Life style ಜಸ್ಟ್ 1 ರೂ. ಬಳಸಿ ನಿಮ್ಮ ಮನೆಯಲ್ಲಿರುವ ಜಿರಳೆ ಓಡಿಸಿ!

newsics.com ಜಿರಳೆ ಇಲ್ಲದ ಮನೆಗಳೇ ಇಲ್ಲ. ಜಿರಳೆಗಳನ್ನು ಓಡಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಹೆಚ್ಚಿನ ಸಂಖ್ಯೆಯ ಜಿರಳೆಗಳು ಮನೆಯಲ್ಲಿದ್ದರೆ ಆ ಕುಟುಂಬಗಳು, ಕುಟುಂಬದ ಸದಸ್ಯರಲ್ಲಿ ಅನಾರೋಗ್ಯದ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಹಾಗಾದರೆ ನಾವು ಇಂದು ಹೇಳಲಿರುವ ಪರಿಹಾರಗಳನ್ನು ಅನುಸರಿಸಿ ಮತ್ತು ಜಿರಳೆಗಳನ್ನು ನಿಮ್ಮ ಮನೆಯಿಂದ ಶಾಶ್ವತವಾಗಿ ತೊಲಗಿಸಿ. ಜಿರಳೆಗಳು, ಹಲ್ಲಿಗಳು ಮತ್ತು ಇರುವೆಗಳು ನಮ್ಮ ಮನೆಗಳಿಗೆ ಬೇಡ ಎಂದು ಬರುವ ಅತಿಥಿಗಳು. ಇವುಗಳನ್ನು ಬಾರದಂತೆ ತಡೆಯಲೂ ಅನೇಕ ವಿಧಾನಗಳನ್ನು ಪ್ರಯತ್ನಿಸಲಾಗಿದ್ದರೂ ಅವುಗಳು ವಿಫಲವಾಗಿದೆ. ಮನೆಗಳಲ್ಲಿ ಜಿರಳೆಗಳು, ಹಲ್ಲಿಗಳು ಮತ್ತು … Continue reading Life style ಜಸ್ಟ್ 1 ರೂ. ಬಳಸಿ ನಿಮ್ಮ ಮನೆಯಲ್ಲಿರುವ ಜಿರಳೆ ಓಡಿಸಿ!