Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Life style ಅಂಗೈನಲ್ಲಿ ತುರಿಕೆಯಾಗುತ್ತಿದೆಯಾ?: ಇದರರ್ಥ ಏನು?
ಆರೋಗ್ಯಲೈಫ್‌ಸ್ಟೈಲ್

Life style ಅಂಗೈನಲ್ಲಿ ತುರಿಕೆಯಾಗುತ್ತಿದೆಯಾ?: ಇದರರ್ಥ ಏನು?

Share
1 Min Read
SHARE

newsics.com

ನಮ್ಮಲ್ಲಿ ಸಂಭವಿಸುವ ನೈಸರ್ಗಿಕ ಘಟನೆಗಳು ಭವಿಷ್ಯದಲ್ಲಾಗುವ ಘಟನೆಗಳನ್ನು ಸೂಚಿಸುತ್ತವೆ. ಬೀಳುವ ಕನಸಿನಿಂದ ಹಿಡಿದು ದೇಹದ ಅಂಗದಲ್ಲಾಗುವ ತುರಿಕೆ ಕೂಡ ಮುಂದೆ ಆಗುವುದನ್ನು ಸೂಚಿಸುತ್ತದೆ. ದೇಹದ ವಿವಿಧ ಭಾಗಗಳಲ್ಲಿನ ಬದಲಾವಣೆಗಳ ವಿಶ್ಲೇಷಣೆಯನ್ನು ಸಮುದ್ರಶಾಸ್ತ್ರದಲ್ಲಿ ನೀಡಲಾಗಿದೆ.

ದೇಹದ ಯಾವ ಭಾಗದಲ್ಲಿ ತುರಿಕೆಯಾದ್ರೆ ಹಣ ಪ್ರಾಪ್ತಿಯಾಗುತ್ತದೆ ಎಂಬುದನ್ನೂ ಹೇಳಲಾಗಿದೆ.

ಬಲಗೈನ ಅಂಗೈನಲ್ಲಿ ತುರಿಕೆಯಾದ್ರೆ ಆತನಿಗೆ ಹಣ ಪ್ರಾಪ್ತಿಯಾಗಲಿದೆ ಎಂದರ್ಥ. ಎಡಗೈನಲ್ಲಿ ತುರಿಕೆ ಕಾಣಿಸಿಕೊಂಡರೆ ಹಣ ಖರ್ಚಾಗಲಿದೆ ಎಂಬುದರ ಸೂಚನೆ.

ಅಂಗೈ ಬಿಟ್ಟು ಬಲಗೈನಲ್ಲಿ ತುರಿಕೆ ಕಾಣಿಸಿಕೊಂಡರೂ ಹಣ ಪ್ರಾಪ್ತಿಯಾಗಲಿದೆ ಎಂಬ ಸೂಚನೆ ನೀಡುತ್ತದೆ. ಎಡಗೈನಲ್ಲಿ ತುರಿಕೆ ಕಾಣಿಸಿಕೊಂಡರೆ ಹಣ ಕಳೆದುಕೊಳ್ಳುವ ಸೂಚನೆ.

ಕಣ್ಣಿನ ಆಸುಪಾಸು ತುರಿಕೆ ಕಾಣಿಸಿಕೊಂಡರೆ ಬೇರೆ ಕಡೆಯಿಂದ ಧನ ಪ್ರಾಪ್ತಿಯಾಗಲಿದೆ ಎಂದರ್ಥ.

ಪುರುಷರ ಎದೆ ಮೇಲೆ ತುರಿಕೆ ಕಾಣಿಸಿಕೊಂಡರೆ ಅವರು ತಂದೆಯ ಆಸ್ತಿ ಪಡೆಯಲಿದ್ದಾರೆ ಎಂಬ ಸೂಚನೆ. ಮಹಿಳೆಯ ಎದೆಯಲ್ಲಿ ತುರಿಕೆ ಕಾಣಿಸಿಕೊಂಡರೆ ಮಕ್ಕಳಿಗೆ ಕಾಯಿಲೆ ಕಾಡಲಿದೆ ಎಂಬ ಸೂಚನೆ.

Health care ಮುಟ್ಟಿಗೂ ಮೊದಲು ಕಾಡುವ ನೋವಿನಿಂದ ಬಳಲುತ್ತಿದ್ದೀರಾ? ಈ ರೀತಿ ಮಾಡಿ ಸಾಕು

Life style ನಿಮ್ಮ ಮಕ್ಕಳು ಟಾಪರ್ಸ್ ಆಗಬೇಕೆ? ಪ್ರತಿದಿನ ಈ ಆಹಾರ ಕೊಡಿ

TAGGED:If there is an itch in the palm of your handyou will get this indication
Share This Article
Facebook Twitter Copy Link Print
Previous Article Health care ನಿಮ್ಮ ಮುಖದಲ್ಲಿನ ವೈಟ್‌ ಹೆಡ್ಸ್ ನಿವಾರಿಸಲು ಈ ಟಿಪ್ಸ್ ಟ್ರೈ ಮಾಡಿ
Next Article Life style ರಾತ್ರಿ ಬಟ್ಟೆ ಒಗೆಯಬಾರದು ಎಂದು ಹೇಳೋದ್ಯಾಕೆ..?

Popular Posts

ಜಮೀರ್‌ ಅಹ್ಮದ್ ವಿರುದ್ಧ ಸಿಟ್ಟಾದ ಸಿದ್ದರಾಮಯ್ಯ : ಜಮೀರ್‌ ಬೆಂಬಲಿಗರಿಗೆ ಹೇಳಿದ್ದೇನು?:

1 Min Read

Rain Alert ರಾಜ್ಯದ ಹಲವೆಡೆ ಭಾರೀ ಮಳೆ; 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​

1 Min Read

ದೆಹಲಿಯಲ್ಲಿ ಭೀಕರ ಅಗ್ನಿ ದುರಂತ: ಮೂವರು ಸಜೀವ ದಹನ

0 Min Read

ಆದಾಯ ತೆರಿಗೆದಾರರೇ ಗಮನಿಸಿ : ಜೂನ್ 15ರೊಳಗೆ ಈ ಕೆಲಸ ಮಾಡದಿದ್ದರೆ ಬೀಳುತ್ತೆ ದಂಡ

2 Min Read

You Might Also Like

ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖಲೈಫ್‌ಸ್ಟೈಲ್

Mental health ಮಾನಸಿಕ ಆರೋಗ್ಯ ಹದಗೆಡಿಸುತ್ತಿದೆಯಾ ವರ್ಕ್ ಫ್ರಂ ಹೋಮ್? ಹೊಸ ಅಧ್ಯಯನ ಹೇಳ್ತಿರೋದೇನು?

2 Min Read
ಪ್ರಮುಖಲೈಫ್‌ಸ್ಟೈಲ್

Numerology ನಿಮ್ಮ ಮೊಬೈಲ್ ನಂಬರ್​​ನ ಕೊನೆಯ ಎರಡು ಸಂಖ್ಯೆ ಯಾವುದಿರಬೇಕು?

2 Min Read
ಪ್ರಮುಖಆರೋಗ್ಯ

Health Care ಊಟದ ನಂತರ ಸೋಂಪು ತಿಂದ್ರೆ ದೇಹದಲ್ಲಾಗುತ್ತೆ ಈ ಚಮತ್ಕಾರಿ ಬದಲಾವಣೆಗಳು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?