Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Avarebele Mela ಬಾಯಲ್ಲಿ ನೀರೂರಿಸೋ ಅವರೆಕಾಯಿ ಮೇಳ: ವಿವಿಧ ಖಾದ್ಯಗಳಿಗೆ ಮನಸೋತ ಸಿಟಿ ಮಂದಿ
ಕರ್ನಾಟಕಪ್ರಮುಖ

Avarebele Mela ಬಾಯಲ್ಲಿ ನೀರೂರಿಸೋ ಅವರೆಕಾಯಿ ಮೇಳ: ವಿವಿಧ ಖಾದ್ಯಗಳಿಗೆ ಮನಸೋತ ಸಿಟಿ ಮಂದಿ

Share
1 Min Read
SHARE

newsics.com

ಬೆಂಗಳೂರು: ಬೆಂಗಳೂರಿನಲ್ಲಿ ಪ್ರತಿವರ್ಷ ನಡೆಯುವ ಅವರೆಬೇಳೆ ಮೇಳವು ಈ ವರ್ಷವೂ ಭರ್ಜರಿಯಾಗಿ ಆರಂಭವಾಗಿದೆ. 100ಕ್ಕೂ ಹೆಚ್ಚು ಸ್ಟಾಲ್‌ಗಳು ವಿವಿಧ ರೀತಿಯ ಅವರೆಬೇಳೆ ಖಾದ್ಯಗಳನ್ನು ಒಳಗೊಂಡಿವೆ.

ಒಂದೆಡೆ ವೀಕೆಂಡ್ ಜೋಶ್, ಮತ್ತೊಂದೆಡೆ ಹೊಸ ವರ್ಷವನ್ನು ವೆಲ್ ಕಮ್ ಮಾಡುವ ತವಕ. ಇದೆಲ್ಲದರ ಮಧ್ಯೆ ಸಿಟಿಮಂದಿಗೆ ಮನರಂಜನೆ ಕೊಡುವುದಕ್ಕೆ ಮತ್ತೊಂದು ಲೋಕ ನಿರ್ಮಾಣವಾಗಿದೆ. ಪ್ರತಿವರ್ಷ ಚಳಿಗಾಲದಲ್ಲಿ ನಡೆಯುವ ಅವರೆಬೇಳೆ ಮೇಳ ಈ ಬಾರೀ ಕೂಡ ಭರ್ಜರಿ ಓಪನಿಂಗ್ ಪಡೆದಿದ್ದು, ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಅವರಬೇಳೆಯ ಬಗೆ ಬಗೆಯ ಖಾದ್ಯದ ಘಾಟು ಜನರನ್ನ ಆಕರ್ಷಿಸುತ್ತಿವೆ.

ಸಿಟಿ ಮಂದಿ ವೀಕೆಂಡ್ ಜತೆಗೆ ಅವರೆಬೇಳೆ ಮೇಳದಲ್ಲಿ ಮಿಂದೇಳುತ್ತಿದ್ದಾರೆ. ಇನ್ನು ಈ ಮೇಳದಲ್ಲಿ ಅವರೆಬೇಳೆ ಐಸ್‌ಕ್ರೀಮ್‌ನಿಂದ ಹಿಡಿದು ಹೋಳಿಗೆ, ಚಾಟ್‌ಗಳವರೆಗೆ ಅನೇಕ ಆಯ್ಕೆಗಳಿವೆ.
ನಿನ್ನೆಯಿಂದ ಶುರುವಾಗಿರುವ ಅವರೆಬೇಳೆ ಮೇಳದಲ್ಲಿ ಸಿಟಿ ಮಂದಿ ನಾಲಿಗೆ ಚಪ್ಪರಿಸಿ ಎಂಜಾಯ್ ಮಾಡುತ್ತಿದ್ದಾರೆ.
ಪ್ರತಿವರ್ಷ ಅವರೆಬೇಳೆ ಮೇಳದಂತೆ ಈ ಭಾರೀ ಕೂಡ 25ನೇ ವರ್ಷದ ಅವರೆಬೇಳೆ ಮೇಳ ಶುರುವಾಗಿದ್ದು, ಜನವರಿ 5ರ ವರೆಗೆ ಮೇಳ ನಡೆಯಲಿದೆ.

Bigg Boss Kannada ಮೋಸ ಮಾಡಿ ಕ್ಯಾಪ್ಟನ್‌ ಆದ್ರಾ ಭವ್ಯಾ..?

Nitish Kumar Reddy ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಅತಿ ಕಿರಿಯ ನಿತೀಶ್ ಕುಮಾರ್ ರೆಡ್ಡಿಗೆ ಆಂಧ್ರ ಬಹುಮಾನ

Actor Urmila Kothare ಮರಾಠಿ ನಟಿ ಉರ್ಮಿಳಾ ಕೊಠಾರೆ ಕಾರು ಹರಿದು ಓರ್ವ ಕಾರ್ಮಿಕ ಸಾವು

Life ends by Four persons ಮೋಕ್ಷ ಪಡೆಯಲು ಒಂದೇ ಕುಟುಂಬದ ಮೂವರು ಸೇರಿ ನಾಲ್ವರಿಂದ ಸಾಮೂಹಿಕ ಆತ್ಮಹ*ತ್ಯೆ

TAGGED:Mouth-watering pea fair: City people enthralled by the variety of delicacies
Share This Article
Facebook Twitter Copy Link Print
Previous Article Bigg Boss Kannada ಮೋಸ ಮಾಡಿ ಕ್ಯಾಪ್ಟನ್‌ ಆದ್ರಾ ಭವ್ಯಾ..?
Next Article ಬಾಲಕಿ ಮೇಲೆ ಅತ್ಯಾಚಾರ: ತಂದೆ, ಚಿಕ್ಕಪ್ಪ, ಅಜ್ಜ ಅರೆಸ್ಟ್

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?