Life style ರಾತ್ರಿ ಬಟ್ಟೆ ಒಗೆಯಬಾರದು ಎಂದು ಹೇಳೋದ್ಯಾಕೆ..?

newsics.com ಬೆಳಿಗ್ಗೆ ಕೆಲಸಕ್ಕೆ ಹೋಗುವ ಎಷ್ಟೋ ಹೆಣ್ಣು ಮಕ್ಕಳಿಗೆ ಬಟ್ಟೆ ಒಗೆಯಲು, ಮನೆ ಕ್ಲೀನ್ ಮಾಡಲು, ಇನ್ನುಳಿದ ಕೆಲಸ ಮಾಡಲು ಸಮಯವೇ ಸಿಗುವುದಿಲ್ಲ. ಹಾಗಾಗಿ ಅವರು ಸಂಜೆ ಕೆಲಸದಿಂದ ಬಂದ ಬಳಿಕ, ಆ ಕೆಲಸಗಳನ್ನೆಲ್ಲ ಮಾಡಲು ಶುರು ಮಾಡುತ್ತಾರೆ. ಆದರೆ ಹಿಂದೂಗಳಲ್ಲಿ ಹೇಳಿರುವ ಪ್ರಕಾರ, ಸಂಜೆ ಬಳಿಕ ಮನೆ ಕ್ಲೀನ್ ಮಾಡಬಾರದು. ವೈಜ್ಞಾನಿಕ ಕಾರಣ ಹೇಳುವುದಾದರೆ, ರಾತ್ರಿ ಹೊತ್ತು ಗಾಳಿಯಿಂದ ಬಟ್ಟೆ ಒಣಗುತ್ತದೆ. ಮತ್ತು ಹೀಗೆ ಒಣಗಿದ ಬಟ್ಟೆ ಧರಿಸಿ ಯಾವುದೇ ಲಾಭವಾಗುವುದಿಲ್ಲ. ಇದರಿಂದ ಚರ್ಮ ರೋಗ … Continue reading Life style ರಾತ್ರಿ ಬಟ್ಟೆ ಒಗೆಯಬಾರದು ಎಂದು ಹೇಳೋದ್ಯಾಕೆ..?