Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Maha kumbh 2025 ಮಹಾ ಕುಂಭಕ್ಕೆ ಹೋಗಲಾಗುತ್ತಿಲ್ಲವೆ? ಚಿಂತೆ ಬೇಡ, ಮನೆಯಲ್ಲೇ ಮಾಡಿ ಪುಣ್ಯ ಸ್ನಾನ!
ದೇಶಪ್ರಮುಖ

Maha kumbh 2025 ಮಹಾ ಕುಂಭಕ್ಕೆ ಹೋಗಲಾಗುತ್ತಿಲ್ಲವೆ? ಚಿಂತೆ ಬೇಡ, ಮನೆಯಲ್ಲೇ ಮಾಡಿ ಪುಣ್ಯ ಸ್ನಾನ!

Share
1 Min Read
SHARE

newsics.com

ಪ್ರಯಾಗ್‌ರಾಜ್‌: ಮಹಾ ಕುಂಭದಲ್ಲಿ ಪ್ರತಿದಿನ ಲಕ್ಷಾಂತರ ಭಕ್ತರು ಪುಣ್ಯಸ್ನಾನ ಮಾಡುತ್ತಿದ್ದಾರೆ. ಈ ಮಹಾ ಕುಂಭ ಫೆಬ್ರವರಿ 26ರವರೆಗೆ ಮುಂದುವರಿಯಲಿದೆ. ಸುಮಾರು 45 ಕೋಟಿ ಜನ ಪುಣ್ಯಸ್ನಾನ ಮಾಡುವ ನಿರೀಕ್ಷೆಯಿದೆ.

ಯಾವುದೋ ಕಾರಣಕ್ಕಾಗಿ ನಿಮಗೆ ಮಹಾ ಕುಂಭಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲವಾ? ಅಂತಹವರು ಮನೆಯಲ್ಲೂ ಕುಂಭ ಸ್ನಾನದ ಫಲವನ್ನು ಪಡೆಯಬಹುದು.

ಧರ್ಮಗ್ರಂಥಗಳಲ್ಲಿ ಹೇಳಿರುವಂತೆ, ಸ್ನಾನ ಮಾಡುವಾಗ ಮಂತ್ರವೊಂದನ್ನು ಪಠಿಸಿದರೆ ಮನೆಯಲ್ಲೇ ಕುಂಭ ಸ್ನಾನದ ಫಲ ಪಡೆಯಬಹುದು. ಆದರೆ ಇದಕ್ಕೆ ಮನಸ್ಸಿನಲ್ಲಿ ಪೂರ್ಣ ನಂಬಿಕೆ, ಭಕ್ತಿ ಇರಬೇಕು. ಸ್ನಾನ ಮಾಡುವಾಗ ಮೊದಲು ಗಂಗೆಯನ್ನು ಸ್ಮರಿಸಿಕೊಂಡು, ಮೈಮೇಲೆ ನೀರು ಹಾಕಿಕೊಳ್ಳುತ್ತಾ ಈ ಮಂತ್ರವನ್ನು ಪಠಿಸಬೇಕು.

ಗಂಗೇ ಚ ಯಮುನೇಚೈವ ಗೋದಾವರಿ ಸರಸ್ವತಿ ।
ನರ್ಮದಾ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು।।

ನಿಮಗೆ ನೆನಪಿರಲಿ:

ಮನೆಯಲ್ಲಿ ಕುಂಭ ಸ್ನಾನದ ಫಲ ಪಡೆಯಲು ಕೆಲವು ವಿಷಯಗಳನ್ನು ನೆನಪಿನಲ್ಲಿಡಬೇಕು. ಸ್ನಾನ ಮಾಡುವಾಗ ಸೋಪ್ ಅಥವಾ ಶಾಂಪೂ ಬಳಸಬೇಡಿ.

ಸ್ನಾನದ ನಂತರ ಸೂರ್ಯ ದೇವನಿಗೆ ಅರ್ಘ್ಯ ಕೊಡಿ, ತುಳಸಿ ಗಿಡಕ್ಕೆ ನೀರು ಹಾಕಿ.

ಮಹಾ ಕುಂಭದಲ್ಲಿ ಸ್ನಾನದ ನಂತರ ಮಾಡಬೇಕಾದ ಪುಣ್ಯಕಾರ್ಯ ದಾನ ಮಾಡುವುದು. ಆದ್ದರಿಂದ ನೀವು ಈ ಸ್ನಾನ ಮಾಡುವ ದಿನ ಅಗತ್ಯವಿರುವವರಿಗೆ ಬಟ್ಟೆ, ಆಹಾರ ಮುಂತಾದವುಗಳನ್ನು ದಾನ ಮಾಡಿ.

