Bigg Boss Kannada ಮೋಸ ಮಾಡಿ ಕ್ಯಾಪ್ಟನ್‌ ಆದ್ರಾ ಭವ್ಯಾ..?

newsics.com ಬಿಗ್ ಬಾಸ್ ಕನ್ನಡ ಮನೆಯಲ್ಲಿ ಶನಿವಾರದ ಎಪಿಸೋಡ್ ಭಾರಿ ಜಗಳಿಂದ ಕೂಡಿರುವ ನಿರೀಕ್ಷೆ ಮೂಡಿಸಿದೆ ಹೊಸದಾಗಿ ಬಿಡುಗಡೆ ಆಗಿರುವ ಪ್ರೋಮೋ. ಭವ್ಯಾ ಕಳ್ಳದಾರಿಯಲ್ಲಿ ಕ್ಯಾಪ್ಟನ್ ಆಗಲು ಸಹಾಯ ಮಾಡಿದ ರಜತ್ ವಿರುದ್ಧ ಚೈತ್ರಾ ಉರಿದು ಬಿದ್ದಿದ್ದಾರೆ. https://www.instagram.com/reel/DEHtPOxhCjx/?igsh=MW1nYWU4cjB5Nzhi ಕಿಚ್ಚನ ಪಂಚಾಯಿತಿಯ ಬ್ರೇಕ್‌ನಲ್ಲಿ ರಜತ್‌ ಮತ್ತು ಚೈತ್ರಾ ನಡುವೆ ಮಾರಾಮಾರಿ ಗಲಾಟೆಯಾಗಿದೆ. ಅದೂ ಕೂಡ ಭವ್ಯಾ ಕ್ಯಾಪ್ಟನ್ಸಿ ವಿಷಯಕ್ಕೆ. ಭವ್ಯಾ ಅವರು ಈ ವಾರವೂ ಕ್ಯಾಪ್ಟನ್‌ ಆದರು. ಆದರೆ ಅವರು ಮೋಸ ಮಾಡಿ ಕ್ಯಾಪ್ಟನ್‌ ಆಗಿದ್ದಾರೆ ಎಂಬ … Continue reading Bigg Boss Kannada ಮೋಸ ಮಾಡಿ ಕ್ಯಾಪ್ಟನ್‌ ಆದ್ರಾ ಭವ್ಯಾ..?