Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Kichcha Sudeepa ಬಾಲಕನಿಗೆ ಸುದೀಪ್‌ ಕೊಟ್ಟ ಬ್ರೇಸ್‌ಲೆಟ್ ಬೆಲೆ ಎಷ್ಟು?
ಪ್ರಮುಖಮನರಂಜನೆ

Kichcha Sudeepa ಬಾಲಕನಿಗೆ ಸುದೀಪ್‌ ಕೊಟ್ಟ ಬ್ರೇಸ್‌ಲೆಟ್ ಬೆಲೆ ಎಷ್ಟು?

Share
1 Min Read
SHARE

newsics.com
ಬಿಗ್ ಬಾಸ್ 11 ಸೀಸನ್ ಗ್ರಾಂಡ್ ಫಿನಾಲೆ ನೆನ್ನೆ ಅಷ್ಟೇ ಮುಗಿದಿದೆ. ಈ ಫಿನಾಲೆಯಲ್ಲಿ ಕಿಚ್ಚ ಸುದೀಪ್ ತಮ್ಮ ಕೈಯಲ್ಲಿರುವ ಬ್ರಾಸ್ಲೆಟನ್ನು ಬಾಲಕನಿಗೆ ನೀಡಿದ್ದಾರೆ.

ಹೌದು, ಬಿಗ್ ಬಾಸ್ 11 ಸುದೀಪ್‌ ನಿರೂಪಣೆಯ ಕೊನೆಯ ಸೀಜನ್‌ ಆಗಿರುವ ಕಾರಣ ವಿಶೇಷ ನೃತ್ಯವನ್ನು ಕಿಚ್ಚನಿಗೆ ಸಮರ್ಪಿಸಲಾಯಿತು. ಇನ್ನು ವಿಕಟಕವಿ ಯೋಗರಾಜ್‌ ಭಟ್‌ ಬರೆದಿರುವ ಹಾಡಿಗೆ ಜೀ ಕನ್ನಡದ ಡಾನ್ಸ್‌ ಕರ್ನಾಟಕ ಡಾನ್ಸ್‌ ಖ್ಯಾತಿಯ ಯುವನ್‌ ಹೆಜ್ಜೆ ಹಾಕಿದ್ದಾನೆ.
ತಾಯಿಯನ್ನು ಕಳೆದುಕೊಂಡಿರುವ ಸುದೀಪ್‌ಗೆ ಸ್ವತಃ ತಾಯಿಯೇ ಸಾಂತ್ವನ ಹೇಳುವಂತಿದ್ದ ಈ ಡಾನ್ಸ್‌ ನೋಡುತ್ತಿದ್ದಂತೆ ಕಿಚ್ಚ ಸುದೀಪ್‌ ಭಾವುಕರಾಗಿದ್ದರು. ಬಳಿಕ ತಮ್ಮ ಪಾತ್ರವನ್ನು ನೃತ್ಯದ ಮೂಲಕ ಪ್ರದರ್ಶಿಸಿದ ಪುಟ್ಟ ಬಾಲಕ ಯುವನ್‌ಅನ್ನು ವೇದಿಕೆ ಮೇಲೆ ಕರೆದು ತಮ್ಮ ಕೈಯಲ್ಲಿದ್ದ ಬ್ರೇಸ್‌ಲೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಸದ್ಯ ಯುವನ್‌ಗೆ ಕಿಚ್ಚ ಸುದೀಪ್‌ ನೀಡಿರುವ ಉಡುಗೊರೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೂರಾರು ಪೋಸ್ಟ್‌ಗಳನ್ನು ಹಾಕಲಾಗುತ್ತಿದ್ದು, ಬ್ರೇಸ್‌ಲೆಟ್ ಬೆಲೆ ಕೇಳಿ ಅನೇಕರು ದಂಗಾಗಿದ್ದಾರೆ. ಯಾಕೆಂದರೆ ಸುದೀಪ್‌ ಯುವನ್‌ಗೆ ಉಡುಗೊರೆಯಾಗಿ ನೀಡಿದ ಬ್ರೇಸ್‌ಲೆಟ್ ಬೆಲೆ ಬರೋಬ್ಬರಿ ಮೂವತ್ತು ಲಕ್ಷ ರೂಪಾಯಿಯಂತೆ. ಆ ಬ್ರೇಸ್‌ಲೆಟ್ ಅನ್ನು ಪ್ಲಾಟಿನಮ್ ಹಾಗೂ ವಜ್ರದ ಹರಳುಗಳಿಂದ ಮಾಡಲಾಗಿತ್ತು ಎನ್ನುವ ವ್ಯಕ್ತಿಯ ಪೋಸ್ಟ್‌ವೊಂದು ಸದ್ಯ ಸಖತ್‌ ವೈರಲ್‌ ಆಗುತ್ತಿದೆ.

AI Deepseek ಅಮೆರಿಕವನ್ನೇ ಬೆಚ್ಚಿಬೀಳಿಸಿದ ಚೀನಾದ ಎಐ ಡೀಪ್‌ಸೀಕ್, ಏನಿದರ ವಿಶೇಷ? ಯಾಕಿಷ್ಟು ಆತಂಕ?

TAGGED:Kichcha Sudeepa: How much is the bracelet Sudeep gave to the boy?
Share This Article
Facebook Twitter Copy Link Print
Previous Article World Expensive Salt: ಇದು ವಿಶ್ವದ ದುಬಾರಿ ಉಪ್ಪು , ಏನಿದರ ವಿಶೇಷತೆ?
Next Article Kaveri Water Bill hike ಶೀಘ್ರವೇ ಕಾವೇರಿ ನೀರಿನ ದರ ಏರಿಕೆ : DCM ಡಿಕೆಶಿ

Popular Posts

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read

You Might Also Like

ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?