್ಲಿ ಹೇಳಿರುವ ಪ್ರಕಾರ, ಸಂಜೆ ಬಳಿಕ ಮನೆ ಕ್ಲೀನ್ ಮಾಡಬಾರದು.

ವೈಜ್ಞಾನಿಕ ಕಾರಣ ಹೇಳುವುದಾದರೆ, ರಾತ್ರಿ ಹೊತ್ತು ಗಾಳಿಯಿಂದ ಬಟ್ಟೆ ಒಣಗುತ್ತದೆ. ಮತ್ತು ಹೀಗೆ ಒಣಗಿದ ಬಟ್ಟೆ ಧರಿಸಿ ಯಾವುದೇ ಲಾಭವಾಗುವುದಿಲ್ಲ. ಇದರಿಂದ ಚರ್ಮ ರೋಗ ಬರುವ ಸಾಧ್ಯತೆ ಇರುತ್ತದೆ. ಏಕೆಂದರೆ, ಬಟ್ಟೆಗಳು ಎಂದಿಗೂ ಸೂರ್ಯನ ಬಿಸಿಲು ತಾಗಿಯೇ ಒಣಗಬೇಕು. ಸೂರ್ಯನ ಬಿಸಿಲಿಗೆ ಹಾಕದೇ ಒಣಗುವ ಬಟ್ಟೆ ಧರಿಸುವುದರಿಂದ ಚರ್ಮ ರೋಗ ಬರುವ ಸಾಧ್ಯತೆ ಇರುತ್ತದೆ.

ಇನ್ನು ಕೆಲ ನಂಬಿಕೆಗಳ ಪ್ರಕಾರ, ರಾತ್ರಿ ಬಟ್ಟೆ ಒಣಗಿಸಿದರೆ, ಅದರಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಜೋರಾಗಿರುತ್ತದೆ. ಅಂಥ ಬಟ್ಟೆ ಧರಿಸುವುದರಿಂದ ನಿಮ್ಮ ಆರೋಗ್ಯ ಸದಾಕಾಲ ಹಾಳಾಗಿಯೇ ಇರುತ್ತದೆ. ಇನ್ನೊಂದು ವಿಚಾರವೆಂದರೆ, ಇನ್ನೊಬ್ಬರ ಕೈಗೆ ನಿಮ್ಮ ಬಟ್ಟೆ ಸಿಗುವ ಹಾಗೆ ನೀವು ಒಣಗಿಸಿದ್ದಲ್ಲಿ, ಅದರಲ್ಲೂ ರಾತ್ರಿ ಹೊತ್ತು ಬಟ್ಟೆ ಒಣಗಿಸಿದ್ದಲ್ಲಿ, ನಿಮ್ಮ ಬಟ್ಟೆಯನ್ನು ಮಾಟ ಮಂತ್ರದ ಕೆಲಸಕ್ಕಾಗಿ ಬಳಸಬಹುದು. ಹಾಗಾಗಿ ರಾತ್ರಿ ಹೊತ್ತು ಬಟ್ಟೆ ಒಗೆದು, ಒಣಗಿಸಬಾರದು. ಅದರಲ್ಲೂ ಪುಟ್ಟ ಮಕ್ಕಳ ಬಟ್ಟೆಯನ್ನು ಎಂದಿಗೂ ರಾತ್ರಿ ಒಗೆದು, ಹೊರಗೆ ಒಣಗಿಸಬೇಡಿ.

TAGGED:Why do you tell me not to wash clothes at night..?
Share This Article
Facebook Twitter Copy Link Print
Previous Article Life style ಅಂಗೈನಲ್ಲಿ ತುರಿಕೆಯಾಗುತ್ತಿದೆಯಾ?: ಇದರರ್ಥ ಏನು?
Next Article Life style ಪುಣ್ಯಕ್ಷೇತ್ರಗಳಿಗೆ ಗಂಡ- ಹೆಂಡತಿ ಒಟ್ಟಿಗೆ ಹೋಗಬೇಕೆನ್ನೋದೇಕೆ..?

Popular Posts

Bigg Boss Kannada 13 ಬಿಗ್‌ ಬಾಸ್‌ 13 ಸಂಭಾವ್ಯ ಸ್ಪರ್ಧಿಗಳ ಪಟ್ಟಿ?ಹೆಸರುಗಳು ವೈರಲ್‌

3 Min Read

ಊಟ, ವಸತಿ ವ್ಯವಸ್ಥೆ ಸರಿಯಿಲ್ಲವೆಂದು ಪಿಜಿ ಮಾಲೀಕರ ವಿರುದ್ಧ ರಾತ್ರೋರಾತ್ರಿ ರಸ್ತೆಗಿಳಿದ ಯುವತಿಯರು

2 Min Read

ಪೆಟ್ರೋಲ್ ಬಂಕ್‌ಗಳಲ್ಲಿ ಕೈಗಾರಿಕೆಗಳ ಬಲ್ಕ್ ಖರೀದಿಗೆ ಹೊಸ ನಿಯಮ ಜಾರಿ

2 Min Read

Ceremony bigins ಜೂನ್ 19ರಿಂದ ಶುಭ ಸಮಾರಂಭ ಆರಂಭ: ಸಿಗಲಿವೆ ಉತ್ತಮ ಮುಹೂರ್ತ

1 Min Read

You Might Also Like

ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖಲೈಫ್‌ಸ್ಟೈಲ್

Mental health ಮಾನಸಿಕ ಆರೋಗ್ಯ ಹದಗೆಡಿಸುತ್ತಿದೆಯಾ ವರ್ಕ್ ಫ್ರಂ ಹೋಮ್? ಹೊಸ ಅಧ್ಯಯನ ಹೇಳ್ತಿರೋದೇನು?

2 Min Read
ಪ್ರಮುಖಲೈಫ್‌ಸ್ಟೈಲ್

Numerology ನಿಮ್ಮ ಮೊಬೈಲ್ ನಂಬರ್​​ನ ಕೊನೆಯ ಎರಡು ಸಂಖ್ಯೆ ಯಾವುದಿರಬೇಕು?

2 Min Read
ಪ್ರಮುಖಆರೋಗ್ಯ

Health Care ಊಟದ ನಂತರ ಸೋಂಪು ತಿಂದ್ರೆ ದೇಹದಲ್ಲಾಗುತ್ತೆ ಈ ಚಮತ್ಕಾರಿ ಬದಲಾವಣೆಗಳು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?