Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > GOOD MORNING ಶುಭೋದಯ, ಪುಷ್ಯ ಮಾಸ ಕೃಷ್ಣ ಪಕ್ಷ ಬಿದಿಗೆ, 15-01-2025, ಬುಧವಾರ, ಕೊಪ್ಪಳ ಗವಿಸಿದ್ದೇಶ್ವರ ರಥೋತ್ಸವ
ಈ ದಿನಪಂಚಾಂಗಪ್ರಮುಖ

GOOD MORNING ಶುಭೋದಯ, ಪುಷ್ಯ ಮಾಸ ಕೃಷ್ಣ ಪಕ್ಷ ಬಿದಿಗೆ, 15-01-2025, ಬುಧವಾರ, ಕೊಪ್ಪಳ ಗವಿಸಿದ್ದೇಶ್ವರ ರಥೋತ್ಸವ

Share
1 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

ಪುಷ್ಯ ಮಾಸ ಕೃಷ್ಣ ಪಕ್ಷ ಬಿದಿಗೆ

15-01-2025, ಬುಧವಾರ

* ಕರಿದಿನ, ಸೇನಾ ದಿನ

* ಕೊಪ್ಪಳ ಗವಿಸಿದ್ದೇ‌ಶ್ವರ ರಥೋತ್ಸವ

—-
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 15/01/2025
ತಿಂಗಳು – ಜನವರಿ
ಬಣ್ಣ – ಹಸಿರು
ವಾರ – ಬುಧವಾರ

ತಿಥಿ – ಬಿದಿಗೆ 27:22:38*
ಪಕ್ಷ – ಕೃಷ್ಣ
ನಕ್ಷತ್ರ – ಪುಷ್ಯ 10:27:05
ಯೋಗ – ಪ್ರೀತಿ 25:45:19*
ಕರಣ – ತೈತುಲ 15:16:42
ಕರಣ – ಗರಜ 27:22:38*

ತಿಂಗಳು (ಅಮಾವಾಸ್ಯಾಂತ್ಯ)ಪುಷ್ಯ
ತಿಂಗಳು (ಹುಣ್ಣಿಮಾಂತ್ಯ). ಮಾಘ
ಚಂದ್ರರಾಶಿ ಕಟಕ
ಸೂರ್ಯರಾಶಿ ಮಕರ
ಹೇಮಂತ ಋತು

ಸೂರ್ಯೋದಯ 06:46:56
ಸೂರ್ಯಾಸ್ತ 18:11:23
ಹಗಲಿನ ಅವಧಿ 11:24:27
ರಾತ್ರಿಯ ಅವಧಿ 12:35:41
ಚಂದ್ರೋದಯ 19:37:29
ಚಂದ್ರಾಸ್ತ 07:53:27

ರಾಹು ಕಾಲ 12:29 – 13:55 ಅಶುಭ
ಯಮಘಂಡ ಕಾಲ 08:12 – 09:38 ಅಶುಭ
ಗುಳಿಕ ಕಾಲ 11:04 – 12:29
ಅಭಿಜಿತ್ 12:06 – 12:52 ಶುಭ
ದುರ್ಮುಹೂರ್ತ 12:06 – 12:52 ಅಶುಭ

—-

ಇಂದಿನ ಮಾತು

ಬಿರುಗಾಳಿ ಜೋರಾದರೆ ದೋಣಿ ಮುಳುಗುತ್ತದೆ! ಅದೇ ಅಹಂಕಾರ ಹೆಚ್ಚಾದರೆ ವ್ಯಕ್ತಿತ್ವ ಮುಳುಗುತ್ತದೆ.

—

ಇಂದಿನ ಸುಭಾಷಿತ

ಯಸ್ಮಾದಭಾವೀ ಭಾವೀ ವಾ
ಭವೇದರ್ಥೋ ನರಂ ಪ್ರತಿ |
ಅಪ್ರಾಪ್ತೌ ತಸ್ಯ ವಾ ಪ್ರಾಪ್ತೌ
ನ ಕಶ್ಚಿದ್ವ್ಯಥತೇ ಬುಧಃ ||
(ಮಹಾಭಾರತ)

ಅದೃಷ್ಟವಶದಿಂದ ಮನುಷ್ಯನಿಗೆ ಇಷ್ಟವಸ್ತುಗಳ ಪ್ರಾಪ್ತಿಯಾಗಲೂಬಹುದು. ಆಗದೆಯೂ ಇರಬಹುದು. ಆದುದರಿಂದ ವಿದ್ವಾಂಸನಾದವನು ಇಷ್ಟವಸ್ತುವು ಸಿಗದಿದ್ದರೂ ಅನಿಷ್ಟವು ಒದಗಿದರೂ ವ್ಯಥೆಪಡುವುದಿಲ್ಲ.

🌷🌺🙏🌺🌷

TAGGED:15-01-2025Good morningKoppal Gavisiddeswara RathotsavaPushya Masa Krishna Paksha BidigeWednesday
Share This Article
Facebook Twitter Copy Link Print
Previous Article ಸಂಕ್ರಾಂತಿ ಪುಣ್ಯ ಸ್ನಾನಕ್ಕೆ ನದಿಗೆ ಇಳಿದ ಮೂವರು ಸಾವು
Next Article TODAY’S PREDICTION ಶುಭ ದಿನ, 15-01-2025, ಬುಧವಾರ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

You Might Also Like

ಕರ್ನಾಟಕಪ್ರಮುಖ

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read
ಪ್ರಮುಖಕರ್ನಾಟಕ

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read
ಪ್ರಮುಖCrimeಕರ್ನಾಟಕ

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read
ಪ್ರಮುಖದೇಶ

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read

Social Networks

Facebook-f Instagram Twitter
Welcome Back!

Sign in to your account

Lost your password?