Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಜ್ಯೋತಿಷ್ಯ > ಇಂದು ಸಂಭ್ರಮದ ಸೂಪರ್‌ಮೂನ್, ಮೋಡ ತಿಳಿಯಾದರೆ ಬೃಹತ್ ಚಂದಿರನ ಜತೆ ಕಾಣಲಿದೆ ಅಪರೂಪದ ಧೂಮಕೇತು!
ಜ್ಯೋತಿಷ್ಯದೇಶಪಂಚಾಂಗಪ್ರಮುಖ

ಇಂದು ಸಂಭ್ರಮದ ಸೂಪರ್‌ಮೂನ್, ಮೋಡ ತಿಳಿಯಾದರೆ ಬೃಹತ್ ಚಂದಿರನ ಜತೆ ಕಾಣಲಿದೆ ಅಪರೂಪದ ಧೂಮಕೇತು!

Share
1 Min Read
SHARE

newsics.com

ಉಡುಪಿ: ಈ ವರ್ಷದ ನಾಲ್ಕು ಸರಣಿ ಸೂಪರ್ ಮೂನ್‌ಗಳಲ್ಲಿ ಸಂಭ್ರಮದ ಸೂಪರ್‌ಮೂನ್ ಇಂದು (ಅ.17ರ ಹುಣ್ಣಿಮೆ) ಗೋಚರಿಸಲಿದೆ.

ಪಶ್ಚಿಮ ಆಕಾಶದಲ್ಲಿ ಸೂರ್ಯಾಸ್ತವಾದೊಡನೆ ಹೊಳೆಯುವ ಶುಕ್ರಗ್ರಹದ ಪಕ್ಕದಲ್ಲಿ 27 ವರ್ಷಗಳಲ್ಲಿ ಕಾಣದ ಅಪರೂಪದ ಹಾಗೂ ಚೆಂದದ ಬಾಲದ ಸುಚಿನ್ಸಾನ್ ಅಟ್ಲಾಸ್ ಧೂಮಕೇತು ಕೂಡ ಕಾಣಲಿದೆ.

ಭೂಗೋಳ ಶಾಸ್ತ್ರಜ್ಞ ಡಾ.ಎ.ಪಿ.ಭಟ್ ಈ ಕುರಿತು ಮಾಹಿತಿ ನೀಡಿದ್ದಾರೆ. ”ಈ ವರ್ಷ ಸರಣಿ ಸೂಪರ್ ಮೂನ್‌ಗಳು ನಡೆಯುತ್ತಿವೆ. ಈ ಬಾರಿಯ ಸೂಪರ್ ಮೂನ್‌ನಲ್ಲಿ ಇಂದಿನ ಹುಣ್ಣಿಮೆಯ ಸೂಪರ್ ಮೂನ್ ಅತಿ ದೊಡ್ಡದು. ಹುಣ್ಣಿಮೆಯೇ ಚಂದ, ಹುಣ್ಣಿಮೆಯ ಚಂದ್ರ ದೊಡ್ಡದಾಗಿ ಕಂಡರೆ ಮತ್ತೂ ಚಂದ. ಕಳೆದ ಹುಣ್ಣಿಮೆಗಿಂತ ಈ ಬಾರಿ ಚಂದ್ರ ಗಾತ್ರದಲ್ಲಿ ದೊಡ್ಡದಾಗಿ ಕಾಣುತ್ತಾನೆ. 3,57,363 ಕಿಲೋಮೀಟರ್ ದೂರದಲ್ಲಿ ಚಂದ್ರ ಕಾಣಿಸುತ್ತಾನೆ. ಚಂದ್ರ ಭೂಮಿಗೆ ಸುತ್ತು ಬರುವಾಗ ದೀರ್ಘ ವೃತ್ತಾಕಾರದಲ್ಲಿ ಕಾಣುತ್ತಾನೆ” ಎಂದರು.

ಚಂದ್ರನು ಸಮೀಪದ ದೂರದಲ್ಲಿ 3,60,000 ಕಿಲೋ ಮೀಟರ್ಗಿಂತ ಕಡಿಮೆ ಬಂದಾಗ ದೊಡ್ಡದಾಗಿ ಕಾಣಿಸುತ್ತಾನೆ. ಈ ಬಾರಿ ನಾಲ್ಕು ಸರಣಿ ಸೂಪರ್‌ಮೂನ್‌ಗಳಿವೆ. ನಾಲ್ಕು ಸೂಪರ್‌ಮೂನ್ ಕೂಡ ಹತ್ತಿರದಿಂದ ಕಾಣಿಸಲಿವೆ. ಆದರೆ ಸದ್ಯ ಎಲ್ಲೆಡೆ ಮೋಡ, ಮಳೆ ಇದೆ. ಮಳೆ ಹೋಗಿ ಆಕಾಶದಲ್ಲಿ ಚಂದ್ರ ಕಂಡರೆ ಅದ್ಭುತ ನೋಟ. ಈ ವೇಳೆ ತಿಳಿ ಮೋಡ ಬಂದರೆ ಚಂದ್ರನ ಸುತ್ತ ಕೊಡೆ ಹಿಡಿದಂತೆ ಕಾಣುತ್ತದೆ.

ರೈಲ್ವೆ ಟಿಕೆಟ್ ರಿಸರ್ವೇಷನ್ ಅವಧಿ ಕಡಿತ

ಕರ್ನಾಟಕದಲ್ಲಿ ವರುಣಾರ್ಭಟ: 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಪುಷ್ಪ 2’ ಪೋಸ್ಟರ್ ಔಟ್; ಖಡಕ್ ಲುಕ್ ನಲ್ಲಿ ಅಲ್ಲು ಅರ್ಜುನ್

TAGGED:a rare comet will be seen with the big moon!if the cloud clearsthe supermoon of the celebrationToday
Share This Article
Facebook Twitter Copy Link Print
Previous Article ರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರು ಇಡುವುದಾಗಿ ಘೋಷಿಸಿದ ಸಿಎಂ ಸಿದ್ದರಾಮಯ್ಯ
Next Article ಶೇಖ್ ಹಸೀನಾ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ ಬಾಂಗ್ಲಾದೇಶ ನ್ಯಾಯಾಲಯ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?