Life style ನಿಮ್ಮ ಮಕ್ಕಳು ಟಾಪರ್ಸ್ ಆಗಬೇಕೆ? ಪ್ರತಿದಿನ ಈ ಆಹಾರ ಕೊಡಿ
newsics.com ಮನುಷ್ಯ ಶರೀರದ ಮುಖ್ಯ ಅಂಗ ಮೆದುಳು. ಮೆದುಳಿನ ಆರೋಗ್ಯ, ಸ್ಮರಣಶಕ್ತಿ ಮತ್ತು ಬುದ್ಧಿವಿಕಾಸಕ್ಕೆ ಆಹಾರದ ಬಗ್ಗೆ ಗಮನ ಕೊಡಬೇಕು. ಸ್ಮರಣಶಕ್ತಿ ಮತ್ತು ಬುದ್ಧಿಶಕ್ತಿ ಹೆಚ್ಚಿಸಲು ಸಹಾಯ ಮಾಡುವ ಕೆಲವು ಪೋಷಕಾಂಶಗಳ ಬಗ್ಗೆ ಇಲ್ಲಿದೆ. 1. ಒಮೆಗಾ-3 ಕೊಬ್ಬಿನ ಆಮ್ಲಗಳು: ಒಮೆಗಾ-3 ಕೊಬ್ಬಿನ ಆಮ್ಲಗಳು ಆರೋಗ್ಯಕರ ಕೊಬ್ಬುಗಳು. ಸ್ಮರಣಶಕ್ತಿ ಮತ್ತು ಬುದ್ಧಿಶಕ್ತಿ ಹೆಚ್ಚಿಸಲು ಮತ್ತು ಮೆದುಳಿನ ಆರೋಗ್ಯಕ್ಕೆ ಒಮೆಗಾ-3 ಕೊಬ್ಬಿನ ಆಮ್ಲಗಳು ಸಹಾಯ ಮಾಡುತ್ತವೆ. ಸಾಲ್ಮನ್ ಮೀನು, ವಾಲ್ನಟ್ಸ್, ಫ್ಲಾಕ್ಸ್ ಸೀಡ್, ಚಿಯಾ ಸೀಡ್, ಮೊಟ್ಟೆ, ಸೋಯಾ … Continue reading Life style ನಿಮ್ಮ ಮಕ್ಕಳು ಟಾಪರ್ಸ್ ಆಗಬೇಕೆ? ಪ್ರತಿದಿನ ಈ ಆಹಾರ ಕೊಡಿ
Copy and paste this URL into your WordPress site to embed
Copy and paste this code into your site to embed