ಈ ಸ್ನಾನ ಮಾಡುವ ದಿನ ಸಾತ್ವಿಕ ಆಹಾರ ಸೇವಿಸಿ. ಅಂದರೆ ಈರುಳ್ಳಿ, ಬೆಳ್ಳುಳ್ಳಿ ಮುಂತಾದವುಗಳನ್ನು ತಿನ್ನಬೇಡಿ.

ಕುಂಭ ಸ್ನಾನದ ಫಲ ಪಡೆಯಲು ದೈಹಿಕವಾಗಿ, ಮಾನಸಿಕವಾಗಿ ಶುದ್ಧವಾಗಿರಿ. ಈ ದಿನ ಯಾರನ್ನೂ ಬೈಯಬೇಡಿ. ಯಾರ ಬಗ್ಗೆಯೂ ಕೆಟ್ಟದಾಗಿ ಯೋಚಿಸಬೇಡಿ.

Kichcha Sudeepa ಬಾಲಕನಿಗೆ ಸುದೀಪ್‌ ಕೊಟ್ಟ ಬ್ರೇಸ್‌ಲೆಟ್ ಬೆಲೆ ಎಷ್ಟು?

Life style ಜಸ್ಟ್ 1 ರೂ. ಬಳಸಿ ನಿಮ್ಮ ಮನೆಯಲ್ಲಿರುವ ಜಿರಳೆ ಓಡಿಸಿ!

Divorce case..ಪೋಷಕರು ವಿಚ್ಛೇದನ ನೀಡಿದರೆ.. ಮಕ್ಕಳಿಗೆ ಕಾಡುತ್ತದೆ ಈ ನೋವು…

TAGGED:Can't go to Maha Kumbha? Don't worrymake a holy bath at home!
Share This Article
Facebook Twitter Copy Link Print
Previous Article Niveditha Gowda: ಕಿರುತೆರೆಗೆ ನಿವೇದಿತಾ ಗೌಡ ರೀ-ಎಂಟ್ರಿ: ಯಾವ ಶೋ?
Next Article blood pressure : ಅಪ್ಪಿತಪ್ಪಿಯೂ ಇವುಗಳನ್ನು ತಿನ್ನಬೇಡಿ.. ಅಪಾಯ ಕಟ್ಟಿಟ್ಟ ಬುತ್ತಿ

Popular Posts

Transgender attack ಹಣ ಕೊಡದ ಯುವಕನ ಮೇಲೆ ಮಂಗಳಮುಖಿಯರಿಂದ ರೈಲಿನಲ್ಲೇ ಹಲ್ಲೆ, ಅಸಭ್ಯ ವರ್ತನೆ, ವಿಡಿಯೋ ನೋಡಿ

1 Min Read

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read

Footpath Eviction ಪುಂಡರ ದೌರ್ಜನ್ಯ; ಜಿಬಿಎ ಅಧಿಕಾರಿಗಳ ಮೇಲೆ ಮಾರಣಾಂತಿಕ ದಾಳಿ, ಮಹಿಳಾ ಅಧಿಕಾರಿಗೆ ಪೆಪ್ಪರ್ ಸ್ಪ್ರೇ

2 Min Read

Jana Nayagan ಸಿಎಂ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ರಿಲೀಸ್‌ಗೆ ಕೌಂಟ್‌ಡೌನ್‌; ಅಭಿಮಾನಿಗಳಿಗೆ ಡಬಲ್ ಧಮಾಕಾ

2 Min Read

You Might Also Like

ಪ್ರಮುಖಕರ್ನಾಟಕ

DK Shivakumar ಡಿ.ಕೆ. ಶಿವಕುಮಾರ್ ಸಂಪುಟ ರೇಸ್; ಸಚಿವ ಸ್ಥಾನಕ್ಕಾಗಿ ಕ್ಯೂ ನಿಂತ ಶಾಸಕರು! ಯಾರಿಗೆ ಸಿಗಲಿದೆ ಸ್ಥಾನ?

2 Min Read
ಪ್ರಮುಖCrimeಕರ್ನಾಟಕ

Cyber Crime ಎಚ್ಚರ..! ವಾಟ್ಸಾಪ್‌ಗೆ ಬಂದ ಮದುವೆ ಕಾರ್ಡ್ ನೋಡ್ತಿದ್ದಂತೆ ಖಾಲಿಯಾಯ್ತು ₹9 ಲಕ್ಷ ರೂ

2 Min Read
ಪ್ರಮುಖಕರ್ನಾಟಕದೇಶ

Gold Price ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, ಇಂದಿನ ದರ ವಿವರ ಇಲ್ಲಿದೆ

1 Min Read
ದೇಶಪ್ರಮುಖ

Indian Navy Upgrade | INS ಮಾಲ್ವನ್ ನಾಳೆ ಭಾರತೀಯ ನೌಕಾಪಡೆಗೆ ಸೇರ್ಪಡೆ: ಸಮುದ್ರ ಭದ್ರತೆಗೆ ಮತ್ತೊಂದು ಸ್ವದೇಶಿ ಶಕ್ತಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?