Kichcha Sudeepa ಬಾಲಕನಿಗೆ ಸುದೀಪ್‌ ಕೊಟ್ಟ ಬ್ರೇಸ್‌ಲೆಟ್ ಬೆಲೆ ಎಷ್ಟು?

newsics.com ಬಿಗ್ ಬಾಸ್ 11 ಸೀಸನ್ ಗ್ರಾಂಡ್ ಫಿನಾಲೆ ನೆನ್ನೆ ಅಷ್ಟೇ ಮುಗಿದಿದೆ. ಈ ಫಿನಾಲೆಯಲ್ಲಿ ಕಿಚ್ಚ ಸುದೀಪ್ ತಮ್ಮ ಕೈಯಲ್ಲಿರುವ ಬ್ರಾಸ್ಲೆಟನ್ನು ಬಾಲಕನಿಗೆ ನೀಡಿದ್ದಾರೆ. ಹೌದು, ಬಿಗ್ ಬಾಸ್ 11 ಸುದೀಪ್‌ ನಿರೂಪಣೆಯ ಕೊನೆಯ ಸೀಜನ್‌ ಆಗಿರುವ ಕಾರಣ ವಿಶೇಷ ನೃತ್ಯವನ್ನು ಕಿಚ್ಚನಿಗೆ ಸಮರ್ಪಿಸಲಾಯಿತು. ಇನ್ನು ವಿಕಟಕವಿ ಯೋಗರಾಜ್‌ ಭಟ್‌ ಬರೆದಿರುವ ಹಾಡಿಗೆ ಜೀ ಕನ್ನಡದ ಡಾನ್ಸ್‌ ಕರ್ನಾಟಕ ಡಾನ್ಸ್‌ ಖ್ಯಾತಿಯ ಯುವನ್‌ ಹೆಜ್ಜೆ ಹಾಕಿದ್ದಾನೆ. ತಾಯಿಯನ್ನು ಕಳೆದುಕೊಂಡಿರುವ ಸುದೀಪ್‌ಗೆ ಸ್ವತಃ ತಾಯಿಯೇ ಸಾಂತ್ವನ ಹೇಳುವಂತಿದ್ದ … Continue reading Kichcha Sudeepa ಬಾಲಕನಿಗೆ ಸುದೀಪ್‌ ಕೊಟ್ಟ ಬ್ರೇಸ್‌ಲೆಟ್ ಬೆಲೆ ಎಷ್ಟು?